ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಕುಶಲ ರಾಜತಾಂತ್ರಿಕ ನಡೆ
ಕೆಲದಿನಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಅಫಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವರ ಜತೆ ದುಬೈಯಲ್ಲಿ ಮಾತುಕತೆ ನಡೆಸಿದರೆಂಬ ಸುದ್ದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿತು. ಇದು ಅಫಘಾನಿಸ್ಥಾನದ ತಾಲಿಬಾನ್ ಆಡಳಿತದೊಂದಿಗಿನ ಭಾರತದ ನಿಲುವಿನಲ್ಲಿ ಮತ್ತು ವ್ಯವಹಾರದಲ್ಲಿ ದೊಡ್ದದೊಂದು ಬದಲಾವಣೆಯನ್ನು ಸಂಕೇತಿಸಿತು.
- Read more about ಕುಶಲ ರಾಜತಾಂತ್ರಿಕ ನಡೆ
- Log in or register to post comments
ಖಡ್ಗಕ್ಕಿಂತ ಲೇಖನಿಯೇ ಬಲಶಾಲಿ
ಮತ್ತೆ ಮತ್ತೆ ಇದು ದೃಢಪಡುತ್ತಲೇ ಇದೆ. ಬಹುತೇಕ ಕರ್ನಾಟಕ ನಕ್ಸಲ್ ಮುಕ್ತವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಅಳಿದುಳಿದ ಈ ಕೆಲವು ಕೆಂಪು ಯೋಧರಿಗೂ ಕೊನೆಗೂ ಸಂವಿಧಾನದ ಆಶಯದಲ್ಲಿ ನಂಬಿಕೆ ಭರವಸೆ ಹುಟ್ಟಿ ಸರ್ಕಾರಕ್ಕೆ ಶರಣಾಗಿದ್ದಕ್ಕಾಗಿ ಮತ್ತು ಅದಕ್ಕೆ ಅವಕಾಶ ಕಲ್ಪಿಸಿದ ಎಲ್ಲಾ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೂ ಧನ್ಯವಾದಗಳು.
- Read more about ಖಡ್ಗಕ್ಕಿಂತ ಲೇಖನಿಯೇ ಬಲಶಾಲಿ
- Log in or register to post comments
ಸ್ಟೇಟಸ್ ಕತೆಗಳು (ಭಾಗ ೧೨೦೩) - ಗೂಗಲ್ ಮ್ಯಾಪ್
ನನ್ನ ಮೊಬೈಲ್ ಗೊಂದು ಗೂಗಲ್ ಮ್ಯಾಪ್ ಹಾಕಿಸಿ ಕೊಡಿ. ಎಲ್ಲರ ಮೊಬೈಲ್ ನಲ್ಲಿ ಇರುವಂತಹದ್ದೇ google ಮ್ಯಾಪ್ ನನಗೆ ಬೇಡ. ಯಾಕೆಂದರೆ ಅದು ನಾವು ಎಲ್ಲಿಗೆ ತಲುಪಬೇಕು ಅನ್ನೋದನ್ನ ಹಾಕುತ್ತೇವೋ ಆ ದಾರಿಯನ್ನು ಖಂಡಿತವಾಗಿಯೂ ತೋರಿಸುತ್ತದೆ. ನಾನು ಸತ್ಯದ ದಾರಿಯಲ್ಲಿ ಸಾಗುತ್ತಿದ್ದೇನಾ? ಪ್ರಾಮಾಣಿಕವಾಗಿದ್ದೇನಾ? ಈ ವೇಗದಲ್ಲಿ ಹೋದ್ರೆ ಖಂಡಿತವಾಗಿಯೂ ಗುರಿ ತಲುಪುತ್ತೇನಾ? ಎಲ್ಲಾದರೂ ತಿರುವುಗಳಿವೆಯಾ?
- Read more about ಸ್ಟೇಟಸ್ ಕತೆಗಳು (ಭಾಗ ೧೨೦೩) - ಗೂಗಲ್ ಮ್ಯಾಪ್
- Log in or register to post comments
ನೆಲ್ಲಿಕಾಯಿ ತಂಬುಳಿ
ನೆಲ್ಲಿಕಾಯಿಯ ಬೀಜ ತೆಗೆದು ಬಾಣಲೆಗೆ ಹಾಕಿ ಒಂದು ಚಮಚ ತೆಂಗಿನೆಣ್ಣೆ ಹಾಕಿ ಬಾಡಿಸಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು ಹಾಕಿ ನುಣ್ಣಗೆ ಮಾಡಿ. ನಂತರ ಒಂದು ಪಾತ್ರೆಗೆ ಹಾಕಿ ಸಿಹಿ ಮಜ್ಜಿಗೆ ಸೇರಿಸಿ. ಕೊಬ್ಬರಿ ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಕೊಡಿ. ಇದನ್ನೇ ನೆಲ್ಲಿಕಾಯಿ ಬೇಯಿಸಿಯೂ ಮಾಡಬಹುದು. ಮೊಸರನ್ನಕ್ಕೆ ಕಲಸಿ ತಿನ್ನಿ. ಕುಡಿಯಲೂ ಬಹುದು.
ನೆಲ್ಲಿಕಾಯಿ ೪-೫, ಸಿಹಿ ಮಜ್ಜಿಗೆ ೨ ಕಪ್, ಉಪ್ಪು ರುಚಿಗೆ, ಒಗ್ಗರಣೆಗೆ.
- Read more about ನೆಲ್ಲಿಕಾಯಿ ತಂಬುಳಿ
- Log in or register to post comments
ನಿಷ್ಪಾಪಿ ಸಸ್ಯಗಳು (ಭಾಗ ೮೩) - ಕೈರಾಟಿಯ ಬಳ್ಳಿ
ನಾವು ಕಳೆದ ವಾರ ಪಾಶಾಣ ಭೇದವೆಂಬ ಬಲು ಉಪಕಾರಿಯಾದ ಸಸ್ಯವನ್ನು ಪರಿಚಯಿಸಿಕೊಂಡೆವು. ಇಂದು ನಿಮ್ಮನ್ನು ಒಂದು ಬಸ್ ನಿಲ್ದಾಣದ ಬಳಿಗೆ ಕರೆದೊಯ್ಯುತ್ತಿದ್ದೇನೆ. ನನ್ನ ಜೊತೆಗೆ ಬನ್ನಿ. ಇದು ವಿಟ್ಲದಿಂದ ಮುಡಿಪು ಕಡೆಗೆ ಹೋಗುವ ರಸ್ತೆ. ನಾವು ನಿಂತಿರುವ ಸ್ಥಳ ಸಾಲೆತ್ತೂರಿನ ಸಮೀಪದ ಕೊಡಂಗೆ ಎಂಬ ಸ್ಥಳದಲ್ಲಿರುವ ಬಸ್ ನಿಲ್ದಾಣ.
- Read more about ನಿಷ್ಪಾಪಿ ಸಸ್ಯಗಳು (ಭಾಗ ೮೩) - ಕೈರಾಟಿಯ ಬಳ್ಳಿ
- Log in or register to post comments
ಹುಟ್ಟದಿರು ಮತ್ತೆ
ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ
- Read more about ಹುಟ್ಟದಿರು ಮತ್ತೆ
- Log in or register to post comments
ವೃದ್ಧ ದಂಪತಿ ಬೇಕಾಗಿದ್ದಾರೆ !
ವಿದೇಶಿ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಒಂದು ವಿಶಿಷ್ಟ ಜಾಹೀರಾತು ಪ್ರಕಟಗೊಂಡಿದ್ದು ಅದರ
- Read more about ವೃದ್ಧ ದಂಪತಿ ಬೇಕಾಗಿದ್ದಾರೆ !
- Log in or register to post comments
ಬಿಡುಗಡೆಯ ಹಾಡುಗಳು (ಭಾಗ ೧೭) - ಅನಾಮಿಕ ಕವಿಗಳು
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ.
- Read more about ಬಿಡುಗಡೆಯ ಹಾಡುಗಳು (ಭಾಗ ೧೭) - ಅನಾಮಿಕ ಕವಿಗಳು
- Log in or register to post comments
ಗಂಡಸಾಗಿ ಕವಿತೆ ಬರೆಯುವುದು ಸುಲಭ
‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಅದರ ಆಯ್ದ ಸಾಲುಗಳು…
- Read more about ಗಂಡಸಾಗಿ ಕವಿತೆ ಬರೆಯುವುದು ಸುಲಭ
- Log in or register to post comments