ಈ ಊರು ಯಾವ್ದ್ ಬೇಕಾದ್ರು ಆಗಿರ್ಬೋದು ಕಣಣ್ಣ! ಬೆಂಗ್ಳೂರ್/ಮೈಸೂರಿಂದ ಹಿಡಿದು ನಮ್ ಕಾಕನ್ ಕೋಟೆ ತಾಕ್ಕು ಆಯ್ತದೆ. ನನ್ ಗೆಳೆಯರ್ ಕೆಲವ್ರು ಅಮೇರಿಕದಿಂದ ಬಂದಿದ್ರು. ಅವ್ರದ್ದೂ ಇದೇ ಕಥೆ. ಏನೂ ಮಾಡಕ್ಕಾಗಲ್ಲ ಕಣಣ್ಣ, ಎಲ್ಲಾ ಯೌವ್ವನ !!
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕರುಣೆಯೇ ಪರಮ ಜ್ಞಾನ.
— ಫಿಲಿಪ್ ಜೇಮ್ಸ್ ಬೈಲಿ
ಉ: ಕವಲ್ ದಾರಿ
ಈ ಊರು ಯಾವ್ದ್ ಬೇಕಾದ್ರು ಆಗಿರ್ಬೋದು ಕಣಣ್ಣ! ಬೆಂಗ್ಳೂರ್/ಮೈಸೂರಿಂದ ಹಿಡಿದು ನಮ್ ಕಾಕನ್ ಕೋಟೆ ತಾಕ್ಕು ಆಯ್ತದೆ.
ನನ್ ಗೆಳೆಯರ್ ಕೆಲವ್ರು ಅಮೇರಿಕದಿಂದ ಬಂದಿದ್ರು. ಅವ್ರದ್ದೂ ಇದೇ ಕಥೆ. ಏನೂ ಮಾಡಕ್ಕಾಗಲ್ಲ ಕಣಣ್ಣ, ಎಲ್ಲಾ ಯೌವ್ವನ !!