ಮಂಥನ (ಈ ಟೀವಿ ಕನ್ನಡದಲ್ಲಿ ಬರುವ ಮಂಥನ ಧಾರಾವಾಹಿಯ ಬಗ್ಗೆ ನನ್ನ ಮನಸ್ಸಿನ ಭಾವ) By harish_nagarajarao on Tue, 07/17/2007 - 18:54 ಬರಹ ಮನದೊಳಗಣ ಮಂಥನ ವೈಚಾರಿಕತೆಯ ಚಿಂತನ ಬಿಡು ನಿನ್ನ ವ್ಯಸನ ಮಾಡಿಕೊ ಇದ ನೀ ಪಚನ ಅಳವಡಿಸಿಕೊ ಇದರ ಸಿಂಚನ ಬಾಳು ಆಗುವುದು ಹಸನ