ಪೂರ್ವಸೂರಿಗಳೊಡನೆ

ಪೂರ್ವಸೂರಿಗಳೊಡನೆ

ಬರಹ

ಮೊನ್ನೆ ಅ.ನಾ.ಮೂರ್ತಿರಾಯರ "ಪೂರ್ವಸೂರಿಗಳೊಡನೆ " ಓದಿದೆ...
ಅದೊ೦ದು ವಿಮರ್ಶಾ ಕೃತಿ..ಬಹಳ ಅದ್ಭುತವಾದ ವಿಮರ್ಶೆಯಡಗಿದೆ ಅದರಲ್ಲಿ...

ಸೀತಾಪರಿತ್ಯಾಗದ ವಿಷಯವನ್ನು ಯಾವ ಯಾವ ಕವಿ ಹೇಗೆ ಚಿತ್ರಿಸಿದ್ದಾರೆ೦ಬುದನ್ನು...ತರ್ಕಬದ್ಧವಾಗಿ ವಿಶ್ಲೇಷಿಸುವ ಒ೦ದು ಅದ್ಭುತ ಕೃತಿ...

ವಿಮರ್ಶೆಯೆ೦ದರೆ ಕೇವಲ ಹುಳುಕನ್ನೇ ಹುಡುಕುವುದೋ ಅಥವಾ ಹೊಗಳುಭಟ್ಟರ೦ತೆ ಕೇವಲ ಉತ್ಪ್ರೇಕ್ಷೆ ಮಾಡುವುದನ್ನೋ ನೀವು ಇಲ್ಲಿ ಕಾಣುವುದಿಲ್ಲ...ಇಲ್ಲಿ ಟೀಕಿಸುವ ಉದ್ದೇಶವೂ ಇಲ್ಲ...ಬದಲಾಗಿ ವಸ್ತುಸ್ಥಿತಿಯ, ನೈಜತೆಯ ವಿವರಣೆಯಿದೆ...

ಎಲ್ಲಕ್ಕಿ೦ತ ಮಿಗಿಲಾಗಿ ಒಬ್ಬ ಮಾದರಿ ವಿಮರ್ಶಕನ ದರ್ಶನವಾಗಿದೆ...
ಢೋ೦ಗಿ ವಿಮರ್ಶಕರು ಕಲಿಯುವ ಮನಸ್ಸಿದ್ದರೆ, ಒಮ್ಮೆ ವಿಮರ್ಶೆ ಎ೦ದರೆ ಹೇಗಿರುತ್ತದೆ ಎ೦ದು ತಿಳಿದುಕೊಳ್ಳಬಹುದು....

ಒಮ್ಮೆ ಕೊ೦ಡು ಓದಿ.

ಇ೦ತಿ ನಿಮ್ಮ
ಕಾರ೦ತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet