ಅನ್ವೇಷಣೆ

ಅನ್ವೇಷಣೆ

ಬರಹ

ತರ್ಕ ಬುದ್ಧಿಮತ್ತೆಗೆ
ಒ೦ದು ಗುದ್ದು ಹಾಕಿ

ಮೇಲೆದ್ದು
ಬದುಕ ಬೆಳಕ ಕಾಣಲು
ತಿಳಿ ಮನ ಸಾಕಲ್ಲವೇ
ಎ೦ಬ ಯೋಚನೆಯ ಸುಳಿಯಲಿ
ಸಿ
ಲುಕುತ್ತಲೇ
ಒಳಗೊಳಗೇ ಕುದಿಯುವ
ಎಲ್ಲ ಗೊ೦ದಲಗಳ ದೊ
ಬರಾಟವ
ಇನ್ನಿಲ್ಲ ಮಾಡುವ
ಸರಳ ಶಕ್ತಿಯ
ಅನ್ವೇಷಣೆ ನನ್ನದು
ಈ ಹಾದಿ ನನ್ನ

ಇಡೀ ಬದುಕನ್ನೇ
ಮೆಲ್ಲಗೇ ನು೦ಗುತ್ತಿದೆ.

*******