ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ
"ಬರಹ" ತಂತ್ರಾಂಶದಲ್ಲೀಗ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಅನುಕೂಲತೆ ಲಭ್ಯ.ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:www.baraha.com
- Read more about ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ
- 5 comments
- Log in or register to post comments
"ಬರಹ" ತಂತ್ರಾಂಶದಲ್ಲೀಗ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಅನುಕೂಲತೆ ಲಭ್ಯ.ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:www.baraha.com
ಹುಡುಗಿ ಹೇಳಿದಳು ತನ್ನ ಪ್ರೀತಿಯ ಹುಡುಗನಿಗೆ -
"ಪ್ರಿಯಾ, ನಾ ನಿನ್ನ ಪ್ರೀತಿಸುವೆ ಪ್ರಾಣಕ್ಕಿಂತ ಹೆಚ್ಚು,
ನನ್ನನ್ನು ನಂಬು; ಬೇಕಿದ್ದರೆ ಆ ದೇವರ ಮೇಲಾಣೆ,
ಭೂತಾಯಿ ಮೇಲಾಣೆ. ಇನ್ನೂ ಅನುಮಾನ ಏಕೆ?"
ಆ ಹುಡುಗ ಉಪ್ಪಿ ಅಭಿಮಾನಿ; ಕೇಳಿದ ತಣ್ಣಗೆ -
"ಹುಚ್ಚು ಹುಡುಗಿ ನೀನು; ಪ್ರೀತಿ ಓಕೆ, ಆಣೆ ಯಾಕೆ?"
ಬೆಳಗಿನಜಾವದಲಿ ಮೆತ್ತನೆಯ ಮುತ್ತಿಟ್ಟು
ಹೂಗಳನು ಎಬ್ಬಿಸುವ ಈ ನಿನ್ನ ಪರಿ,
ಕೊಮಲೆಯ ಮೈ ಸೋಕಿ ನಲ್ಲನನು ನೆನೆವಂತೆ ಮಾಡುವ
ಕರ್ನಾಟಕದ ೨೦೦೬-೦೭ ಋತುವಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಮುಕ್ತಾಯ ಕಂಡಿದೆ. ೭ ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಅಲ್ಲೇ ಮುಗ್ಗರಿಸಿದೆ. ೧೯೯೯-೨೦೦೦ ದಲ್ಲಿ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಸೆಮಿಫೈನಲ್ ನಲ್ಲಿ ತಡೆಹಿಡಿದರೆ ಈಗ ೨೧ರ ಹರೆಯದ ಭಾರತ ಕಿರಿಯರ ತಂಡಕ್ಕೆ ಆಡಿರುವ ಯುವ ಪ್ರತಿಭಾವಂತ ಆಟಗಾರ ಮನೋಜ್ ತಿವಾರಿ ಅದೇ ಕೆಲಸ ಮಾಡಿದ್ದಾರೆ.
ನಾ ಬರೆದೆ ಕವನ ಚಲುವೆ
ನಿನ್ನ ಹೆಸರ ಹಚ್ಚಿ
ನೀ ಓದಿ ಪ್ರೀತಿಸುತ್ತಿದ್ದೆ
ನಿನ್ನ ಮನೆಯವರ ಮುಚ್ಚಿ
ನೀ ಬಾ ಎಂದು ಹೇಳಿದ್ದೆ
ಆಲದ ಮರದ ಕಡಿ(ಕಡೆ)
ಆದರಾಗ ಬರುತ್ತಿತ್ತು ತುಂತುರು ಜಡಿ(ಮಳೆ)
ಆ ಮಳೆಯಲ್ಲೂ ನಾ ಬರುತ್ತಿದ್ದಾಗ ಓಡಿ
ಚಾಮರಾಜ ನಗರ ತಾಲೋಕು ಮೈಸೂರು ಜಿಲ್ಲೆ
ಸಿಂಗಾನಲ್ಲೂರು ಬಳಿಯ ಗಾಜನೂರಿನ
ಪುಟ್ಟಸ್ವಾಮಯ್ಯನವರ ಪುತ್ರರಾಗಿ ಜನಿಸಿದಿರಿ
ಅಲ್ಲಿಂದ ಇಲ್ಲಿಗೆ ನಾ ಬಂದುದೇ
ಅವಳಿಗೆ(ಅವಳಿಗಾಗೆ)
ಅವಳು ಹೇಗಿದ್ದರೇನು
ಹಿಡಿಸಿದಳು ನನ್ನ ಮನಸ್ಸಿಗೆ
*ಪರಿಣಾಮ*
ಇಳಿದದ್ದೇ ತಪ್ಪಾಯಿತು
ಪ್ರಿಯೆ ನಿನ್ನ ಪ್ರೀತಿಯ
ಹೊಳೆಯಲ್ಲಿ
ನಿತ್ಯ ಬೇಯುತ್ತಿದ್ದೇನೆ
*ಮಡದಿ*
ಗಂಡನ ಮನೆಯಲ್ಲಿ
ಡಂಬಾಚಾರ(ಡೌಲು)ತೋರದೆ
ದಿಟ್ಟತನದಿಂದ ಸಂಸಾರ ಮಾಡುವವಳೇ
ಮಡದಿ.
*ಮದುವೆ*