ಗೆಳೆಯರೇ, ಹೋದ ವಾರ ನಾನು ನಮ್ಮ BMTC ಯೆಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವರು ತಮ್ಮ ಕೈ ಚಳಕ ತೋರಿದ್ದಾರೆ....
ನನ್ನ ಬ್ಯಾಗ್ನಿಂದ purse ಅನ್ನು ತೊಗೊಂಡಿದ್ದಾರೆ.... ಎಷ್ಟು ನಿಪುಣರು ಎಂದರೆ ನನ್ನ ಬ್ಯಾಗ್ ನ ಒಳಗಿಂದ ತೆಗೆದಿದ್ದರೂ ನನಗೆ…
ಮಣ್ಣು ಮುಟ್ಟದವರು (ಮೆಟ್ಟದವರು)
ಪಂಚಭೂತಗಳಿಂದಲೇ ಆಗಿರುವ ಈ ಮಾನವ ದೇಹಕ್ಕೆ ಮಣ್ಣನ್ನು ಮುಟ್ಟಿಸಿಕೊಳ್ಳದೇ, ಮಣ್ಣನ್ನು ಮೆಟ್ಟದೇ ಜೀವಮಾನವೆಲ್ಲಾ ಬದುಕಿ ಬಾಳಬಹುದಾದವರು ಇರಬಹುದೇನೋ ಎಂಬ ವಿಚಾರ ನನಗೆ ಇತ್ತೀಚೆಗೆ ಬಹಳವಾಗಿ ಕಾಡತೊಡಗಿದೆ.
…
ಹೀಗೊ೦ದು ಸುದ್ಧಿ ಇ೦ದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ನಿಜಕ್ಕೂ ಇ೦ತಹ ಮಸೂದೆಯೊ೦ದರ ಅವಶ್ಯಕತೆ ಬಾರತದಲ್ಲಿ ಅವಶ್ಯಕವೇ ಎ೦ಬ ಪ್ರಶ್ನೆ ಮನದಲ್ಲಿ ಸುಳಿಯಿತು. ಬಾಲ್ಯದಿ೦ದ ಪ್ರೌಢಾವಸ್ಥೆಗೆ ಬರುವ ಮುಗ್ಧ ಕ೦ಗಳ ನವ ಯುವಕ ಯುವತಿಯರನ್ನು…
ನೂರಾರು ಹೀನದಲಿ ನೀ ಎನ್ನ ನೂಕುತಿಹೆ ಮುಳುಗುತಿರೆ ಮತ್ತೆ ಮೇಲೆತ್ತುತ್ತಿರುವೆ
ನೂರಾರು ದೈನ್ಯದಲಿ ನೀ ಎನ್ನ ಎಸೆಯುತಿಹೆ ಕನಿಕರಿಸಿ ಮರಳಿ ಮೇಲೆತ್ತುತ್ತಿರುವೆ
ಒಮ್ಮೆ ಅವ್ವುಗಳನರಿಯೇ, ಒಮ್ಮೆ ನಾನರಿಯದೇ ಮೊರೆಯಿಡುವೆ ಸಲಹೆಂದು ಪರಮಗುರುವೇ…
ಸಂಪದದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಹೀಗನಿಸಿತು. ನಾನು ಸಂಪದದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಕೂಸು. ಸಂಪದಕ್ಕೆ ಬಂದು ಬರೀ ತಿಂಗಳುಗಳು ಕಳೆದಿರಬಹುದು. ಆದರೆ ಮೊದಮೊದಲು ಹೀಗನಿಸಿರಲಿಲ್ಲ. ಸಂಪದ ಬರಹಗಾರರಿಗೆ ಹಾಗೂ…
ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, 'ಉದಯ ಭಾನು ಕಲಾಸಂಘ ' ನೋಂ. ಸಮಾಜಸೇವೆಯನ್ನು ನಿರಂತರವಾಗಿ ೪೦ ವರ್ಷಗಳಿಗಿಂತ ಹೆಚ್ಚು ಸಮಯದಿಂದ ಮಾಡಿಕೊಂಡು ಬರುತ್ತಿದೆ. ಬೆಂಗಳೂರು ನಗರದ ಸರ್ವತೊಮುಖ ಬೆಳವಣಿಗೆಯನ್ನು…
ಈ ಲೇಖನವನ್ನು ‘ಪ್ರವಾಸಕ್ಕೆ ಹೋಗಿಬಂದವರ ಕೊರೆತ’ ಎಂದು ಪರಿಗಣಿಸಿ ಓದದೆ ಹೋದರೆ ನೀವೂ ಮುಂದೆ ನಾನು ಹಿಂದೆ (ಮೂರು ಬಾರಿ) ಮಾಡಿದ ತಪ್ಪನ್ನು ಮಾಡುವ ಸಂಭವವೇ ಹೆಚ್ಚೆಂದು ನನ್ನನಿಸಿಕೆ. ಹಿಂದೆ (ಹತ್ತು ವರ್ಷದಲ್ಲಿ)…
ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು…
ಹೃದಯದಲ್ಲಿ ಅವಳು ಬಂದು ಸೇರಿದಳು.
ಅದಕ್ಕೆ ಆಗ ನನ್ನ ಉಸಿರು
ಹಾರಿ ಹೋಯಿತು...
ಹೃದಯ..ಹೃದಯ ಸೇರಿಕೊಂಡವು
ಅನ್ಕೊಂಡೆ. ನಂತ್ರ ಗೊತ್ತಾಯಿತು.
ಸೇರಿದ್ದು ಅವಳಲ್ಲ ಅವಳ ಉಸಿರು ಅಂತ.
ಆ ಕ್ಷಣವೇ ನನ್ನ ಉಸಿರೇ ಹಾರಿ ಹೋಗಿತ್ತು...
ಪ್ರೀತಿಸಿ..…
ಭಾಗ ೩
ಪ್ರಣತಿ (ಹರಿಯ ಹೆ೦ಡತಿ)
ಮದುವೆಯಾಗಿ ಅವರ ಮನೆಗೆ ಹೆಜ್ಜೆ ಇಟ್ಟಾಗ ಮೊದಲು ಅನಿಸಿದ್ದು ನಾನು ಇವರಿಗೆ ತಕ್ಕವಳಲ್ಲ. ಏಲ್ಲರಿಗೂ ಹೀಗೆ ಅನಿಸುತ್ತದೇನೋ? ಆದರೆ ನನ್ನ ಕಾರಣಗಳು ಬೇರೆ ಇದ್ದವು. ನಾನು ಬೇರೊಬ್ಬನ್ನೇನೂ ಪ್ರೀತಿಸುತ್ತಿರಲಿಲ್ಲ.…
ಹ್ಮ್... ಕಳೆದ ಆರೇಳು ತಿಂಗಳ ನೋವು. ಹತಾಷೆ, ದುಃಖ, ಓಡಾಟ, ಹೋರಾಟ, ಆಲಸ್ಯ, ಅತೀ ಎನಿಸುವಷ್ಟು ಮಾತು, ಕಿರಿಕಿರಿಯಾಗಿ ಮೊಬೈಲ್ ಎಸೆದು ಬಿಡಬೇಕಿನೆಸುವಷ್ಟು ಫೋನ್ ಕರೆಗಳು, ಬೆಳಗ್ಗೆ ನಿದ್ದೆಯಿಂದ ಎದ್ದಾಗ ಇನ್ನೆಂತಹ ಮೆಸೇಜ್ಗಳು ನೋಡಬೇಕುವುದೋ…
ಎರಡನೇ ತಲೆಮಾರಿನವನು. ದೊಡ್ಡ ಬರ್ನರಿನ ಚಿಮಣೀ ಎಣ್ಣೆ ಸ್ಟೌ ಬುಸ್ಸೋ ಹಚ್ಚಿಕೊಂಡರೇ ಸಾಕು ಗಿರಾಕಿಗಳು ಹಾಜರಾಗುತ್ತಿದ್ದರು. ಹಿಂದಿನ ತಲೆಮಾರಿನ ಹಿರಿಯ ಆರಂಭಿಸುವಾಗ ಈಗಿರುವಷ್ಟು ದೊಡ್ಡದಲ್ಲದ ಸ್ಟೌ ಇತ್ತು. ಆ ಕಾಲಕ್ಕೆ ದೊಡ್ಡದೇ ಆಗಿತ್ತು.…
ಕಾಗದದ ನಿರೀಕ್ಷೆಯಲಿ ಮನದೊಳು ಮನೆಮಾಡಿದೆ ಚಡಪಡಿಕೆ ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ, ಬಂದಿರಬಹುದೇ ನನ್ನ ಇನಿಯನ ಕಾಗದ ಅಂಚೆಯು ಬರುವವರೆಗೂ ಕಾಯಲೊಲ್ಲದು ತುದಿಗಾಲಲಿ…