November 2009

November 30, 2009
ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆ ಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಟ್ಟ…
November 30, 2009
ಹಿರಿಯರೊಬ್ಬರು ಹೇಳಿದ ಮಾತು-   ಇತರರಿಗೆ ಉಪಯೋಗವಾಗದ ವಿಷಯಗಳನ್ನು ಮಾತನಾಡುವುದು,ತನಗೆ ಅಗತ್ಯವಲ್ಲದ ವಿಷಯಗಳನ್ನು ಕೇಳುವುದು ನಿನ್ನ ಕಾಲವನ್ನು ವ್ಯರ್ಥವಾಗಿಸುತ್ತದೆ.ಇವು ಬಹಳಷ್ಟು ಆನಂದವನ್ನು ಕೊಡುತ್ತ ನಿನ್ನನ್ನು ಸಾಮಾನ್ಯನನ್ನಾಗಿ…
November 30, 2009
ತಾಳಗುಪ್ಪಾದಲ್ಲಿ ಕಳೆದ ಗುರುವಾರ ಚಿಪ್ಪಿಗರ ಮದುವೆ ಕಾರ್ಯಕ್ರಮವೊಂದರಲ್ಲಿ ನಾ ಕಂಡ ಅಪರೂಪದ ಚಿತ್ತಾರ. ಇದು ಮದುವೆಯ ಮುನ್ನಾ ದಿನ ನಡೆಯುವ ಕುಲ ದೈವ ಮೈಲಾರೇಶ್ವರನ ಪ್ರೀತ್ಯರ್ಥ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೌರೋಹಿತ್ಯ ವಹಿಸಿದ್ದ…
November 30, 2009
ಉದ್ಯಾನ ನಗರಿ ಬೆಂಗಳೂರು,ಇಲ್ಲಿ  ಹೈದರಾಲಿ ಕಟ್ಸಿದ್ ಲಾಲ್ಬಾಗುಕಬ್ಬನ್   ಸಾಹೇಬ್ರ ಹೆಸ್ರಲ್ಲೊಂದು  ಪಾರ್ಕು.ತಣ್ಣಗಿರಲಿ ಅಂತ ಬೆಂಗ್ಳೂರು ಮಾಡಿಟ್ಟು ಹೋದ್ರು  ದೊಡ್ಡೋರು  ಕೆಲ್ಸ ಸಿಕ್ಕದ್ …
November 30, 2009
1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ…
November 30, 2009
"ಅಮ್ಮಾ ನಂಗೆ ಆ ರೆಡ್  ಬಳೆ ಬೇಕು . ಇನ್ನೂ ಒಂದು ಮೂರು ಒಂಬತ್ತು ಬೇಕು "ಎಂದು ಬಳೆ  ಹಾಕಿಸಿಕೊಳ್ಲುತ್ತಿದ್ದಳು ನನ್ನ ಮಗಳು ಯಶಿತಾ ಮೊದಲೆಲ್ಲಾ .ಈಗ" ಬಳೆ ಹಾಕ್ಕೊಂಡು ಹೋದರೆ ಮೇಡಮ್ ಬೈತಾರೆ ಎಂದು ಬಿಚ್ಚಿಟ್ಟು ಹೋಗುತ್ತಾಳೆ…
November 30, 2009
ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ…
November 30, 2009
ನಮ್ಮಲ್ಲಿ ಕೆಲವರು ಹಬ್ಬಗಳನ್ನ ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡ್ತಾರೆ ,ನಿಜಕ್ಕೂ ಖುಷಿಯಾಗುತ್ತೆ . ಮೊನ್ನೆ ತಾನೇ ಬಕ್ರಿದ್ ಆಯ್ತು , ಬಕ್ರಿದ್ ನಲ್ಲಿ ಕುರಿ,ಆಡು ಬಲಿ ಕೊಡೋದು ಸಾಮಾನ್ಯ, ನನ್ನ ಸ್ನೇಹಿತನ ತಂದೆ ಮೊನ್ನೆ ಏನ್ ಮಾಡಿದ್ರು…
November 30, 2009
  ಅಣೋರಣೀಯ, ಮಹತೋ ಮಹೀಯ ಅವ  ಜಗವನ್ನು ಸೃಷ್ಟಿಸಿದ ಆ ದೇವರು.  ಅಣುವಿಂದ ಬಾಂಬ್ ಮಾಡಿ ಮಹತ್ಸಾಧನೆಯೆಂದು  ಬಿಂಬಿಸುತ್ತಿದ್ದಾರೆ ಹುಲುಮಾನವರು!  ಅಣುಗಳೊಳಗಿಂದೊಂದು ಮಹಾಸ್ಫೋಟವಗೈದು  ಕೆಲವು ವಿಪರೀತಜ್ಞ…
November 30, 2009
ಎಲ್ಲಾ ಭಾಷೆಗಳಲ್ಲೂ ಜೋಡಿ ಪದಗಳ ಬಳಕೆ ನೋಡಿದ್ದೇವೆ, ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಮಾನ್ಯವಾಗಿ ಆಡುವಭಾಷೆಯಲ್ಲಿ ಹೆಚ್ಚಿನ ಜೋಡಿ ಪದಗಳನ್ನು ಕಾಣಬಹುದು. ಉದಾ: ಆಸೆ-ಆಕಾಂಕ್ಷೆ, ರೋಗ-ರುಜಿನ....ಇವುಗಳ ಅರ್ಥ ಒಂದೇ ಆಗಿರಬಹುದು,…
November 30, 2009
ಬೇ೦ದ್ರೆಯವರ ಚತುರೋಕ್ತಿಗಳ ಬಗ್ಗೆ ಶ್ರೀ ತೀತಾ ಶರ್ಮ (ಬೇ೦ದ್ರೆ ಸ೦ಶೋಧನಾ ಅಕಾಡೆಮಿಯ ನಿರ್ದೇಶಕರು) ಮಾತುಗಳಿವು                      …
November 30, 2009
  ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಅವರ ಜೊತೆಗೆ…
November 30, 2009
ಸ್ವಂತ ತಿಳಿವೇ ಇರದ ಕಡುಮರುಳರು ತಾವೇ ’ದಿಟ್ಟರು-ಅರಿತವರು’ ಎಂಬುವಭ್ರಮೆಯಲೇ ನಡೆಸಲೆಳಸುವರು ಪರರ,ಕುರುಡರ ಮುನ್ನಡೆಸುವ ಕುರುಡನೊಲು!ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)ಅವಿದ್ಯಾಮಂತರೇ ವರ್ತಮಾನಾಃಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ |…
November 30, 2009
ಗೆಳೆತನಕ್ಕೆ ಇತಿಮಿತಿಗಳಿವೆಯೇ?ಯಾವದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !ಮಾನವ ಸಂಘ ಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಗ ಅಲ್ಲಅದೇ ಅಚ್ಚರಿ !ಜೀವನದ ಅರ್ದಕ್ಕೂ ಹೆಚ್ಚಿನ ದಾರಿ ಕ್ರಮಿಸಿದವರಿಗಂತು…
November 30, 2009
ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದು,ಉಗ್ರಾಣವು…
November 29, 2009
ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ…
November 29, 2009
ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ…
November 28, 2009
  ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯದ…
November 28, 2009
ತೋಪಿನಲ್ಲಿ ಸ್ವಲ್ಪ ದೊಡ್ಡದು ಅನಿಸುವ ಅರಳಿಮರದ ಬುಡದಲ್ಲಿ ಬೇವಿನ ಮರ ಮನೆ ಮಾಡಿದ್ದುದು ಎ೦ತ ಸೋಜಿಗ; ಬೇವಿನ ಮರ ತಮ್ಮನ೦ತೆ ಅರಳಿಮರವನ್ನು ಬಿಗಿದಪ್ಪಲು ಯತ್ನಿಸಿ ಯಶಸ್ವಿಯಾಗಿತ್ತು. ಅದೋ ಆ ಮೂಲೆಯಲ್ಲಿರುವ ಹತ್ತಿ ಮರಕ್ಕೆ ಬಾವಲಿಗಳು ತೂಗಿ…
November 28, 2009
‘ಆ ದಶಕ’ ಪುಸ್ತಕ ಲೋಕದಲ್ಲಿ ಒಂದು ಹೊಸ ಪ್ರಯೋಗ.ನಟರಾಜ್ ಹುಳಿಯಾರ್ ಪ್ರಕಾರ, ಒಂದು ದಶಕವನ್ನು ಆ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ವ್ಯಕ್ತಿತ್ವಗಳ ಮತ್ತು ಬರಹಗಳ ಮೂಲಕ ಕಟ್ಟಿಕೊಡುವ ಪ್ರಯತ್ನ. ನಾವು ಇದ್ದ, ನಾವು ಹುಟ್ಟಿದ, ನಾವಿನ್ನೂ ಹುಟ್ಟೇ…