ಉ.ಪ್ರ.ದಲ್ಲಿ ಚಿತ್ರಕ್ಕೆ ವಿರೋಧ
- ಉ.ಪ್ರ.ದಲ್ಲಿ ಚಿತ್ರಕ್ಕೆ ವಿರೋಧ By: (Aug 15 2005 - 9:10pm)
- ಒಳ್ಳೆಯ ಅಬ್ಸರ್ವೇಶನ್ By: (Aug 15 2005 - 2:57am)
- Oscarಗೋಸ್ಕರ ಮಾಡಿದ ಚಿತ್ರ! By: Appi (Aug 15 2005 - 2:41am)
- ಹೌದು.. trailerಗಳನ್ನ ನೋಡಿದರೆ ಹಾಗೇ ಅನ್ನಿಸತ್ತೆ. ಎಷ್ಟು ಕಲರ್ ಕಲರ್ ಆಗಿ By: ಶ್ಯಾಮ ಕಶ್ಯಪ (Aug 21 2005 - 12:56am)


RSS:
ಉ.ಪ್ರ.ದಲ್ಲಿ ಚಿತ್ರಕ್ಕೆ ವಿರೋಧ
ಈ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ಅಂತರಜಾಲದಲ್ಲಿ ಓದಿದೆ. ಮಂಗಲ ಪಾಂಡೆ ಹುಟ್ಟಿದ ಊರಿನಲ್ಲಂತೂ ಈ ಚಿತ್ರ ಬಿಡುಗಡೆಯಾಗಲಿಲ್ಲ. ಜನರ ಪ್ರತಿಭಟನೆ ಅಷ್ಟು ಜೋರಾಗಿತ್ತು.
ಸಿಗೋಣ,
-ಪವನಜ
-----------
Think globally, Act locally