ಎಲ್ಲ ಪುಟಗಳು

ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
January 11, 2008
ರೈಲ್ವೆ ಇಲಾಖೆಯ ವಿರುದ್ಧ ಹೋರಾಟ ನಿಲ್ಲೋದಿಲ್ಲ - ಕರವೇ ಸ್ಪಷ್ಟನೆ ರೈಲ್ವೆ ಇಲಾಖೆಯ ೪೦೦೦ "ಡಿ" ಗುಂಪಿನ ಹುದ್ದೆಗಳು ಕನ್ನಡಿಗರಿಗೆ ಸಿಗುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿರುವ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ, ಈ ಸಂಬಂಧ ಕೇಂದ್ರ ಸರ್ಕಾರದ ಗಮನ ಸೆಳೆಯಲು ಜನವರಿ ೧೬ ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ ಈ ಪತ್ರಿಕಾ ಗೋಷ್ಠಿಯನ್ನು ಈ ಕೊಂಡಿಯಲ್ಲಿ http://karave.blogspot.com/2008/01/blog-…
ಲೇಖಕರು: venkatesh
ವಿಧ: Basic page
January 11, 2008
ಭಾರತದಲ್ಲಿ ಟಾಟಾ ಸಂಸ್ಥೆಯ ಪರಿವಾರದವರ್ಯಾರೆ ಆಗಿರಲಿ, ದೇಶದ ಹಿತದೃಷ್ಟಿಯನ್ನು ತಮ್ಮ ಕಂಪೆನಿಯ ಹಿತದೃಷ್ಟಿಯೆಂದು ಮೊದಲಿನಿಂದಲೂ ಭಾವಿಸಿ ಆ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ. ರತನ್, ಇದಕ್ಕೆ ಹೊಸಬರಲ್ಲ. ಮೂಲಪುರುಷ ಜಮ್ ಸೆಟ್ ಜಿ ಯವರ ದೂರದೃಷ್ಟಿ, ಹಾಗೂ ದೇಶಪ್ರೇಮ ಇವರಲ್ಲಿ ಮೈಗೂಡಿದೆ. ಜನಸಾಮಾನ್ಯರಿಗೆ ಒಂದು ಅಗ್ಗದ ಹಾಗೂ ಉತ್ತಮ ತಾಂತ್ರಿಕ ವ್ಯವಸ್ಥೆಯುಳ್ಳ ಕಾರನ್ನು ಕೊಡಬೇಕೆಂಬ ಹಂಬಲ ಸುಮಾರು ೫ ವರ್ಷದಿಂದ ಇತ್ತು. ಅದು ಈಗ ನನಸಾಗಿದೆ. ರತನ್, ರವರಿಗೆ ನಮ್ಮೆಲ್ಲರ…
ಲೇಖಕರು: hpn
ವಿಧ: ಬ್ಲಾಗ್ ಬರಹ
January 10, 2008
ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್ಲುಂಟು ಎಲ್ಲಿಲ್ಲ? ಆಗಲೇ ಸಿಗ್ನಲ್ಲಿಗೆ ಮತ್ತೊಂದು ಹೆಸರಿಡಬೇಕಾಗಿತ್ತು ಅನ್ನಿಸಿದ್ದು - ಹೊಗೆ ಕುಡಿಸುವ ಕೇಂದ್ರ ಎಂಬುದಾಗಿ. ಸಿಗ್ನಲ್ ಬಂದರೆ ಸಾಕು ನಿಂತ ಜಾಗದಿಂದ ಕದಲಲು ಆಗದೆ ಬಲವಂತವಾಗಿ ಹೊಗೆ ಕುಡಿಯಬೇಕು ಎಂದು ಗೊಣಗಿಕೊಂಡ. ಅಲ್ಲಿಂದ ಮುಂದೆ ಹೋಗುವಾಗ…

ಲೇಖಕರು: agilenag
ವಿಧ: Basic page
January 10, 2008
ಚಾರಿತ್ರಿಕ ನಾಟಕಗಳೆಂದರೆ ಅದೇನೋ ನಮ್ಮ ಜನರಿಗೆ ಒಂದು ರೀತಿಯ ಅಲರ್ಜಿ. ಯಾರದೋ ಕಥೆ, ಎಂದೋ ಆಗಿಹೋದ ಘಟನೆ, ಯಾರಿಗೆ ಬೇಕು ಎಂದು ಮೂಗು ಮುರಿಯುವವರೇ ಇಂದು ಹೆಚ್ಚಾಗಿ ಕಾಣುವ ಜನ. ನಾಟಕವೆಂದರೆ ಅವರ ಮನಸ್ಸಿನಲ್ಲಿ ಮೂಡುವುದು ಅದೊಂದು ಕೇವಲ ಮನರಂಜನೆಯ (ಕೆಲವುಸಾರಿ ಕೀಳು ಮಟ್ಟದ) ತಾಣ ಎಂಬ ಚಿತ್ರಣವೇ. ಇನ್ನು ಅವರ ಮಕ್ಕಳಿಗೆ ಪೂರ್ವಜರ ವಿಷಯ ತಿಳಿಸಿಕೊಡುವುದಂತೂ ಕನಸಿನ ಮಾತೇ ಸರಿ. ಹಿಂದಾನೊಂದು ಕಾಲದಲ್ಲಿ ಚಾರಿತ್ರಿಕ ನಾಟಕಗಳಾದ ಮೈಸೂರು ಹುಲಿ, ದುರ್ಗದ ಸಿಂಹ, ಕಿತ್ತೂರು ರಾಣಿ ಚೆನ್ನಮ್ಮ…
ಲೇಖಕರು: madhava_hs
ವಿಧ: Basic page
January 10, 2008
ಇದು ದಾಸವಾಣಿ. ಫುರಂದರದಾಸರೂ ’ಅಪರಾಧಿ ನಾನಲ್ಲ; ಅಪರಾಧವೆನಗಿಲ್ಲ’ ಎಂದು ಹೇಳಿದ್ದಾರೆ. ಜಗನ್ನಾಥದಾಸರೂ ಸಹ ’ಇದೇ ಮಾತನ್ನು ತಮ್ಮ ತತ್ವ ಸುವ್ವಾಲಿಯಲ್ಲಿ ಹೇಳಿದ್ದಾರೆ. ಇದರರ್ಥ ಇಷ್ಟೇ: ನಮ್ಮಲ್ಲಿನ ಕ್ರಿಯೆಗಳಿಗೆಲ್ಲ ಭಗವಂತನೇ ಕರ್ತ್ರು. ಆದರೂ ಅವನಿಗೆ ಪಾಪ ಪುಣ್ಯಗಳ ಲೇಶವಿಲ್ಲ. ಅವನು ಸ್ವತಂತ್ರ. ನಾವು ಸ್ವತಂತ್ರರಲ್ಲ. ಹೀಗಿದ್ದ ಮೇಲೆ ಭಗವಂತನು ನಮ್ಮೊಳಗಿದ್ದು ಮಾಡಿಸಿದ ಕ್ರಿಯೆಗಳ ಪಾಪ ಪುಣ್ಯಗಳಿಗೆ ನಾವೇ ಭಾಜನರು ಹೇಗೆ? ತತ್ವ ಸುವ್ವಾಲಿಯ ಇನ್ನೊಂದು ಪದ: ’ರಕ್ಕಸರೊಳಗಿದ್ದು ನೀ ಮಾಡಿ…
ಲೇಖಕರು: girish.rajanal
ವಿಧ: ಚರ್ಚೆಯ ವಿಷಯ
January 10, 2008
ಈ ಒಗಟು ಬಿಡಿಸಿ.. ಗಿಡಕ್ಕ ಗಿಡಕ್ಕ ಕುಡುಗೋಲು ಕಟ್ಯಾರ.. ಏನದು??? ಇತಿ, ಗಿರೀಶ ರಾಜನಾಳ Be Indian, Buy Indian.
ಲೇಖಕರು: navidyarthi
ವಿಧ: Basic page
January 10, 2008
ಕಲ್ಲ ಕರಗಿಸುವುದೈ ಮಧುರ ನಾದ ಸೊಲ್ಲ ಅಡಗಿಸುವುದೈ ಸವಿಯಾದ ಪದ ಸಕ್ಕರೆಯ ಮೆಲ್ಲುವಿರಿ ಪಾಡಿ ಸವಿ ನುಡಿಯ ಸಮರಸದ ಸವಿಕಾಣುವಿರಿ ಅಲಿಸಿ ಸರಿಗಮದ ಮೋಡಿಯ ಸಾಗಲಿ ಜೀವನದ ಕಡು ಪಯಣ ರಾಗದಲೆಗಳ ಮೇಲೆ ನಾದ ತಂಗಾಳಿಯ ತಕ್ಕೆಯಲಿ ಪದನಕ್ಷತ್ರಗಳ ದಾರಿಯಲಿ
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 10, 2008
ಕೊಸರಿನಲ್ಲಿ ಹೊಳೆವ ಕಮಲ ಕೊಸರಿಗಂಜಿ ಅಳುವುದೇ ಕೊಸರಿನಿಂದ ಬರುವುದೆಂದು ಯಾರು ಅದನು ಬಗೆವರು ಕೆಂಪು, ಬಿಳುಪು, ಹಳದಿ ಬಣ್ಣ ದರಿಸಿ ಸೆಳೆವ ಗುಲಾಬಿ ಮುಳ್ಳು ಜೊತೆಗೆ ಇರುವುದೆಂದು ಯಾರು ಅದನು ತೊರೆವರು ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲ ಇದನು ಸವಿಯುವರು ಹುಲ್ಲು ತಿಂದು ಹಾಯುವುದೆಂದು ಭಯದಿ ಹಸುವನ್ಯಾರು ಜರಿವರು ಒಂದು, ಎರಡು, ಮೂರು, ನಾಕು ಮಗುವಿಗಿಷ್ಟು ಹೆಸರು ಸಾಕೆ ಒಂದು, ಎರಡು ಮಾಡಿತೆಂದು ಯಾರು ಅದಕೆ ಸಿಡಿವರು **** ( ವಕ್ರ ವ್ಯಾಕರಣಗಳ ತಿಳಿಸಿ…