ಉ: ಹೆಸರಿಲ್ಲದ್ದು ?
- ಉ: ಹೆಸರಿಲ್ಲದ್ದು ? By: mahesha (Feb 21 2008 - 11:28am)
- ಉ: ಹೆಸರಿಲ್ಲದ್ದು ? By: kalpana (Feb 21 2008 - 12:54am)
- ಉ: ಹೆಸರಿಲ್ಲದ್ದು ? By: hamsanandi (Feb 21 2008 - 1:23am)
- ಉ: ಹೆಸರಿಲ್ಲದ್ದು ? By: kalpana (Feb 21 2008 - 4:37am)
- ಉ: ಹೆಸರಿಲ್ಲದ್ದು ? By: hamsanandi (Feb 21 2008 - 1:23am)
- ಉ: ಹೆಸರಿಲ್ಲದ್ದು ? By: vinayak.mdesai (Feb 20 2008 - 12:02pm)


RSS:
ಉ: ಹೆಸರಿಲ್ಲದ್ದು ?
ನೀವು ಹೇಳಿದ ಚಂದ್ರ ಗ್ರಹಣದ ಲೇಖನ ನಾನು ಬೇರೊಂದೆಡೆ ಬರೆದುಬಿಟ್ಟೆ
http://neelanjana.wordpress.com/2008/02/19/eclipse/
ಸಂಪದಿಗರು ಯಾಕೋ ಆಕಾಶದ ಆಗುಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವರಲ್ಲ ಅನ್ನಿಸಿತ್ತು
ಅದಕ್ಕೆ ಹೀಗೆ ಮಾಡಿದೆ. ಇರಲಿ ಇನ್ನೊಂದು ಸಲ ರಾಹು ಕೇತುಗಳ ಬಗ್ಗೆ ತಲೆ ಕೊರೆಯುತ್ತೇನೆ.
ನಿಮ್ಮ ಮೆಚ್ಚಿಗೆಗೆ ಹಾಗೂ ಎಚ್ಚರಿಕೆಗೆ ಧನ್ಯವಾದಗಳು!
-ಹಂಸಾನಂದಿ