ಬಲೇ ಬಲೇ ಹೆಣ್ಣೇ ! ಅದೇನು ನಿನ್ನ ಕಣ್ಣೇ !

ಬಲೇ ಬಲೇ ಹೆಣ್ಣೇ ! ಅದೇನು ನಿನ್ನ ಕಣ್ಣೇ !

ಬರಹ

ಬಲೇ ಬಲೇ ಹೆಣ್ಣೇ..ಅದೇನು ನಿನ್ನ ಕಣ್ಣೇ.
ಮೋಹದ ಬಲೆಯ ಹಣೆಯುವ ಆ ದೇಹವೇನು ಬರೀ ಮಣ್ಣೇ.
ವೇದಾ೦ತವೆಲ್ಲಾ ನಿನ್ನ ಕಣ್ಣ ಮು೦ದೆ ಬರೀ ಸೊನ್ನೆ.ಸೊನ್ನೆ.ಸೊನ್ನೆ. :)

ಅದೇನು ಮೋಹ ಮಾಯಾ ಶಕ್ತಿ
ಇದ ಗೆಲ್ಲೋಕೆ ಶಿವನಿಗೂ ಇಲ್ಲಾ ಯುಕ್ತಿ..
ಹೆಣ್ಣಿಗೆ ಗ೦ಡು - ಗ೦ಡಿಗೆ ಹೆಣ್ಣೂ ಅನ್ನೋದೆ ಪರಮ ಭಕ್ತಿ.
ನಿನ್ನಾ ಕಣ್ಣ ದೃಷ್ಟಿಯಲ್ಲಿ ಈ ಮಣ್ಣ ಸೃಷ್ಟಿಯ ಮರೆಯೋದೇ ವಿರಕ್ತಿ. :)

ಮು೦ದಿನ ಸಾಲುಗಳಿಗಾಗಿ ನಿರೀಕ್ಷಿಸಿ.................