"ರೀ ಕಾರಿನ ಕಾರ್ಬೊರೇಟರ ಒಳಗೆ ನೀರು ಹೋದರೆ ಏನಾಗುತ್ತೆ "ಕಾರು ಕಲಿಯಲು ಹೊರಗೆ ಹೋಗಿದ್ದ ಪತ್ನಿ ಮೊಬೈಲ್ ಮಾಡಿ ಉಲಿದಾಗ ಗಂಡ ಹೊರಗೆ ಬಗ್ಗಿ ನೋಡಿದ ಮಳೆ ಏನಾದರು ಬರ್ತಿದೆಯ ಎಂದು, ನಂತರ ಹೇಳಿದ " ಏನಾಗುತ್ತೆ ಕಾರ ಸ್ಟಾರ್ಟ್ ಆಗಲ್ಲ ಅಷ್ಟೆ ,…
’ಎಲ್ ಕಮೀನೋ ರಿಯಾಲ್’ ಅಂದ್ರೆ ’ರಾಜಮಾರ್ಗ’ - ಇದು ಸ್ಪ್ಯಾನಿಶ್ ಮಿಶನ್ ಗಳ ಕಾಲದಲ್ಲಿ ಕ್ಯಾಲಿಫೋರ್ನಿಯದ ದಕ್ಷಿಣ ತುದಿಯಿಂದ ರಾಜ್ಯದ ನಡುವಿನ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ವರೆಗೆ ಇದ್ದ ಮಿಶನ್ ಗಳನ್ನು ಸೇರಿಸುತ್ತಿದ್ದ ರಸ್ತೆ. ಈಗ…
ಯಾವುದು ನಿಜವೋ, ಯಾವುದು ಸುಳ್ಳೋ.ಅರಿಯುವ ಮುಂಚೆ, ಮುಗಿಯುವ ಜೀವನ..ಹೊರಗಡೆ ಒಂದು, ಒಳಗಡೆ ಒಂದು.ನಡುವಲಿ ಸಿಲುಕಿ, ನರಳುವ ಯೌವನ.ಬಾಳು ತುಂಬಾ ಜೋಪಾನ,ಬದುಕೋದು ಕಲಿತರೆ ಸೋಪಾನ..ಹುಟ್ಟಿದ ಮೇಲೆ ಸಾವಿನ ಚಿಂತೆ.ಸತ್ತ ಮೇಲೆ, ಬುದುಕು ಬರಿ ಕಂತೆ…
ಗ್ಯಾಸ್ ಎಂಬ ಮಹಾನ್ ಧಂದೆಆಹಾರ ಮತ್ತು ಸರಬರಾಜು ಇಲಾಖೆ ಸುಮ್ಮನೆ ಕುಳಿತಿಲ್ಲ ಎಂದು ತೋರಿಸಿಕೊಳ್ಳಲು ಹೊರಟಿದ್ದು ಬಹುತೇಕ ಬೆಂಗಳೂರಿಗರಿಗೆ ಬಿಸಿ ಮುಟ್ಟಿದೆ. ಅದರ ಕುರಿತಾದ ಒಂದು ಸಣ್ಣ ವಿಮರ್ಶೆ.ಕಳೆದ ವಾರ ಹೆಬ್ಬಾಳದ ಬಳಿಯ ಹೊಟೆಲ್ಲೊಂದರಲ್ಲಿ…
ವಸತಿ ಶಾಲೆಯಲ್ಲಿ, ಅಧ್ಯಾಪಕ. ಅರ್ಥಶಾಸ್ತ್ರದಲ್ಲಿ ಅವನು ಪದವೀಧರನಾಗಿದ್ದ. ಸೌಮ್ಯ ಮುಖವಿತ್ತು. ಗೌರವ ಹುಟ್ಟಿಸುವ ಏನೋ ಅವನಲ್ಲಿ ಸಹಜವಾಗಿತ್ತು.ಒಂಟಿಯಾಗಿದ್ದ, ವಯಸ್ಸು ಐವತ್ತನ್ನು ತಲುಪಿತ್ತು. ಜೀನ್ಸು ಅವನಿಗೆ ಇಷ್ಟ. ಹತ್ತಿಯ ಸರಳ ಅಂಗಿ…
ಭಾರತದಲ್ಲೂ ಆಪಲ್ ಐಪ್ಯಾಡ್
ಭಾರತದಲ್ಲಿ ಆಪಲ್ ಐಪ್ಯಾಡ್ ಈಗ ಲಭ್ಯವಾಗಿದೆ.ವೈ-ಫೈ ಮತ್ತು ತ್ರೀಜಿ ಸವಲತ್ತುಳ್ಳ ಐಪ್ಯಾಡುಗಳಿಗೆ ಬೆಲೆ ಇಪ್ಪತ್ತೆಂಟು ಸಾವಿರದಿಂದ ಹಿಡಿದು,ನಲುವತ್ತೈದು ಸಾವಿರದವರೆಗಿದೆ.ಕನಿಷ್ಠ ಬೆಲೆಯಲ್ಲಿ ಹದಿನಾರು ಜೀಬಿ…
ನಾಳೆ ಬಸ್ ದಿನ. ಸಂಚಾರ ವ್ಯ(ಅ)ವಸ್ಥೆಯನ್ನು ಹತೋಟಿಗೆ ತರಲು ಸರ್ಕಾರ ಮಾಡಿರುವ ಯೋಜನೆ. ನನಗೆ 365 ದಿನವೂ ಬಸ್ ದಿನವೇ. ಆದರೆ ನಿಮ್ಮಲ್ಲಿ ಸ್ವಂತ ವಾಹನ ಬಳಸುವವರು ಎಷ್ಟು ಜನ ಬಸ್ ದಿನದಂದು ವಾಹನಗಳನ್ನು ಮನೆಯಲ್ಲೇ ಬಿಟ್ಟು ಬಸ್ ಏರುತ್ತೀರಿ?…
ತಮ್ಮ ಪಾಪದ ಕೊಡ ತುಂಬಿಹುದು ಕೇಳಿ ಮುಖ್ಯಮಂತ್ರಿಗಳೇ!
ಸದಾಚಾರವ ಮರೆತು ರೂಢಿಸಿಕೊಂಡರೆ ಬರೀ ಭ್ರಷ್ಟಾಚಾರಕಾಡದಿಹುದೇ ತಮ್ಮನ್ನು ದಿನ ರಾತ್ರಿ ಈ ರೀತಿ ವಾಮಾಚಾರಊರೂರು ಸುತ್ತಿ, ನೂರೆಂಟು ದೇವಸ್ಥಾನಗಳಿಗೆ ದೇಣಿಗೆ ನೀಡಿತನು ಮನ ಧನದ ಸೇವೆ ಮಾಡಿ…
ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಬಗ್ಗೆ ಒಮ್ಮೆ ಯೋಚಿಸುತ್ತಾ ಇದ್ದೆ. ಎಲ್ಲಾ ಪ್ರಸಿದ್ದ ವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಂಡು ಬಂತು. ಅದು ಏನೆಂದರೆ ಎಚ್ ಎಂಬ ಪೂರ್ವಕ್ಷರ {ಪೂರ್ವ(ಮೊದಲ) ಅಕ್ಷರ}. ಎಚ್ ಪೂರ್ವಕ್ಷರಗಳಲ್ಲಿ ನನ್ನ ಮೆಚ್ಚಿನ ಹಾಸ್ಯ…
ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ
ಬನ್ನ ಬಟ್ಟೆ ನಿನ್ನನರಸಿ ಎನ್ನ ದೇವನೇ
ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ
ಆ ದಿಗಂತದಾಚೆಯಲ್ಲಿ ಸೂರ್ಯ ಮುಳುಗೊ ತಾಣದಲ್ಲಿ
ಆ ವಸಂತ ಸೇರೆ ಮಾರ ನಾ ಜ್ವಲಂತ ಭಾವನೆಯಲಿ
ಆ ಮಹಾಂತ ಸಂತರಂತರಂಗದಾ…
ನಿತ್ಯ ಬಿಡುವು ಇಲ್ಲದಷ್ಟು ಕೆಲಸದ ನಡುವೆ ಆಗೊಮ್ಮೆ ಈಗೊಮ್ಮೆ ಎಲ್ಲೋ ಒಂದಷ್ಟು ಹೊತ್ತು ಒಮ್ಮೆಲೇ ಎಲ್ಲವೂ ನಿಂತು, ಸಮಯ ಹಿಡಿದಿಟ್ಟಂತೆ ಭಾಸವಾಗುವುದುಂಟು. ಆ ಸಮಯ ಏನೋ ಒಂದಷ್ಟು ಮನಸ್ಸಿಗೆ ತಟ್ಟನೆ ಬಂದು ಮಾಯವಾಗುವುದು. ಇವುಗಳಲ್ಲಿ ನೆನಪುಗಳೇ…
ನೀವು ಪೇ-ಪಾಲ್ ಉಪಯೋಗಿಸ್ತೀರಾ?
ಹಾಗಾದ್ರೆ, ಸ್ವಲ್ಪ ಕೇರ್-ಫುಲ್ ಆಗಿರಿ. ಯಾಕಂದ್ರೆ, ಮಾರ್ಚ್ ೧ ೨೦೧೧ ರಿಂದ ಪೇ-ಪಾಲ್‍ನಿಂದ ನೀವು ಹಣ ತಗೋಬಹುದೇ ಹೊರತು, ಬೇರೆಯವ್ರಿಗೆ ಹಣ ಪೇ ಮಾಡೋಕೆ ಬರಲ್ವಂತೆ.
ಹರಿ ಓಂ
ಮೊನ್ನೆ ತಾನೆ ನಡೆದ ವೇದಸುಧೆ ಬಳಗದ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಸದವಕಾಶ ನನಗೆ ಸಿಕ್ಕಿದ್ದು ಸರಿಯಷ್ಟೆ. ಈ ಸಂದರ್ಭದಲ್ಲಿ ಅದೆಷ್ಟೋ ವಿಷಯಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದ ದಿನ ಬೆಳಗ್ಗೆ ಐದು ಘಂಟೆಗೇನೇ ಆತ್ರೇಯರು,…