'ಸಂಪದ' wish list
ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ [:http://sampada.net/node/59|ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ] ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್ಲಿ ಸೇರಿಸಿ. ಸಂಪದದಲ್ಲೀಗಾಗಲೇ ಇರುವ ಫೀಚರ್‌ಗಳನ್ನು ಇಂಪ್ರೂವ್ ಮಾಡುವ ಬಗ್ಗೆಯಾಗಲೀ ಅಥವಾ ಹೊಸ ವಿಭಾಗಗಳನ್ನು ತೆರೆಯುವ ಬಗ್ಗೆಯಾಗಲೀ ನಿಮ್ಮಲ್ಲಿ ಸಲಹೆಗಳಿದ್ದರೆ ಇಲ್ಲಿ ಕಾಮೆಂಟ್ ಮೂಲಕ ಸೇರಿಸಿ.
- Read more about 'ಸಂಪದ' wish list
- Log in or register to post comments