ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಸಮಾಧಿ

August 9, 2005 - 10:53am — Anonymous User

ಸಮಾಧಿ

Anonymous User's picture

kela hiMdoo janaaMgagaLalli, satta ella vyaktigaLalli hooLuttaare. udaaharaNege, namma okkaliga janaaMgadalli ellarannoo hooLuttEve. dahanavu nammalli caaltiyallilla. vyaktige 'tonnu' ityaadi sOMku rOgagaLiddare, bahaLa aparoopavaagi suDuvuduMTu. itara hiMduLida vargagaLaada, kuruba, maDivaaLa modalaada janaaMgagaLalli, liMgaayitaralli hooLuvudE pracalita.

idu bayalu seemeyalli bahaLa saamaanya eMbudu nanna anisike. EkeMdare, malenaaDinalliruva okkaligaralli, sattavarannu suDuttaare. haagaagi, vaidika dharmada prabhaava heccaagiruvalli maatra dahana paddhati kaMDu baruttade. uLidaMte hooLuvudE pracalita. ee samaadhigaLannu saamanyavaagi guDDe, samaadhi eMdu kareyuttaare. hiMde, samaadhi kaTTuvudu aShTu pracalitaviralilla, ittittalaagi samaadhigaLannu kaTTi, tuLasi neDuvudakke praaraMbhisiddaare.( hooLuvavaralli).

(edit) ಕನ್ನಡ ಅವತರಣಿಕೆ ಹೀಗಿದೆ -
ಕೆಲ ಹಿಂದೂ ಜನಾಂಗಗಳಲ್ಲಿ, ಸತ್ತ ಎಲ್ಲ ವ್ಯಕ್ತಿಗಳನ್ನು ಹೂಳುತ್ತಾರೆ. ಉದಾಹರಣೆಗೆ, ನಮ್ಮ ಒಕ್ಕಲಿಗ ಜನಾಂಗದಲ್ಲಿ ಎಲ್ಲರನ್ನೂ ಹೂಳುತ್ತೇವೆ. ದಹನವು ನಮ್ಮಲ್ಲಿ ಚಾಲ್ತಿಯಲ್ಲಿಲ್ಲ. ವ್ಯಕ್ತಿಗೆ 'ತೊನ್ನು' ಇತ್ಯಾದಿ ಸೋಂಕು ರೋಗಗಳಿದ್ದರೆ, ಬಹಳ ಅಪರೂಪವಾಗಿ ಸುಡುವುದುಂಟು. ಇತರ ಹಿಂದುಳಿದ ವರ್ಗಗಳಾದ, ಕುರುಬ, ಮಡಿವಾಳ ಮೊದಲಾದ ಜನಾಂಗಗಳಲ್ಲಿ, ಲಿಂಗಾಯಿತರಲ್ಲಿ ಹೂಳುವುದೇ ಪ್ರಚಲಿತ.
ಇದು ಬಯಲು ಸೀಮೆಯಲ್ಲಿ ಬಹಳ ಸಾಮಾನ್ಯ ಎಂಬುದು ನನ್ನ ಅನಿಸಿಕೆ. ಏಕೆಂದರೆ, ಮಲೆನಾಡಿನಲ್ಲಿರುವ ಒಕ್ಕಲಿಗರಲ್ಲಿ, ಸತ್ತವರನ್ನು ಸುಡುತ್ತಾರೆ. ಹಾಗಾಗಿ, ವೈದಿಕ ಧರ್ಮದ ಪ್ರಭಾವ ಹೆಚ್ಚಾಗಿರುವಲ್ಲಿ ಮಾತ್ರ ದಹನ ಪದ್ಧತಿ ಕಂಡು ಬರುತ್ತದೆ. ಉಳಿದಂತೆ ಹೂಳುವುದೇ ಪ್ರಚಲಿತ. ಈ ಸಮಾಧಿಗಳನ್ನು ಸಾಮನ್ಯವಾಗಿ ಗುಡ್ಡೆ, ಸಮಾಧಿ ಎಂದು ಕರೆಯುತ್ತಾರೆ. ಹಿಂದೆ, ಸಮಾಧಿ ಕಟ್ಟುವುದು ಅಷ್ಟು ಪ್ರಚಲಿತವಿರಲಿಲ್ಲ, ಇತ್ತಿತ್ತಲಾಗಿ ಸಮಾಧಿಗಳನ್ನು ಕಟ್ಟಿ, ತುಳಸಿ ನೆಡುವುದಕ್ಕೆ ಪ್ರಾರಂಭಿಸಿದ್ದಾರೆ.( ಹೂಳುವವರಲ್ಲಿ).

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೃಂದಾವನ ಅಂದರೆ ಏನು? By: tvsrinivas41 (22 replies) August 8, 2005 - 7:41pm
  • ನಿಜವೇ? By: (Aug 8 2005 - 9:00pm)
    • "ಎಲ್ಲ" ಹಿಂದೂಗಳೂ ದಹಿಸುವುದಿಲ್ಲ ಮತ್ತು ವೃಂದೆಯ ಕಥೆ By: olnswamy (Aug 9 2005 - 9:47am)
    • ದಹನ ಮತ್ತು ಸಮಾಧಿ By: pavanaja (Aug 9 2005 - 8:48am)
      • ಸಮಾಧಿ By: (Aug 9 2005 - 10:53am)
        • ಕನ್ನಡದಲ್ಲಿ ಬರೆಯಿರಿ By: (Aug 9 2005 - 11:03am)
          • Re: ಕನ್ನಡದಲ್ಲಿ ಬರೆಯಿರಿ By: Rohit (Aug 9 2005 - 2:34pm)
            • ವಿಂಡೋಸ್ 98 ರಲ್ಲಿ ಕನ್ನಡ ಯುನಿಕೋಡ್ ಬೆರಳಚ್ಚು By: (Aug 9 2005 - 8:57pm)
              • ಒಳ್ಳೆಯ ಕೆಲಸ - ಯಾರೂ ಗಮನಿಸಿಲ್ಲ! By: pavanaja (Aug 11 2005 - 7:24pm)
            • Re: ಕನ್ನಡದಲ್ಲಿ ಬರೆಯಿರಿ By: hpn (Aug 9 2005 - 6:03pm)
              • unicode font By: Rohit (Aug 10 2005 - 10:21am)
                • ಕನ್ನಡ ಯುನಿಕೋಡ್ ಮತ್ತು Windows 98 By: pavanaja (Aug 10 2005 - 10:39am)
                  • ಯುನಿಕೋಡ್ By: Rohit (Aug 10 2005 - 4:59pm)
                    • ಅಭಿನಂದನೆಗಳು! By: hpn (Aug 10 2005 - 9:27pm)
                    • ಫಾಂಟ್ ತುಂಡಾಗುವ ಬಗ್ಗೆ By: pavanaja (Aug 10 2005 - 7:47pm)
                      • ಮರುತ್ತರಛ ಫಾಂಟ್ ತುಂಡಾಗುವ ಬಗ್ಗೆ By: Rohit (Aug 11 2005 - 9:20am)
                        • ಧನ್ಯವಾದಗಳು By: Rohit (Aug 11 2005 - 3:37pm)
                          • :) By: (Aug 11 2005 - 4:48pm)
                            • ವಿಂಡೋಸ್ 98 ಮತ್ತು ಕನ್ನಡ ಯುನಿಕೋಡ್ By: pavanaja (Aug 11 2005 - 7:32pm)
    • ಹೌದೇ By: tvsrinivas41 (Aug 8 2005 - 9:26pm)
      • ಬೃಂದಾವನ By: hpn (Aug 8 2005 - 11:36pm)
        • ಬೃಂದಾವನ - ಇನ್ನಷ್ಟು By: pavanaja (Aug 9 2005 - 8:47am)
          • ಬೇರೊಂದು threadನಲ್ಲಿ? By: Appi (Aug 12 2005 - 3:56am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator