Re: Problem in copying text from Sampada
- ಉ: Fonts, Unicode and Sampada By: girish.rajanal (Nov 24 2007 - 1:03pm)
- ಉ: Fonts, Unicode and Sampada By: hpn (Nov 24 2007 - 2:30pm)
- ಉ: Fonts, Unicode and Sampada By: kpbolumbu (Nov 26 2007 - 2:58pm)
- ಉ: Fonts, Unicode and Sampada By: hpn (Nov 24 2007 - 2:30pm)
- Re: ಸಂಪದದಿಂದ ಕಾಪಿ ಮಾಡಲಾಗುತ್ತಿಲ್ಲ By: sharathchandra (Apr 7 2007 - 10:06pm)
- ಉ: ಸಂಪದದಿಂದ ಕಾಪಿ ಮಾಡಲಾಗುತ್ತಿಲ್ಲ By: hpn (Apr 7 2007 - 10:16pm)
- ubuntu ಉಪಯೋಗಿಸುವವರಿಗೆ By: ಶ್ರೀನಿಧಿ (Nov 10 2006 - 9:05am)
- ಹೌದು By: hpn (Nov 10 2006 - 2:45pm)
- Wondows 2000 problem solved in 3 steps(links for Tunga and DLL) By: ಸಂಗನಗೌಡ (Jul 19 2006 - 3:42pm)
- Unicode Kannada in Win-2000 By: mana (Jul 13 2006 - 6:51am)
- ಹೆಸರು ಕನ್ನಡದಲ್ಲಿ ಬರೆಯುವುದು ಹೇಗೆಂದು ತಿಳಿಸಿ By: ahoratra (Jun 10 2006 - 11:06pm)
- Kannada Unicode By: govinda (Mar 23 2006 - 10:39am)
- Re: Kannada Unicode By: hpn (Apr 4 2006 - 2:39am)
- Windows 2000 users :-( By: mana (Sep 18 2005 - 2:16am)
- Windows 2000 Kannada Unicode Problem Solved!! By: mana (May 22 2006 - 10:54pm)
- Windows 2000 Kannada Unicode Problem Solved!! - thanks By: Shashidhar (Jul 12 2006 - 7:30pm)
- Re: Win2000 users By: pavanaja (Sep 19 2005 - 10:39am)
- Windows 2000 users - Problems persists By: mana (Sep 24 2005 - 6:05am)
- Kannada Fonts on Windows 2000 By: subramanya (Sep 20 2005 - 5:38pm)
- Re: Kannada Fonts on Windows 2000 By: hpn (Sep 20 2005 - 6:19pm)
- I solved the problem this way By: shreekant.mishrikoti (Jan 4 2006 - 2:23pm)
- Tunga Font By: subramanya (Sep 20 2005 - 6:58pm)
- Use IE 6.0 By: Rohit (Sep 20 2005 - 7:06pm)
- ವಿಂಡೋಸ್ ೨೦೦೦ ಮತ್ತು ಫೈರ್ ಫಾಕ್ಸ್‌ನಲ್ಲಿ ಕನ್ನಡ By: subramanya (Oct 10 2006 - 6:52pm)
- same with IE 6 By: subramanya (Sep 20 2005 - 7:08pm)
- eega hEge? By: Rohit (Sep 21 2005 - 9:11am)
- ವಿನ್ ೯೮ ರಂತೆ By: hpn (Sep 20 2005 - 7:12pm)
- ಉ: ವಿನ್ ೯೮ ರಂತೆ By: nirmala (May 17 2007 - 4:50pm)
- ಉ: ವಿನ್ ೯೮ ರಂತೆ By: mahesha (May 17 2007 - 9:30pm)
- ಉ: ವಿನ್ ೯೮ ರಂತೆ By: ASHOKKUMAR (May 17 2007 - 9:12pm)
- ಉ: ವಿನ್ ೯೮ ರಂತೆ By: veena (May 18 2007 - 3:39pm)
- ಉ: ವಿನ್ ೯೮ ರಂತೆ By: ASHOKKUMAR (May 18 2007 - 7:50pm)
- ಉ: ವಿನ್ ೯೮ ರಂತೆ By: mahesha (May 18 2007 - 3:45pm)
- ಉ: ವಿನ್ ೯೮ ರಂತೆ By: veena (May 18 2007 - 3:39pm)
- Problem in copying text from Sampada By: pratap (Nov 30 2005 - 2:17am)
- Re: Problem in copying text from Sampada By: karthik (Jan 5 2006 - 2:48pm)
- Re: Problem in copying text from Sampada By: (Nov 30 2005 - 4:36pm)
- ಬರಹ ೭.೦ ರೂಪ By: tvsrinivas41 (Apr 1 2006 - 7:45am)
- ಉ: ವಿನ್ ೯೮ ರಂತೆ By: nirmala (May 17 2007 - 4:50pm)
- Use IE 6.0 By: Rohit (Sep 20 2005 - 7:06pm)
- Re: Kannada Fonts on Windows 2000 By: hpn (Sep 20 2005 - 6:19pm)
- Windows 2000 Kannada Unicode Problem Solved!! By: mana (May 22 2006 - 10:54pm)

RSS:
Re: Problem in copying text from Sampada
'ಓಪನ್ ಆಫೀಸ್'ನಲ್ಲಂತೂ ಕಾಪಿ ಮಾಡಿದ ಯುನಿಕೋಡು ಸರಿಯಾಗಿ ಬರ್ತಿದ್ಯಪ್ಪ.
ಪ್ರಜಾವಾಣಿಯಿಂದ ಕಾಪಿ ಮಾಡೋದು totally different. ಅಲ್ಲಿ ನೀವು ಕಾಪಿ ಮಾಡ್ತಿರೋದು ಸಂಪೂರ್ಣವಾಗಿ ಬೇರೆ ಕ್ಯಾರೆಕ್ಟರ್ ಸೆಟ್ಟು.
ಇನ್ನೊಂದು ಪ್ರಶ್ನೆ... ನನಗೆ ಸಂಪದ Firefoxನಲ್ಲಿ ಸರಿಯಾಗಿ ಕಾಣುತ್ತದೆ.. ಆದ್ರೆ ಪ್ರಜಾವಾಣಿ ಕಾಣುವುದಿಲ್ಲ... ಏಕೆ ?
'ಸಂಪದ' ಇರೋದು ಯುನಿಕೋಡ್ ನಲ್ಲಿ. ಪ್ರಜಾವಾಣಿ ಇರೋದು ತನ್ನದೇ ಆದ ಎನ್ಕೋಡಿಂಗ್ ನಲ್ಲಿ. ಫೈರ್ ಫಾಕ್ಸು ಯುನಿಕೋಡ್ ಸಪೋರ್ಟ್ ಮಾಡತ್ತೆ. ಅದಕ್ಕೆ ಸಂಪದ ಫೈರ್ ಫಾಕ್ಸ್ ನಲ್ಲಿ ಕಾಣತ್ತೆ.
ಇನ್ನು ಪ್ರಜಾವಾಣಿ ಯಾಕೆ ಸರಿಯಾಗಿ ಕಾಣ್ತಾ ಇಲ್ಲ ಅನ್ನೋದಕ್ಕೆ ಬರೋಣ. ಪ್ರಜಾವಾಣಿಯ ಕೋಡು ಬರೆದಿರುವವರಿಗೆ ಯಾಕೋ "ಕ್ಯಾರೆಕ್ಟರ್ ಸೆಟ್" ಸ್ಪೆಸಿಫೈ ಮಾಡ್ಬೇಕು ಅಂತ ತಿಳೀಲಿಲ್ವೇನೋ, ಅದನ್ನ ಕಂಪ್ಲೀಟಾಗಿ ಇಗ್ನೋರ್ ಮಾಡಿಬಿಟ್ಟಿದ್ದಾರೆ.
ಇದನ್ನ ನೋಡಿ... ಪ್ರಜಾವಾಣಿಯ ಪುಟವೊಂದರ codeನಿಂದ ತೆಗೆದದ್ದು...
(ಫೈರ್ ಫಾಕ್ಸಿನಲ್ಲಿ ಪ್ರಜಾವಾಣಿಯ ಪುಟವೊಂದನ್ನು ತೆಗೆದು ಕ್ಯಾರೆಕ್ಟರ್ ಸೆಟ್ಟನ್ನ user-defined ನಿಂದ "Western"ಗೆ ಬದಲಾಯಿಸಿ ನೋಡಿ, ಸರಿಯಾಗಿ ಬರತ್ತೆ! ಆದರೆ ಮಜಾ ಏನಂದ್ರೆ ನೀವು ಈ ಕಾರ್ಯವನ್ನ ಪ್ರತಿ ಪುಟಕ್ಕೂ ಮಾಡಬೇಕು... ಇದು ಬರಿ ವಿಂಡೋಸ್ ನಲ್ಲಿ ಫೈರ್ ಫಾಕ್ಸ್ ಉಪಯೋಗಿಸಿದಾಗ ಮಾತ್ರ. ಲಿನಕ್ಸಿನಲ್ಲಿ ಪ್ರಜಾವಾಣಿಯ ಫಾಂಟ್ ಹಾಕಿಕೊಂಡ್ರೆ ಸಾಕು, ಫೈರ್ ಫಾಕ್ಸ್, ಕಾನ್ಕರರ್ ಎಲ್ಲದರಲ್ಲೂ ಪ್ರಜಾವಾಣಿ ಸರಿಯಾಗಿಯೇ ಬರತ್ತೆ)
ನಾನು ಪ್ರತಿದಿನ ಲಿನಕ್ಸಿನಲ್ಲಿಯೇ ಪ್ರಜಾವಾಣಿ, ಉದಯವಾಣಿ ಮತ್ತು ಕನ್ನಡಪ್ರಭ ಸೈಟುಗಳಿಗೆ ಭೇಟಿ ನೀಡೋದು