ಉ: ಹೆಸರಿಲ್ಲದ್ದು ?
- ಉ: ಹೆಸರಿಲ್ಲದ್ದು ? By: kannadakanda (Sep 9 2008 - 3:54pm)
- ಉ: ಹೆಸರಿಲ್ಲದ್ದು ? By: mahesha (Feb 21 2008 - 11:28am)
- ಉ: ಹೆಸರಿಲ್ಲದ್ದು ? By: kalpana (Feb 21 2008 - 12:54am)
- ಉ: ಹೆಸರಿಲ್ಲದ್ದು ? By: hamsanandi (Feb 21 2008 - 1:23am)
- ಉ: ಹೆಸರಿಲ್ಲದ್ದು ? By: kalpana (Feb 21 2008 - 4:37am)
- ಉ: ಹೆಸರಿಲ್ಲದ್ದು ? By: hamsanandi (Feb 21 2008 - 1:23am)
- ಉ: ಹೆಸರಿಲ್ಲದ್ದು ? By: vinayak.mdesai (Feb 20 2008 - 12:02pm)

RSS:
ಉ: ಹೆಸರಿಲ್ಲದ್ದು ?
ಆ ಬೆರಳಿಗೆ ’ಅನಾಮಿಕಾ’ ಎಂದು ಹೆಸರು ಬರಲು ನಿಜವಾದ ಕಾರಣದ ಬಗ್ಗೆ ಸುಭಾಶಿತಕಾರನು ಕೊಟ್ಟ ಹೋಲಿಕೆ ಮಾತ್ರ ಸೂಪರ್...
ಎಲ್ಲೋ ಕೇಳಿದ್ದು...
ಕಾಳಿದಾಸನ ಸಮಯದಲ್ಲಿ, ಅವನು ಬರೆಯಲು ಒಂದು ವಿಷಯವನ್ನು ಆರಿಸಿಕೊಂಡರೆ ಆ ವಿಷಯದಲ್ಲಿ ಬೇರೆ ಯಾರೂ ಬರೆಯಲು ಧೈರ್ಯ ಮಾಡುತ್ತಿರಲಿಲ್ಲವಂತೆ... ಆದರೆ ಕಾಳಿದಾಸನ ಸಮಕಾಲೀನ ಒಬ್ಬ ಕವಿಇದ್ದನಂತೆ ಅವನೂ ಸಹ ರಘುವಿನ ವಂಶದ ಬಗ್ಗೆ ಬರೆದಿದ್ದಾನೆ ಅದೂಸಹ ಚನ್ನಾಗಿದೆ...
[ನನಗೆ ಸರಿಯಾಗಿ ಸಾಲು ಗೊತ್ತಿಲ್ಲ ]
ಆಸೀದವನ್ಯಾಂ ಅತಿಭೋಗಭಾರಾತ್ ದಿವೊವತೀರ್ಣಾ ನಗರೀವದಿವ್ಯಾ................
ಧಾರವಾಡ university B.Sc ಗೆ ಈ ಕೃತಿ ಇದೆ(?).... ಓದಿದವರು ಗೊತ್ತಿದ್ದರೆ ತಿಳಿಸಿ..
ವಿನಾಯಕ ಮುತಾಲಿಕ ದೇಸಾಯಿ