ಶಾಲೆಗಳಲ್ಲಿನ ಟ್ರೈಮಿಸ್ಟರ್ ಪದ್ಧತಿ
- Read more about ಶಾಲೆಗಳಲ್ಲಿನ ಟ್ರೈಮಿಸ್ಟರ್ ಪದ್ಧತಿ
- 8 comments
- Log in or register to post comments
ಆರನೆಯ ಲೇಖನ
ಮನಸ್ಸಿನಲ್ಲಿ ತಾನೇತಾನಾಗಿ ಹುಟ್ಟುವ ಈ ಕ್ಲೇಷವೃತ್ತಿಗಳನ್ನು ಧ್ಯಾನದಿಂದ ಹುಟ್ಟದಂತೆ ಮಾಡಬಹುದು.
([:http://msanjay.weblogs.us|ಸಂಜಯ್] ಇಂದು ಕನ್ನಡ ಕಂಪ್ಯೂಟಿಂಗ್ ಲಿಸ್ಟಿಗೆ [:http://www.sharma-home.net/pipermail/kannada/2005-September/000443.html|ಕಳುಹಿಸಿದ ಪತ್ರ]ದಿಂದ)
ಸಾಫ್ಟ್ವೇರ್ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದ 'Joel on Software' (ಜೋಎಲ್ ಎಂಬ ತಂತ್ರಜ್ಞರ ಸಾಫ್ಟ್ವೇರ್ ಬಗ್ಗೆ ಉಪನ್ಯಾಸಗಳು) ಕನ್ನಡದಲ್ಲಿ ಲಭ್ಯವಿದೆ.
ಕನ್ನಡದಲ್ಲಿ ಓದಿ ಆನಂದ ಪಡೆಯಬೇಕೆಂದು ಆಶಿಸಿದವರು [:http://kannada.joelonsoftware.com/index.html|ಈ ಲಿಂಕ್ ನೋಡಬಹುದು].
ಈ ಪವಿತ್ರ ಭೂಮಿಯ ಹೆಂಗಳೆಯರು ಕಾಣಿಸಿಕೊಂಡಿದ್ದು ಪುತ್ರವಾತ್ಸಲ್ಯದ ಮಾತೃಗಳಾಗಿ, ಭ್ರಾತೃವಾತ್ಸಲ್ಯದ ಭಗಿನಿಗಳಾಗಿ, ಪತಿಭಕ್ತಿಯುಳ್ಳ ಪತ್ನಿಯಾಗಿ, ಮತ್ತು ಅಂತರಂಗದ ಸಖಿಯಾಗಿ. ಇದು ನಮ್ಮ ಸಂಸ್ಕೃತಿ. ಸ್ತ್ರೀ ಮನಸ್ಸು ಇದರಿಂದಾಚೆ ಹೋಗಲಾರದು. ಅವಳು ಭಾವನೆಗಳಿಗೆ ಬೆಲೆಕೊಡುತ್ತಾಳೆ. ಅದರ ಜೊತೆಯಾಗಿಯೇ ಬೆಳೆಯುತ್ತಾಳೆ. ಎಲ್ಲಿಯತನಕ ಭಾವನೆಗಳು ಬದುಕಿರುವುದೋ ಅಲ್ಲಿಯವರೆಗೆ ಸ್ತ್ರೀ ಅಂದರೆ ಒಂದೇ ಅರ್ಥ.
ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ.
ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ರಿಲಯನ್ಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಹಾಗೆಂದು ಹೇಳಿ ನಾನು ರಿಲಯನ್ಸ್ ಪರ ಇದ್ದೇನೆ ಎಂದು ತಿಳಿದುಕೊಳ್ಳಬೇಡಿ. ಅವರ ಸೇವೆ ಬಗ್ಗೆ ನನಗೆ ಹಲವು ಅಸಮಾಧಾನಗಳಿವೆ. ಅವುಗಳ ಬಗ್ಗೆ ಈಗ ಬೇಡ. ಇನ್ನೂ ಒಂದು ವಿಷಯ. ರಿಲಯನ್ಸ್ ಅವರ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿ ಕೇಳಿ. ಅಪ್ಪಟ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ!