ಪ್ರಯಾಣಿಸುವಾಗ ವಾಂತಿ ಬರುತ್ತಿದೆಯೇ?
ಬಹಳಷ್ಟು ಮಂದಿಗೆ ಪ್ರವಾಸ ಮಾಡಬೇಕು, ಹೊಸ ಹೊಸ ಸ್ಥಳಗಳನ್ನು ನೋಡಬೇಕು, ಅಲ್ಲಿಯ ವಿಶೇಷತೆಗಳನ್ನು ಅರಿಯಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಪ್ರವಾಸ ಮಾಡಲು ಬಸ್ ಅಥವಾ ಕಾರಿನಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ವಾಂತಿ ಬಂದು ಬಿಡುತ್ತದೆ ಅಥವಾ ಬಂದ ಅನುಭವವಾಗುತ್ತದೆ. ಇದರಿಂದಾಗಿ ಅವರ ಪ್ರವಾಸದ ಕನಸು ಕನಸಾಗಿಯೇ ಉಳಿಯುತ್ತದೆ. ಕೆಲವು ವಾಂತಿ ಬಾರದಂತೆ ಮಾತ್ರೆ ತೆಗೆದುಕೊಳ್ಳುತ್ತಾರೆ.
- Read more about ಪ್ರಯಾಣಿಸುವಾಗ ವಾಂತಿ ಬರುತ್ತಿದೆಯೇ?
- Log in or register to post comments