ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

‘ಬಿಡುಗಡೆಯ ಹಾಡುಗಳು’ (ಭಾಗ ೨೨) - ಸೀತಾತನಯ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ‘ಸೀತಾತನಯ’ ಎಂಬ ನಾಮಾಂಕಿತ ಶ್ರೀಧರ ಖಾನೋಲ್ಕರ್. ಇವರ ಒಂದೆರಡು ಕವನಗಳನ್ನು ನಾವು ಈಗಾಗಲೇ ‘ಸಂಪದ’ ದಲ್ಲಿ ಮುದ್ರಿಸಿದ್ದೇವೆ. ಇವರ ‘ಸೀತಾತನಯ’ ಕಾವ್ಯ ನಾಮದ ಕುರಿತಾಗಿಯೂ ದ್ವಂದ್ವಗಳಿವೆ. ಕೆಲವೆಡೆ ‘ಸೀತಾತನಯ’ ಎಂಬ ಕಾವ್ಯನಾಮದಲ್ಲಿ ಕವನಗಳನ್ನು ಬರೆಯುತ್ತಿದ್ದವರು ಖ್ಯಾತ ಬರಹಗಾರ, ಸ್ವಾತಂತ್ರ್ಯ ಹೋರಾಟಗಾರರಾದ ಡಾ.

Image

ಬೂಸ್ಟರ್ ಡೋಸ್ ಮುನಿಯಮ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೆಕಸಲಗೆರೆ ಪ್ರಕಾಶ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

ಸಾಮಾಜಿಕ ಮನಸ್ಥಿತಿ

"ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ - ಶಿಕ್ಷಿಸುವ  ಅಧಿಕಾರ ಇರುತ್ತದೆ" ರವೀಂದ್ರನಾಥ ಠಾಗೋರ್. ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ. ನಾವು ಕೆಲವರ ನಡವಳಿಕೆಯನ್ನು ದ್ವೇಷಿಸುತ್ತೇವೆ ಹಾಗೆಯೇ ಅವರ ಪರಿವರ್ತನೆಯನ್ನು ಅಪೇಕ್ಷಿಸುತ್ತೇವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೩೭) - ಕಾಲ

ಕಾಲವು ನೀನಂದು ಕೊಂಡಂತಿಲ್ಲ. ಸದ್ಯದ ಸಮಾಜಕ್ಕೆ ಏನು ಬೇಕೋ ಅದರ ಬಗ್ಗೆ ನಿಮಗೆಲ್ಲೂ ಮಾಹಿತಿಯೇ ಸಿಗೋದಿಲ್ಲ. ಮಿನುಗುವ ಕಣ್ಣಿನ ಹುಡುಗಿಯ ಬಗ್ಗೆ ಅದ್ಭುತ ವಿಚಾರಗಳು ನಿನ್ನ ಮುಂದೆ ಬಿದ್ದರೆ, ದೇಶವನ್ನು ಪ್ರತಿನಿಧಿಸಿದ ಹುಡುಗಿಯೊಬ್ಬಳು ಕ್ರೀಡೆಯಲ್ಲಿ ಹೆಸರುವಾಸಿಯಾದದ್ದು ನಾಲ್ಕು ಜನರ ಬಾಯಿಯಲ್ಲಿ ಮುಗಿದು ಹೋಗುತ್ತದೆ.

Image

ಅನಾನಸು ಹಲ್ವ

Image

ಅನಾನಸು ಹೋಳುಗಳನ್ನು ಸ್ವಲ್ಪ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ರುಬ್ಬಿದ ಅನಾನಸು, ಸಕ್ಕರೆ ಹಾಕಿ ಕುದಿಸಿ ಮಗುಚಿ. ತುಪ್ಪ, ಗೋಡಂಬಿ, ದ್ರಾಕ್ಷಿ, ಕೇಸರಿ ಹಾಕಿ ಚೆನ್ನಾಗಿ ಮಗುಚಿ. ಬಿಸಿಬಿಸಿ ತಿನ್ನಲು ರುಚಿ. ತಣ್ಣಗೆ ತಿನ್ನಲೂ ರುಚಿಯಾಗಿರುತ್ತದೆ.

ಬೇಕಿರುವ ಸಾಮಗ್ರಿ

ಅನಾನಸು ಹೋಳು ೪ ಕಪ್, ಸಕ್ಕರೆ ೨ ಕಪ್, ತುಪ್ಪದಲ್ಲಿ ಹುರಿದ ಗೋಡಂಬಿ ೨ ಚಮಚ, ದ್ರಾಕ್ಷಿ ೨ ಚಮಚ, ಏಲಕ್ಕಿ ಪುಡಿ ೧ ಚಮಚ, ತುಪ್ಪ ೪ ಚಮಚ, ಕೇಸರಿ ೨ ಎಸಳು.

ಅಷ್ಟೈಶ್ವರ್ಯ - ಇಷ್ಟೈಶ್ವರ್ಯ !

ಅಷ್ಟೈಶ್ವರ್ಯ ಪ್ರಾಪ್ತಿರಸ್ತು ಎಂದು ಕಿರಿಯರಿಗೆ ಹಿರಿಯರು, ಮಠಾಧೀಶರು ಮತ್ತು ಸ್ವಾಮೀಜಿಗಳು ಆಶೀರ್ವಚಿಸುವರು. ಎಂಟು ಬಗೆಯ ಐಶ್ವರ್ಯಗಳು ಯಾವುವು? ಧನ, ದಾನ್ಯ, ವಸ್ತ್ರ ವಾಹನ, ಪುತ್ರ-ಪುತ್ರಿಯರು, ಬಂಧುಗಳು, ಭೃತ್ಯ ಮತ್ತು ದಾಸಿ ಇವೇ ಅಷ್ಟೈಶ್ವರ್ಯ ಎಂದು ಹಿರಿಯರು ಉಲ್ಲೇಖಿಸಿದ್ದಾರೆ. ಆದರೆ ಅವು ಯಾವ ಪ್ರಮಾಣದಲ್ಲಿರಬೇಕು ಎಂಬುದು ಜ್ಞಾನವ್ಯಾಪ್ತಿಯಲ್ಲಿರ ಬೇಕು.

Image

ಕಡಲೆ ಹಿಟ್ಟಿನ ಆರೋಗ್ಯಕಾರಿ ಗುಣಗಳು

ಕಡಲೆ ಹಿಟ್ಟನ್ನು ಬಹುತೇಕರು ಬೋಂಡಾ, ಬಜ್ಜಿ ಕರಿಯಲು ಮಾತ್ರ ಬಳಕೆ ಮಾಡುತ್ತಾರೆಂದು ತಿಳಿದುಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಕಡಲೆ ಹಿಟ್ಟು ಆರೋಗ್ಯ ಮತ್ತು ಸೌಂದರ್ಯ ವರ್ಧಕವೂ ಹೌದು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಈಗಲೂ ಸ್ನಾನ ಮಾಡುವಾಗ ಕಡಲೆ ಹಿಟ್ಟನ್ನು ಸಾಬೂನಿನಂತೆ ಬಳಸುತ್ತಾರೆ. ಇದರಿಂದ ಅವರ ತ್ವಚೆ ಕಾಂತಿಯುತವಾಗುತ್ತದೆ.

Image

ವಲಸಿಗರಿಗೆ ಅಗೌರವ ಖಂಡನೀಯ

ಅಕ್ರಮ ವಲಸೆ ಯಾವುದೇ ರಾಷ್ಟ್ರಕ್ಕೂ ಹೊರೆ ಎನ್ನುವುದರಲ್ಲಿ ಮರುಮಾತಿಲ್ಲ. ಅಗರ್ಭ ಶ್ರೀಮಂತ ರಾಷ್ಟ್ರ ವಿಸ್ತಾರದಲ್ಲಿ ೪ ನೇ ಸ್ಥಾನದಲ್ಲಿರುವ ಅಮೇರಿಕ ಕೂಡ ತನ್ನೊಡಲಲ್ಲಿ ಹೆಚ್ಚುವರಿ ಜನರನ್ನು ಸಲಹುವ ಔದಾರ್ಯ ತೋರದೆ ಇರುವುದು ಈಗಿನ ಬಲು ಚರ್ಚಿತ ವಿಚಾರ.

Image

ಸಂಸ್ಕೃತಿ, ವಿಕೃತಿ, ಆದರ್ಶ ಮತ್ತು ವಾಸ್ತವ

ಮಕ್ಕಳನ್ನೇ ಕೊಲ್ಲುವ ಮರ್ಯಾದೆ ಹತ್ಯೆಗಳು, ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜೈಲಿಗೆ ಹೋಗುವ ಸಂಬಂಧಿಗಳೇ ಧೀರರು - ಗೌರವಸ್ತರು - ಮರ್ಯಾದಸ್ತರು, ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿ ಪ್ರದರ್ಶಿಸಿ ವರದಕ್ಷಿಣೆಯನ್ನು ಕೊಡುವವರು ತಮ್ಮ ಮನೆತನದ ಹೆಚ್ಚುಗಾರಿಕೆ - ಗೌರವ ಕಾಪಾಡುವ ಮಾನಸ್ಥರು, ಹಣ - ಹೆಂಡ ಹಂಚಿ - ತಲೆಹಿಡಿದು ಟಿಕೆಟ

Image