ಕಬ್ಬನ್ ಪಾರ್ಕ ಉಳಿಸಿ.

ಕಬ್ಬನ್ ಪಾರ್ಕ ಉಳಿಸಿ.

ಬರಹ

ಕಬ್ಬನ್ ಪಾರ್ಕ ಉಳಿಸಿ.
ಸ೦ಪದ ಬಳಗದವರಿಗೆಲ್ಲಾ ನಮಸ್ಕಾರ.
ವಿಷಯ ೧ :
ನೀವು ರಸ್ತೆಯ ಬದಿಯಲ್ಲಿ ಯಾವುದಾದರೂ ಮರವನ್ನು ಕಡಿಯುತ್ತಿದ್ದರೆ ನಿರ್ಲಕ್ಷ್ಯದಿ೦ದ
ಮು೦ದೆ ಸಾಗಬೇಡಿ. ಅಲ್ಲಿಯೆ ನಿ೦ತು ಮರವನ್ನು ಕಡಿಯುವುದಕ್ಕೆ ಅನುಮತಿ ಇದೆಯೇ ??
ಇ೦ದು ಪ್ರಶ್ನಿಸಿ. ಇಲ್ಲದಿದ್ದ ಪಕ್ಷದಲ್ಲಿ ಕೃಷ್ಣ ಉಡುಪುಡಿ ಯವರನ್ನು ಸ೦ಪರ್ಕಿಸಿ.
ಕೃಷ್ಣ ಉಡುಪುಡಿ Tree Officer ---9880583109.
ಇವರ ಜವಬ್ದಾರಿ ಮರವನ್ನು ನೋಡಿ ಕಡಿಯುವುದಕ್ಕೆ ಅನುಮತಿ ಕೊಡುವುದು.
ಅನುಮತಿಯಿಲ್ಲದೆ ಕಡಿದವರ ಮೇಲೆ ಮೊಕ್ಕದಮೆ ಹೂಡುವುದು.

ವಿಷಯ ೨ :
ಕಬ್ಬನ್ ಪಾರ್ಕನಲ್ಲಿ ನ್ಯಾಯಲಯದವರು ಪಾರ್ಕಿ೦ಗ್ ಗಾಗಿ ನಲವತ್ತು ದೊಡ್ಡ ಮರಗಳನ್ನು
ಕಡಿಯುತ್ತಿದ್ಡಾರೆ. ಈ ಮತಗಳನ್ನು ಉಳಿಸಲು ನಾವು (ಹಸಿರು ಉಸಿರು ತ೦ಡ)
ದವರು ಒ೦ದು Protest ಮಾಡಿದ್ದ್ವೀ. ಆದರೆ ಹೆಚ್ಚು ಮ೦ದಿ ಬರಲಿಲ್ಲಾ.
ಮತ್ತೊಮ್ಮೆ Protest ಮಾಡುವ ಎ೦ದು ಕೊಳ್ಳುತ್ತಿದ್ದೇವಿ.
ದಯವಿಟ್ಟು ನೀವೆಲ್ಲಾ ಭಾಗವಹಿಸಿ.
ನನಗೆ ಬ೦ದ ಮೇಲ್ ಇಲ್ಲಿ ಅ೦ಟಿಸುತ್ತಿದ್ದೇನಿ.

protest against construction of an underground parking structure behind high court. 40 Trees will be cut in cubbon park to make way for this project which has not got environmental clearance.This is another encroachment waiting to happen in the already encroached cubbon park(almost one-third of this lung space is encroached) . Division benches in different districts will come up shortly which will ease traffic but the main problem being outsiders vehicles parked at high court.Whatever the reasons,the present careless attitude of the judiciary has driven environmentalists away from seeking justice & voice public concern.They seem to be here for blindly clearing way for the so called "Developement" of the state which is heading to ecological disaster.