ಒಳ್ಳೆಯ ಅಬ್ಸರ್ವೇಶನ್
- ಉ.ಪ್ರ.ದಲ್ಲಿ ಚಿತ್ರಕ್ಕೆ ವಿರೋಧ By: (Aug 15 2005 - 9:10pm)
- ಒಳ್ಳೆಯ ಅಬ್ಸರ್ವೇಶನ್ By: (Aug 15 2005 - 2:57am)
- Oscarಗೋಸ್ಕರ ಮಾಡಿದ ಚಿತ್ರ! By: Appi (Aug 15 2005 - 2:41am)
- ಹೌದು.. trailerಗಳನ್ನ ನೋಡಿದರೆ ಹಾಗೇ ಅನ್ನಿಸತ್ತೆ. ಎಷ್ಟು ಕಲರ್ ಕಲರ್ ಆಗಿ By: ಶ್ಯಾಮ ಕಶ್ಯಪ (Aug 21 2005 - 12:56am)

RSS:
ಒಳ್ಳೆಯ ಅಬ್ಸರ್ವೇಶನ್
ಒಳ್ಳೆಯ ಅಬ್ಸರ್ವೇಶನ್, ರೋಹಿತ್
ನೋಡಿದ್ರಾ, ಬಾಲಿವುಡ್‌ನವರು ಚಿತ್ರದ ಧೂಮ್ ಧಾಮ್ ಮಾಡಹೋಗಿ ಸತ್ಯಕ್ಕೆ ಎಷ್ಟು ದೂರವಾಗುತ್ತಾರೆ ಅಂತ?
ಪೀರಿಯಡ್ ಸಿನಿಮಾ ನೋಡಬೇಕೆಂದರೆ ಅಕಿರಾ ಕುರೋಸಾವಾರವರ ಚಿತ್ರ ನೋಡ್ಬೇಕು. ಅವರ ಯೊಜಿಂಬೊ, ರಾನ್, ಕಗೆಮುಶ ಎಲ್ಲವೂ ಕಲಾತ್ಮಕವಾಗಿಯೂ ನಂಬುವಂತೆಯೂ ಇವೆ.
--
"ಹೊಸ ಚಿಗುರು, ಹಳೆ ಬೇರು"