ಮಹಾತ್ಮ ಗಾಂಧಿ By Shyam Kishore on Wed, 01/10/2007 - 05:58 ಸತ್ಯವನ್ನು ಹೇಳುವಾಗ ಅದಷ್ಟೂ ಪ್ರೀತಿಯಿಂದ, ಒಳ್ಳೆಯ ರೀತಿಯಿಂದ ಹೇಳಬೇಕು. ಇಲ್ಲವಾದಲ್ಲಿ ಸತ್ಯದ ಆ ಸಂದೇಶ ಮತ್ತು ಸಂದೇಶ ನೀಡುವ ವ್ಯಕ್ತಿ ಇಬ್ಬರೂ ತಿರಸ್ಕರಿಸಲ್ಪಡುವ ಸಾಧ್ಯತೆಯೇ ಹೆಚ್ಚು. - ಮಹಾತ್ಮ ಗಾಂಧಿ