ಎರಡು ಗಝಲ್ ಗಳು.....
ಗಝಲ್ ೧
- Read more about ಎರಡು ಗಝಲ್ ಗಳು.....
- Log in or register to post comments
ಗಝಲ್ ೧
ಬ್ರಹ್ಮಾಂಡದ ಬದಲಾವಣೆಯಂತೆ ಭೂಮಿಯಲ್ಲಿ ನಡೆಯುತ್ತದೆ. ಬ್ರಹ್ಮಾಂಡದ ಚಲನೆಯು ಜೀವಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ದಿನಗಳನ್ನು ಹಬ್ಬಗಳಾಗಿ ಆಚರಿಸುತ್ತಾರೆ. ಈ ಆಚರಣೆಗಳು ನಾವೆಲ್ಲ ಭಾರತೀಯರು ಎಂಬುದನ್ನು ತಿಳಿಸುತ್ತದೆ.
ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ.
‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ. ನಡೆಯಲ್ಲಿ ಮಾದರಿಯಾಗಿವೆ. ಕಲಾಮ್ ಅವರು ತಮ್ಮ ನಡೆ ನುಡಿ ಹಾಗೂ ಸರಳ ವ್ಯಕ್ತಿತ್ವದಿಂದ ಭಾರತ ಕಂಡ ಅಪರೂಪದ ರಾಷ್ಟ್ರಪತಿ ಎಂದು ಕರೆಸಿಕೊಂಡವರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಚಳವಳಿ, ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ, ವಿರೋಧ ಪಕ್ಷಗಳು, ಸಮಾಜ, ಮಾಧ್ಯಮಗಳು ಅದಕ್ಕೆ ತೀವ್ರವಾಗಿ ಸ್ಪಂದಿಸದಿರುವುದು ನಿಜಕ್ಕೂ ವಿಷಾದನೀಯ.
ಅವನು ಬರೆಯುತ್ತಿದ್ದಾನೆ. ಬೆಳಗ್ಗೆ ಸೂರ್ಯ ಹುಟ್ಟುವಾಗ ಅಲ್ಲಿ ಕುಳಿತು ಬರೆಯೋದಕ್ಕೆ ಆರಂಭ ಮಾಡಿದವ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಬಿಸಿಲನ್ನ ನೆಲಕ್ಕೆ ಬಡಿದಪ್ಪಳಿಸಿದಾಗಲೂ ಆತ ಅಲ್ಲಿಂದ ಏಳುತ್ತಿಲ್ಲ. ಸೂರ್ಯ ಸಂಜೆ ತನ್ನ ಮನೆ ಕಡೆ ಹೊರಟಾಗಲು ಆತ ಬರೆಯುತ್ತಲೇ ಇದ್ದಾನೆ. ಹಿಡಿದ ಪುಸ್ತಕದ ಪುಟಗಳು ಬದಲಾಗಿವೆ. ಬರೆಯುತ್ತಿದ್ದ ಪೆನ್ನಿನ ಶಾಯಿ ಖಾಲಿಯಾಗಿದೆ ಆದರೂ ಆತ ಬರೆಯುತ್ತಲೇ ಇದ್ದಾನೆ.
ಇಂದು ನಾವು ಕೌಶಲದ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಲೇಖನದಲ್ಲಿ ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಂಡಿದ್ದೇವೆ. ಶ್ರೇಷ್ಠ ಕರ್ಮ ಎಂದರೆ ನನಗೆ ಮತ್ತು ಸಮಾಜಕ್ಕೆ ಹಿತವನ್ನುಂಟು ಮಾಡುವ, ಸಂತೋಷವನ್ನುಂಟು ಮಾಡುವ ಕರ್ಮ. ನನಗೆ ಮತ್ತು ಸಮಾಜಕ್ಕೆ ಹಿತ ಹಾಗೂ ಸಂತೋಷ ಉಂಟು ಮಾಡಬೇಕಾದರೆ ಏನು ಬೇಕು?. ಕೌಶಲಬೇಕು.
ಏತಕೋ ಮನ ಬೇಸರದಿ ತಲ್ಲಣಿಸುತಾ ಸಾಗಿದೆ
ಎರಡು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಕರಿಬೇವಿನ ಎಸಳನ್ನು ಬಾಡಿಸಿ. ಇದಕ್ಕೆ ತೆಂಗಿನತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿ. ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಜೀರಿಗೆ ಜೊತೆ ಕೊಡಿ. ಮಧುಮೇಹಿಗಳಿಗೆ ಈ ತಂಬುಳಿ ತುಂಬ ಒಳ್ಳೆಯದು.
ಕರಿಬೇವಿನ ಎಸಳು ೨ ಹಿಡಿ, ತೆಂಗಿನತುರಿ ೧/೨ ಕಪ್, ಸಿಹಿ ಮಜ್ಜಿಗೆ ೧ ಕಪ್, ಜೀರಿಗೆ ೧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.