February 2011

  • February 01, 2011
    ಬರಹ: naasomeswara
    ನೀವು ಬಂದರೆ ನನಗೆ ಸಂತೋಷವಾಗುತ್ತದೆ   ದಿನಾಂಕ: ಫೆಬ್ರವರಿ ೬, ೨೦೧೧ ದಿನ: ಭಾನುವಾರ ಸಮಯ: ಬೆಳಿಗ್ಗೆ ೧೦.೩೦ ಸ್ಥಳ: ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ್ಯಾಶನಲ್ ಕಾಲೇಜು ಮೈದಾನ ಬೆಂಗಳೂರು ಕನ್ನಡ ನಾಡು-ನುಡಿಗೆ ಸೇವೆ…
  • February 01, 2011
    ಬರಹ: cslc
    ಸಂತೋಷ್ ಕುಮಾರ್ ಪಿ.ಕೆ, ಮತ್ತು ಪ್ರವೀಣ್ ಟಿ.ಎಲ್. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ,    ಕುಕ್ಕೆ ಸುಬ್ರಮಣ್ಯದ ಎಂಜಲೆಲೆಯ ಆಚರಣೆ ಹಾಗೂ ಐ.ಪಿಎಲ್ ನಲ್ಲಿ ಕ್ರಿಕೆಟ್ ಆಟಗಾರರ ಹರಾಜು ಇವೆರೆಡನ್ನೂ ಅವಲೋಕಿಸಿ ಕೆ.ವಿ.ಅಕ್ಷರರವರು ಉತ್ತಮವಾದ…
  • February 01, 2011
    ಬರಹ: vani shetty
    ಇತ್ತೀಚಿನ ಪ್ರತಿಕ್ರಿಯೆಯನ್ನು ನೋಡಿ ನನ್ನಲ್ಲೊಂದು ಸಂದೇಹ.ಬಲ್ಲವರೇ ಗೊತ್ತಿದ್ದರೆ ದಯವಿಟ್ಟು ತಿಳಿಸಿ!   ಓರ್ವ, ತಾನು ಮೆಚ್ಚಿಕೊಂಡ ಯಾವುದೇ ಬರಹಗಾರರು ಬರೆದುದೆಲ್ಲವನ್ನೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವವನು.   ಇನ್ನೊಬ್ಬ ಯಾರದ್ದೇ…
  • February 01, 2011
    ಬರಹ: Jayanth Ramachar
    ಹಚ್ಚ ಹಸಿರಿನ ವನ ಸಿರಿಯ ಮಧ್ಯದಲಿ ಆಗಷ್ಟೇ ಮಳೆ ಬಂದು ನಿಂತಿರುವ ಹಾದಿಯಲಿ ಕೈಯಲ್ಲಿ ಕೈ ಹಿಡಿದು ನಿನ್ನೊಡನೆ ನಡೆಯುತಿರಲು ಮುತ್ತಿನಂಥ ನೀರ ಹನಿಯೊಂದು ಮುಖದ ಮೇಲೆ ಬಿದ್ದು ಪುಳಕಗೊಂಡಿತು ಮನವು   ದೂರದಲಿ ಕಾಣುತಿಹುದು ದಿಗಂತವ ಚುಂಬಿಸುತಿರುವ…
  • February 01, 2011
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು...   ೧) ಪ್ರಶ್ನೆ - ಜಾಕ್ ಮರದಿಂದ ಕೆಳಗೆ ಬಿದ್ದನು - ಇದು ಯಾವ ಕಾಲ ? ಉತ್ತರ - ಜಾಕ್ ಗೆ ಕೆಟ್ಟ ಕಾಲ. ೨) ಪ್ರಶ್ನೆ - ಅಕ್ಬರನು ಸಿಂಹಾಸನ ಏರಿದ ಕೂಡಲೇ ಏನು ಮಾಡಿದನು? ಉತ್ತರ - ಕುಳಿತುಕೊಂಡನು.  ೩) ಪ್ರಶ್ನೆ -…
  • February 01, 2011
    ಬರಹ: siddhkirti
    ನೀನು ಕಾಯಿಸಿದೆ ಕಾಡಿ ಕೋಪಿಸಿದೆ  ನಾನು ಸ್ನೇಹಿಸಿದೆ ಮೆಚ್ಚಿ ಪ್ರೀತಿಸಿದೆ  ನೀನು ನಗಿಸಿದೆ ಮೆಲ್ಲಗೆ ಮುದ್ದಿಸಿದೆ  ನಾನು ಹಾಡಿದೆ ಪ್ರೀತಿಯ ವರ್ಣಿಸಿದೆ  ನೀನು ಆಡಿಸಿದೆ ಸರಸದ ಮೋಡಿ ಮಾಡಿಸಿದೆ  ನಾನು ನಿನ್ನವಳಾದೆ ಜೀವದ ಪ್ರೇಯಸಿಯಾದೆ   
  • February 01, 2011
    ಬರಹ: siddhkirti
    ದುಃಖದಲಿ ಬರೆದ ನೋವಿನ  ಅಕ್ಷರಗಳನು ಅಳಿಸಬಾರದೆ ನೊಂದ ಮನದ ಭಾವನೆಯ  ಪುಟಗಳನ್ನು ತಿರುವುಬಾರದೆ ಕಣ್ಣೀರಲ್ಲಿಯೆ ಮುಳುಗಿದ ದಿನಗಳ  ಪುಸ್ತಕ ಕಳೆಯಬಾರದೆ ನೋವಿನ ನೆನಪುಗಳ ಸಾಲಿನಲಿ 
  • February 01, 2011
    ಬರಹ: Chikku123
    ೩೮) ತನ್ನನ್ನು ಸಾಕುತ್ತಿರುವನು ಕಟುಕ ಎಂದು ತಿಳಿದ ಕುರಿ, ಅಲ್ಲಿಂದ ಬೇರೆ ಕಡೆಗೆ ಓಡಿಹೋಯಿತು. ಆದರೆ ಪ್ರಪಂಚದಲ್ಲಿರುವವರೆಲ್ಲರೂ ಕಟುಕರು ಎಂದು ತಿಳಿಯುವಷ್ಟರಲ್ಲಿ ಅದು ತನ್ನ ಪ್ರಾಣವನ್ನೇ ಕಳೆದುಕೊಂಡಿತ್ತು. ೩೯) ಅವನು ಮದುವೆಗೆ ಮುಂಚೆ…
  • February 01, 2011
    ಬರಹ: arshad
    ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತಿದೆ. ಮೂಳೆಗಂಟುಗಳಲ್ಲಿ ಅತಿಯಾದ ನೋವು, ತೀವ್ರತರದ ಜ್ವರ, ವಾಂತಿ,…
  • February 01, 2011
    ಬರಹ: Harish Athreya
         ಸಣ್ಣದೊ೦ದು ನಗು , ಆತ್ಮೀಯತೆ ತು೦ಬಿರುವ ಮಾತುಗಳು, ಕಣ್ಣಿನಲ್ಲಿ ತೋರಿಸುವ ಒ೦ದಿಷ್ಟು ಸ್ನೇಹ ಇಷ್ಟೆ ಸಾಕೆ ಹೆಣ್ಣುಮಕ್ಕಳು ಹಳ್ಳಕ್ಕೆ ಬಿದ್ದುಬಿಡಲು? ಅಚ್ಚರಿಯೆನಿಸುವ ವಿಚಾರ ಎ೦ದರೆ ಇದೇ? ಕಾಲೇಜುಗಳಲ್ಲಿ ಇ೦ಥವು ಸರ್ವೇ ಸಾಮಾನ್ಯ ಮತ್ತು…