ಬಾನಿನುಲಿ
ಬಾನಿನುಲಿ *
ಬಸವಳಿದುಳಿದಿದೆ ನಮ್ಮ ನುಡಿ
ಬಸವಳಿದುಳಿದಿದೆ ನಮ್ಮ ನುಡಿ
- Read more about ಬಾನಿನುಲಿ
- 2 comments
- Log in or register to post comments
ಬಾನಿನುಲಿ *
ಬಸವಳಿದುಳಿದಿದೆ ನಮ್ಮ ನುಡಿ
ಬಸವಳಿದುಳಿದಿದೆ ನಮ್ಮ ನುಡಿ
ಒಮ್ಮೆ ಕಿಟ್ಟೆಲ್ ಬಗ್ಗೆ ಯಾರಿಗಾದರೂ ಹೆಚ್ಚು ತಿಳಿದಿದ್ದರೆ ತಿಳಿಸಿ ಎಂದು ಬರೆದಿದ್ದೆ. ಯಾರೂ ಉತ್ತರಿಸಿರಲಿಲ್ಲ.
ನಮ್ಮಲ್ಲಿ ಎಷ್ಟೋ ಜನಕ್ಕೆ ಕನ್ನಡ ಪುಸ್ತಕಗಳನ್ನ ಓದೋಕ್ಕೆ ಆಸಕ್ತಿ ಇದ್ರೂ "ಯಾವುದನ್ನ ಓದೋದು ?" ಅನ್ನೋದೇ ದೊಡ್ಡ ಪ್ರಷ್ಣೆ. ನನಗೂ ಅದೇ ಪ್ರಷ್ಣೆ ಕಾಡ್ತಾ ಇತ್ತು. ಆದ್ರೆ ನನ್ನ ಗೆಳೆಯ ಮಂಜು ನಮ್ಮಂತವರಿಗಾಗಿನೇ ಕನ್ನಡ ಪುಸ್ತಕಗಳ ಒಂದು ಪಟ್ಟಿ ತಯಾರ್ಸಿದಾರೆ. ಈ ಪಟ್ಟಿ Sampleಗೆ ಮಾತ್ರ, ಇನ್ನೂ ತುಂಬಾ ಪುಸ್ತಕಗಳಿವೆ. ಪಟ್ಟಿನ ಡೌನ್ಲೋಡ್ ಮಾಡುವ ಲಿಂಕ್
"ಮೌನದಾಚರಣೆಯಲ್ಲಿ ಕೆಲವರು ಕಾಗದದ ಮೇಲೆ, ಸ್ಲೇಟಿನಮೇಲೆ ಬರೆದು ತೋರಿಸಿದರೆ ಮತ್ತೆ ಕೆಲವರು ಕೈಕಾಲು ಅಲ್ಲಾಡಿಸಿ ಅಭಿನಯಿಸಿ ತೋರಿಸುತ್ತಾರೆ. ಆದರೆ ಇವುಗಳೆಲ್ಲ ಮೌನವಲ್ಲ. ನೃತ್ಯಾಭಿನಯ; ಆದರೆ ನಿಜವಾದ ಮೌನದಲ್ಲಿ ಮನಸ್ಸು ಮೌನವಾಗಿರಬೇಕು".
ದಟ್ಸ್ ಕನ್ನಡ ಮತ್ತು ಕನ್ನಡ ಪ್ರಭ ಸೈಟುಗಳನ್ನು ನೀವೀಗ ಯೂನಿಕೋಡ್ ನಲ್ಲಿ ಕೂಡ ಓದಬಹುದು.
ತ್ರೇತಾಯುಗದಲ್ಲಿ ಸೀತೆಯನ್ನು ವರಿಸಲು
ರಾಮ ಮುರಿದೇಬಿಟ್ಟ ಶಿವನ ಬಿಲ್ಲು;
ಸುಳ್ಳನ್ನು ನೂರಾರು ಜನರು ಸಮರ್ಥಿಸಿದ ಮಾತ್ರಕ್ಕೆ ಅದು ಸತ್ಯ ಎನಿಸುವುದಿಲ್ಲ. ಹಾಗೆಯೇ ಸತ್ಯವನ್ನು ಯಾರೂ ಸಮರ್ಥಿಸದಿದ್ದರೂ ಕೂಡಾ ಅದು ಸುಳ್ಳಾಗಿ ಬದಲಾಗುವುದಿಲ್ಲ.
ನೀವು ನನ್ನನ್ನು ಬಂಧಿಸಬಹುದು, ಹಿಂಸೆ ನೀಡಬಹುದು; ಆದರೆ ನನ್ನ ಮನಸ್ಸನ್ನು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.
ಈ ಭೂಮಿಯು ಪ್ರತಿಯೊಬ್ಬರ ಆಸೆಯನ್ನೂ ಪೂರೈಸುವಷ್ಟು ಸಂಪತ್ತನ್ನು ಹೊಂದಿದೆ. ಆದರೆ ದುರಾಸೆಯನ್ನು ಪೂರೈಸುವಷ್ಟಲ್ಲ.
ಸತ್ಯವನ್ನು ಹೇಳುವಾಗ ಅದಷ್ಟೂ ಪ್ರೀತಿಯಿಂದ, ಒಳ್ಳೆಯ ರೀತಿಯಿಂದ ಹೇಳಬೇಕು. ಇಲ್ಲವಾದಲ್ಲಿ ಸತ್ಯದ ಆ ಸಂದೇಶ ಮತ್ತು ಸಂದೇಶ ನೀಡುವ ವ್ಯಕ್ತಿ ಇಬ್ಬರೂ ತಿರಸ್ಕರಿಸಲ್ಪಡುವ ಸಾಧ್ಯತೆಯೇ ಹೆಚ್ಚು.