ಎಲ್ಲ ಪುಟಗಳು

ಲೇಖಕರು: shekarsss
ವಿಧ: ಬ್ಲಾಗ್ ಬರಹ
February 02, 2008
ಮಾಯವಾದರು ಎಲ್ಲಿಗೆ ಯಾರು ಯಾವ ಕಾಳುಗಳನು ಇಲ್ಲಿ ತಂದು ನೆಟ್ಟವರು ಹೀಗೆ ಯಾವ ಪ್ರತಿಫಲವ ಬಯಸಿ ಎಲ್ಲಿ ಮರೆಯಾಗಿ ಅಡಗಿಹರು ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರಗಳು ತಾವಾಗಿ, ನೆರಳಾಗಿ ತಂಪನು ಚೆಲ್ಲಿ ಇಂದು ಎಲ್ಲರಿಗಾಗಿ, ಆಗಸವ ಚುಂಭಿಸುವ ಗುರಿಯನಿಟ್ಟು ಇವು ಯಾರ ಕಲ್ಪನೆಯ ವಿನ್ಯಾಸಕ್ಕೆ ಬಾಹುಗಳ ಬಳಸಿ ಬೆಳೆಸಿ ನಿಂತಿಹವು ಹಸಿರ ಸೀರೆಯ ನೆರಿಗೆ ಭೂರಮೆಗೆ ತಾವಾಗಿ ನಾಚಿ ನಗುತಿರಲು ಕಿರು ನಗೆಯ ಬೀಸಿ ಬಗೆ ಬಗೆಯ ತರುಗಳನು ಹರಳುಗಳ ಸರವಾಗಿ ಪೋಣಿಸಿ ಶಿಖರಗಳ ಮೇಲೆ ಸಿಂಗರಿಸಿದವರು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 02, 2008
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಅದೇ ತಾನೇ ಹೆಸರು?  http://thatskannada.oneindia.in/literature/music/2008/2801-saint-tyagaraja-aradhana-mahotsava.html ಮೊದಲು ಸಂಪದದಲ್ಲಿ ಬರೆದಿದ್ದ ಈ ಬರಹ, ಈಗ ದಟ್ಸ್ ಕನ್ನಡದಲ್ಲಿ ಬೆಳಕು ಕಂಡಿದೆ. (ಮೂರು ದಿನದ ಹಿಂದೆಯೇ ಹಾಕಿದ್ದರೆಂದು ಕಾಣುತ್ತೆ - ನನಗೆ ಇವತ್ತು ತಾನೇ ಕಂಡಿತು)  -ಹಂಸಾನಂದಿ
ಲೇಖಕರು: prasadbshetty
ವಿಧ: Basic page
February 02, 2008
ಫ್ಯಾಶನ್ ಶೊ"......... ಯುವತಿಯರು ತಮ್ಮ ಉಟ್ಟ ಬಟ್ಟೆಗಳನ್ನೆಲ್ಲ ಕಳಚುತ್ತಾ ಹೋಗುವುದೇ...?
ಲೇಖಕರು: prasadbshetty
ವಿಧ: Basic page
February 02, 2008
ಸೌಂದರ್ಯ ಸ್ಪರ್ಧೆಗಳು... ಸೌಂದರ್ಯವತಿಯರ ಅಂತರಿಕ ಮತ್ತು ಬಾಹ್ಯ ಸೌಂದರ್ಯವನ್ನು ಅಳೆಯುವ ಮಾಪನಗಳು...
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 02, 2008
ಇಂದು ಬೆಳಗ್ಗೆ ಎರಡು ವಜ್ರಗಳು ದೊರಕಿದ್ದವು ನನಗೆ.  ಒಂದು ನಾಕು ಕ್ಯಾರಟ್, ಒಂದು ಎರಡು ಕ್ಯಾರಟ್. ಹೋಗಿ ಎತ್ತಿಕೊಳ್ಳುವಷ್ಟರಲ್ಲಿ, ಹಾಳು ಸೂರ್ಯ ಮೇಲೆ ಬರತೊಡಗಿದ ;) ಹೌದು. ನಾನು ಮಾತಾಡತೊಡಗಿದ್ದು ಇಂದು ನಡೆದ ಗುರು-ಶುಕ್ರ ಗಳ ಗ್ರಹಕೂಟವನ್ನ ! ೨೦೦೮ರ ಮೊದಲ ಗ್ರಹಕೂಟ (conjunction) ಇಂದು ಇತ್ತು. ಅದರ ಬಗ್ಗೆ ಮೊದಲೇ ಬರೆಯಬೇಕೆಂದಿದ್ದೆ. ಆದರೆ, ಏಕೋ, ಸಂಪದಿಗರಿಗೆ ಆಕಾಶವೀಕ್ಷಣೆ ಬಗ್ಗೆ ಹೆಚ್ಚು ಅಕ್ಕರೆ ಇದೆಯೋ ಇಲ್ಲವೋ ಎಂಬ ಹಿಂಜರಿಕೆ ಒಂದುಕಡೆ ಆದರೆ, ಮತ್ತೊಂದೆಡೆ ಹೋದ ತಿಂಗಳು…

ಲೇಖಕರು: puchhappady
ವಿಧ: ಕಾರ್ಯಕ್ರಮ
February 02, 2008
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.೧ ರಂದು ವಾರ್ಷಿಕ ಜಾತ್ರೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ ನಡೆಯಿತು.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡರು. ಈ ದೇವಸ್ಥಾನವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ನಾಗ ದೋಷ ನಿವಾರಣೆಗೆ ಪ್ರಸಕ್ತವಾದ ಸ್ಥಳವಾಗಿದೆ.ಇಲ್ಲಿ ಆಶ್ಲೇಷ ಬಲಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ.ಸದ್ಯ ಈ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಮುಂದೆ ನೂತನ…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
February 02, 2008
ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ. ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು ಪುಟ್ಟ ಪ್ರಯತ್ನ. ಲಿನಕ್ಸ್ ಕಲಿಯೋದು ತುಂಬಾ ಸುಲಭ, ಆದ್ರೇ ಇಂಟರ್ನೆಟ್ ಸಂಪರ್ಕ ಮತ್ತು ಲಿನಕ್ಸ್ ತಿಳಿದವರ ಅಭಾವ ನಿಮ್ಮನ್ನ ಅದರಿಂದ ದೂರ ಇಡ್ತಾನೇ…