ಹನಿಗವನ: ಎತ್ತಲಾಗದ ಬಿಲ್ಲು
ತ್ರೇತಾಯುಗದಲ್ಲಿ ಸೀತೆಯನ್ನು ವರಿಸಲು
ರಾಮ ಮುರಿದೇಬಿಟ್ಟ ಶಿವನ ಬಿಲ್ಲು;
ದ್ವಾಪರದಲ್ಲಿ ದ್ರೌಪದಿಯನ್ನು ವರಿಸಲು
ಅರ್ಜುನನೂ ಬಳಸಿದನೊಂದು ಬಿಲ್ಲು;
ಅವೆಲ್ಲ ಒಮ್ಮೆ ಮಾತ್ರದ ಕೆಲಸ ಬಿಡಿ
ಈ ಕಲಿಯುಗದಲ್ಲಿ ನಾನು ಪ್ರತಿವಾರವೂ
ಎತ್ತುತ್ತಿದ್ದೇನೆ ನನ್ನವಳ ಷಾಪಿಂಗ್ ಬಿಲ್ಲು!
Rating
Comments
Re: ಹನಿಗವನ: ಎತ್ತಲಾಗದ ಬಿಲ್ಲು
In reply to Re: ಹನಿಗವನ: ಎತ್ತಲಾಗದ ಬಿಲ್ಲು by Prabhu Murthy
ಉ: ಹನಿಗವನ: ಎತ್ತಲಾಗದ ಬಿಲ್ಲು