ಉ: ನಿಜವೇ?
- ನಿಜವೇ? By: (Aug 8 2005 - 9:00pm)
- "ಎಲ್ಲ" ಹಿಂದೂಗಳೂ ದಹಿಸುವುದಿಲ್ಲ ಮತ್ತು ವೃಂದೆಯ ಕಥೆ By: olnswamy (Aug 9 2005 - 9:47am)
- ದಹನ ಮತ್ತು ಸಮಾಧಿ By: pavanaja (Aug 9 2005 - 8:48am)
- ಸಮಾಧಿ By: (Aug 9 2005 - 10:53am)
- ಕನ್ನಡದಲ್ಲಿ ಬರೆಯಿರಿ By: (Aug 9 2005 - 11:03am)
- Re: ಕನ್ನಡದಲ್ಲಿ ಬರೆಯಿರಿ By: Rohit (Aug 9 2005 - 2:34pm)
- ವಿಂಡೋಸ್ 98 ರಲ್ಲಿ ಕನ್ನಡ ಯುನಿಕೋಡ್ ಬೆರಳಚ್ಚು By: (Aug 9 2005 - 8:57pm)
- ಒಳ್ಳೆಯ ಕೆಲಸ - ಯಾರೂ ಗಮನಿಸಿಲ್ಲ! By: pavanaja (Aug 11 2005 - 7:24pm)
- Re: ಕನ್ನಡದಲ್ಲಿ ಬರೆಯಿರಿ By: hpn (Aug 9 2005 - 6:03pm)
- unicode font By: Rohit (Aug 10 2005 - 10:21am)
- ಕನ್ನಡ ಯುನಿಕೋಡ್ ಮತ್ತು Windows 98 By: pavanaja (Aug 10 2005 - 10:39am)
- ಯುನಿಕೋಡ್ By: Rohit (Aug 10 2005 - 4:59pm)
- ಅಭಿನಂದನೆಗಳು! By: hpn (Aug 10 2005 - 9:27pm)
- ಫಾಂಟ್ ತುಂಡಾಗುವ ಬಗ್ಗೆ By: pavanaja (Aug 10 2005 - 7:47pm)
- ಮರುತ್ತರಛ ಫಾಂಟ್ ತುಂಡಾಗುವ ಬಗ್ಗೆ By: Rohit (Aug 11 2005 - 9:20am)
- ಧನ್ಯವಾದಗಳು By: Rohit (Aug 11 2005 - 3:37pm)
- :) By: (Aug 11 2005 - 4:48pm)
- ವಿಂಡೋಸ್ 98 ಮತ್ತು ಕನ್ನಡ ಯುನಿಕೋಡ್ By: pavanaja (Aug 11 2005 - 7:32pm)
- :) By: (Aug 11 2005 - 4:48pm)
- ಧನ್ಯವಾದಗಳು By: Rohit (Aug 11 2005 - 3:37pm)
- ಮರುತ್ತರಛ ಫಾಂಟ್ ತುಂಡಾಗುವ ಬಗ್ಗೆ By: Rohit (Aug 11 2005 - 9:20am)
- ಯುನಿಕೋಡ್ By: Rohit (Aug 10 2005 - 4:59pm)
- ಕನ್ನಡ ಯುನಿಕೋಡ್ ಮತ್ತು Windows 98 By: pavanaja (Aug 10 2005 - 10:39am)
- unicode font By: Rohit (Aug 10 2005 - 10:21am)
- ವಿಂಡೋಸ್ 98 ರಲ್ಲಿ ಕನ್ನಡ ಯುನಿಕೋಡ್ ಬೆರಳಚ್ಚು By: (Aug 9 2005 - 8:57pm)
- Re: ಕನ್ನಡದಲ್ಲಿ ಬರೆಯಿರಿ By: Rohit (Aug 9 2005 - 2:34pm)
- ಕನ್ನಡದಲ್ಲಿ ಬರೆಯಿರಿ By: (Aug 9 2005 - 11:03am)
- ಸಮಾಧಿ By: (Aug 9 2005 - 10:53am)
- ಹೌದೇ By: tvsrinivas41 (Aug 8 2005 - 9:26pm)
- ಬೃಂದಾವನ By: hpn (Aug 8 2005 - 11:36pm)
- ಬೃಂದಾವನ - ಇನ್ನಷ್ಟು By: pavanaja (Aug 9 2005 - 8:47am)
- ಬೇರೊಂದು threadನಲ್ಲಿ? By: Appi (Aug 12 2005 - 3:56am)
- ಬೃಂದಾವನ - ಇನ್ನಷ್ಟು By: pavanaja (Aug 9 2005 - 8:47am)
- ಬೃಂದಾವನ By: hpn (Aug 8 2005 - 11:36pm)

RSS:
ಹೌದೇ
ಹೌದೇ? ಇದರ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ
ಆದರೆ 'ಸತ್ತವರ ನೆರಳು' ನಾಟಕದಲ್ಲಿ ಸ್ವಾಮೀಜಿಯವರು ಧರ್ಮದರ್ಶಿಗಳ ವಹಿವಾಟಿನ ಬಗ್ಗೆ ಸೊಲ್ಲೆತ್ತಿದಾಗ, ಸ್ವಾಮೀಜಿಯವರು ಸಮಾಧಿಯಾಗಲು ಇಚ್ಛಿಸಿದ್ದಾರೆ ಎಂದು ಭಕ್ತರಿಗೆ ಧರ್ಮದರ್ಶಿಗಳು ಹೇಳಿ ಅವರ ದೇಹದ ಮೇಲೆ ಬೃಂದಾವನವನ್ನೂ ಕಟ್ಟುತ್ತಾರೆ. ಅಲ್ಲವಾ? ಇದರ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಿ. ನನಗೆ ಅಷ್ಟು ಗೊತ್ತಿಲ್ಲ. ಮೇಲಿನ ಪೋಸ್ಟನ್ನು ತಿದ್ದುತ್ತೇನೆ. ಇದರಿಂದ ಯಾರಿಗೂ ನೋವಾಗಬಾರದು.
---
ತವಿಶ್ರೀನಿವಾಸ