ಕನ್ನಡವೆ೦ದರೇನು?

ಕನ್ನಡವೆ೦ದರೇನು?

ಬರಹ

ಕಸ್ತೂರಿ ಕನ್ನಡವೆ೦ದರೇನೆ೦ದು ಯಾರಿಗೆ ಗೊತ್ತು?
ಅದನು ಪದಗಳಲಿ ಹಿಡಿದಿಡಲಾಗದು ಯಾವತ್ತೂ....
ಕೆಲವರು ಪ್ರಯತ್ನಿಸಿದರು ವಿವರಿಸಲು
ವರ್ಣಿಸುವ ಪದಗಳಿಗಾಗಿ ತಡಕಾಡಿ ಸುಸ್ತಾದರು

ಯಾಕೆ ಗೊತ್ತೆ?
ಇಷ್ಟು ಹೇಳಿದರೂ ತಿಳಿಯದಿರೆ ಮತ್ತೇನು
ಕನ್ನಡ ಕನ್ನಡವೇ.....
ಅದನ್ನು ಪದಗಳಲ್ಲಿ ಬಂದಿಸಿಡುವ ಪದಗಳೇ ಇಲ್ಲ..

ಅಂದರೆ, ಅರ್ಥಾವಾಯಿತಲ್ಲ...ಕನ್ನಡವೆಂದರೇನೆಂದು?
ಸುಮ್ಮನೆ ಅದರ ಬಗ್ಗೆ ಬರೆದು ಪ್ರಯೋಜನವಿಲ್ಲ
ಏಕೆಂದರೆ, ಅದನು ಬರೆಯಲು ಬೇಕಾದ ಹಾಳೆಗಳೇ ಇಲ್ಲ
ಇದ್ದರೂ ಸಾಕಾಗುವುದಿಲ್ಲ........

ಹಾಗಾದರೆ ಗೊತ್ತಾಯಿತಲ್ಲ....ಕನ್ನಡವೆಂದರೇನೆಂದು?
ಗೊತ್ತಿರಬಹುದೇನೊ ಕನ್ನಡದ ಮಹತ್ವ ಬೇರೆಯವರಿಗೆ
ವಿಷಾದವಾಗದೆ ಇರಲಾರದೇ..........
ಕನ್ನಡದ ಕಸುವು ಕನ್ನಡಿಗರಿಗೆ ಗೊತ್ತಾಗದಿದ್ದರೆ?