December 2010

December 31, 2010
ಬರಹ: siddhkirti
ಹೊಸವರ್ಷದ ಶುಭಾಶಯಗಳು
December 31, 2010
ಬರಹ: sada samartha
ಮಕ್ಕಳ ಗೋಳು ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ ಏನ್ಮಾಡೋದು ಹೇಳು ಅಣ್ಣಾ  ಬೇಜಾರಿಲ್ಲ ಬೇಸರಿಲ್ಲ ||ಪ|| ಏಳು ಬೇಗ ಸ್ನಾನ ಮಾಡು ಶಾಲೆಗೇ ನೀನು ಹೋಗ್ಬೇಕು ಹಲ್ಲುಜ್ಜಿಲ್ಲ ಮೈತಿಕ್ಕಿಲ್ಲ ಎಂಬ ಬೈಗುಳ ನಿತ್ಯದ ಗೋಳು…
December 31, 2010
ಬರಹ: siddharam
ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ? ೧. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ…
December 31, 2010
ಬರಹ: Arvind Aithal
ಏನಿದು ಆನ್ ಡ್ರೊಯ್ಡ್ ?ಕಂಡ ಕಂಡ ಮೊಬೈಲ್ ಕಂಪನಿಗಳೆಲ್ಲ ದಿನೇ ದಿನೇ ಒಂದು ಪ್ರೊಡಕ್ಟ್ ಹೊರತಂದಾಗ ಇದು ಆನ್ ಡ್ರೊಯ್ಡ್  ಫೋನ್ ಎಂದು ಹೇಳಿಕೊಳ್ಳುತ್ತಿವೆ.ಹಾಗಾದರೆ ಏನಿದೆ ಇದರಲ್ಲಿ ಅಂಥ ವಿಶೇಷ? ಮೊಬೈಲ್ ಕಂಪನಿಗಳಲ್ಲಿ ನೊಕಿಯ,ಸಾಮ್ ಸಂಗ್,ಸೋನಿ,…
December 31, 2010
ಬರಹ: kamath_kumble
ಎಂದಿನಂತೆ ನಾಳೇನೂ ಮೂಡಣದಲ್ಲಿ ನೇಸರನ ಉದಯವಾಗಲಿದೆ, ಆ ಉದಯದೊಂದಿಗೆ ಹೊಸ ವರುಷದ ಆಗಮನವಾಗಲಿದೆ, ಕಾಲಚಕ್ರದ ಇನ್ನೊಂದು ಅದ್ಯಾಯದ ಉದಯವಾಗಲಿದೆ.ಎಲ್ಲಾ ಸಂಪದಿಗರಿಗೆ ಆ ಉದಯ ರವಿ ಸವಿ-ಸುಖವನ್ನು ಹೊತ್ತುತರಲಿ, ಮನೆ-ಮನಗಳಲಿ ನಲಿವಿರಲಿ, ನೋವಿನ…
December 31, 2010
ಬರಹ: Jayanth Ramachar
ಇದೊಂದು ಸತ್ಯ ಘಟನೆಯನ್ನಾಧಾರಿತ ಆಂಗ್ಲ ಕಥೆ. ಮಿಂಚಂಚೆಯಲ್ಲಿ ಬಂದದ್ದು. ಕನ್ನಡದ ಸಹಜಗೆತೆ ಸ್ವಲ್ಪ ತಿದ್ದುಪಡಿ ಮಾಡಿ ಅನುವಾದಿಸಿದ್ದೇನೆ. ಜನವರಿ ೨ - ನಿನಗೆ ನಮ್ಮಿಬ್ಬರ ಮೊದಲ ದಿನ ಭೇಟಿ ನೆನಪಿದೆಯ? ಕಾಲೇಜಿನಲ್ಲಿ ಅಂದು ನನ್ನ ಮೊದಲ ದಿನ. …
December 31, 2010
ಬರಹ: MADVESH K.S
  ಶತಮಾನವು ಬರುತಿಹುದು,ಶತ ಕೋಟಿ ಜೀವವು ಬರುತಿಹುದು, ಶತಮಾನದಿಂದ ಬಂದ ಸಂಪ್ರದಾಯ ಮರೆತಿಹುದು,   ಹೊಸ ವರ್ಷವು ನಗುತಿಹುದು, ಹೊಸ ಯೋಜನೆಯು ತರುತಿಹುದುಹಳೆಯದೆಲ್ಲಾ ಈಗ ನೆನಪಿಗೆ ಸರಿದಿಹುದು,   ಯುಗ ಯೋಗ ಮುಗಿಯುವುದು,ಬವ ಭೋಗ ಬಿಡದವರು, ಬಗೆ…
December 31, 2010
ಬರಹ: sankru
ಮಡೆಸ್ನಾನ ಪ್ರೀತಿಯ ಗೆಳೆಯರೆ, ಇದುವರೆಗೂ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿದ್ದ ಮಡೆಸ್ನಾನದ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ನಮ್ಮ ಸಂಶೋಧನೆಯ ಹಿನ್ನೆಲೆಯಲ್ಲಿ ಆ ಚರ್ಚೆಯಲ್ಲಿರುವ ಸಮಸ್ಯೆಗಳೇನು ಎಂಬುದನ್ನು ಗ್ರಹಿಸಲು ಒಂದು ಸಣ್ಣ…
December 31, 2010
ಬರಹ: ASHOKKUMAR
ಸಸ್ಯದಂತಹ ಸೌರಶಕ್ತಿ ಘಟಕ ಸಸ್ಯವು ಇಂಗಾಲದ ಡಯಾಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ.ಇದೇ ಆಧಾರದಲ್ಲಿ ತಯಾರಿಸಿದ ಘಟಕವೊಂದು, ನೀರು ಮತ್ತು ಅಂಗಾರಾಮ್ಲವನ್ನು ಜಲಜನಕ ಅಥವಾ ಇಂಗಾಲದ ಮಾನಾಕ್ಸೈಡ್…
December 31, 2010
ಬರಹ: hamsanandi
೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ,…
December 30, 2010
ಬರಹ: sada samartha
ಉತ್ಸಾಹಗೀತೆ ಗಗನ ಚುಕ್ಕಿಗಳಂತೆ ಮಿನುಗುತಿಹ ಕಂಗಳಲಿ ಹೊಳೆ ಹೊಳೆದು ತೋರುತಿದೆ ಭಾರತರ ಕನಸು ನಲಿವ ಭರ ಗರಿಬಿಚ್ಚಿ ಹಾರುತಿದೆ ಮನಸು ||೧|| ಅಡಿ ಮುಡಿಯ ತನಕ ಎಡೆಬಿಡದೆ ತುಂಬಿದೆ ಹಸಿವು ಲೋಕ ಲೋಕವ ನುಂಗಿ ತೇಗಬೇಕೆಂದು…
December 30, 2010
ಬರಹ: MADVESH K.S
ಕಾಯೋ ಕರುಣಾನಿಧಿ, ಕಾಂಗ್ರೆಸನ್ನು,ಕಾಯೋ ಕರುಣಾನಿಧಿ,  ಅದೇ 2 Gಯನ್ನು,   ಕಾಯೋ ಕಾಯೋ ನೀನು, ಕಾಯೋ ಹಗರಣದ ರಾಜನ,   ಕಾಯೋ ಕರುಣಾನಿಧಿ, ಇನ್ನೂ ಇದೆ ನಮ್ಮ ಸರ್ಕಾರದ ಅವಧಿ,   ಕಾಯೋ ನಮ್ಮನ್ನು ಅನವರತ,ಕಾಯೋ C B Iಗೆ ಸಿಗದಂತೆ ಕಡತ,   ಕಾಯೋ…
December 30, 2010
ಬರಹ: nimmolagobba balu
ಬಾಲು ಬನ್ನಿ ಡಿ.ಬಿ. ಕುಪ್ಪೆಗೆ ಹೋಗಬೇಕಂತೆ ಅಂತಾ ವೇಣು ಕರೆದಾಗನೆನಪಿನ ಲೋಕದಿಂದ ಜಾರಿ ವಾಸ್ತವಕ್ಕೆ ಬಂದೆ  " ಬಳ್ಳೆ" ಕ್ಯಾಂಪ್ ಬಿಟ್ಟು ಡಿ.ಬಿ.ಕುಪ್ಪೆ ಯಲ್ಲಿರುವ ಐ.ಬಿ.ಯಲ್ಲಿ  ಸಾಮಾನ್ಯ ವಾಗಿ ನಮಗೆ ವಾಸ್ತವ್ಯಕ್ಕೆ  ನೀಡಲಾಗುತ್ತದೆ.…
December 30, 2010
ಬರಹ: bhaashapriya
ಹೊಸ ವರ್ಷ ತರಲಿ ಎಲ್ಲರಿಗೂ ಹರುಷ, ಸಂತಸವಿರಲಿ ಸಂಭ್ರಮವಿರಲಿ. ಎಲ್ಲರಿಗೂ  ನನ್ನ ಶುಭಾಶಯಗಳು -- ಭಾಷಪ್ರಿಯ
December 30, 2010
ಬರಹ: rashmi_pai
ಮತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ…
December 30, 2010
ಬರಹ: kamath_kumble
ಕಿಚ್ಚು :: ಭಾಗ - ೧೩ (ಕೊನೆಯ ಕಂತು)  ಹಿಂದಿನ ಕಂತು : http://sampada.net/blog/kamathkumble/28/12/2010/29735     ೨೪  
December 30, 2010
ಬರಹ: Jayanth Ramachar
ಮಿಂಚಂಚೆಯಲ್ಲಿ ಬಂದದ್ದು ಮನೆಯಲ್ಲಿ ನೋಡಿ ಮಾಡುವ ಮದುವೆಗೂ ಪ್ರೇಮ ವಿವಾಹಕ್ಕೂ ಇರುವ ವ್ಯತ್ಯಾಸ... ಮನೆಯಲ್ಲಿ ನೋಡಿ ಮಾಡುವ ಮದುವೆ ಮದುವೆ ಖರ್ಚು - ೨,೦೦,೦೦೦ ಆಭರಣ - ೧,೦೦,೦೦೦ ವರದಕ್ಷಿಣೆ - ೧,೦೦,೦೦೦ ಮೊತ್ತ - ೪,೦೦,೦೦೦   ಪ್ರೇಮ ವಿವಾಹ…
December 30, 2010
ಬರಹ: raghusp
ಬೈಗಿಗೆ ಬಿದ್ದ ಬೈರಾಗಿ ಹಗಲ ಮರೆತಿರುವನು ಬೆಳಕ ಹುಡುಕುತ್ತಿರುವನು. ಹಗಲು ನಶ್ವರ ಬೆಳಕು ಈಶ್ವರ ಭವ ಭಂದ ನಿರರ್ಥಕ ಬೈಗಲ್ಲಿ ಬೆಳಕ ಹುಡುಕುತ್ತಿರುವನು. ಹಗಲು ಬೆಳಕಲ್ಲ ಬೆಂಕಿ ಬೆಳದಿಂಗಳು ಬೆಳಕಲ್ಲ ತಂಪು ಹುಡುಕಾಟವೇನು ಬಾಹ್ಯ ಬೆಳಕೇ, ತಂಪೇ…
December 30, 2010
ಬರಹ: knageshpai
ಇಂದಿನ ರಾಜ್ಯದ ಮತ್ತು ರಾಷ್ಟ್ರದ ಬೆಳವಣಿಗೆ ಗಳನ್ನೂ ಗಮನಿಸಿದಾಗ ಮತ್ತು ಚುನಾವಣೆಗಳಲ್ಲಿ ವೋಟು ಬ್ಯಾಂಕ್ ರಾಜಕಾರಣ ಮಾಡುತ್ತ ರಾಜಕೀಯ ಪಕ್ಷಗಳು ಜನತೆಯ ಮೂಲಭೂತ ಸೌಕರ್ಯ ಮತ್ತು ಅಶೋತ್ತರ ಗಳ ಚಿಂತನೆ ಮಾಡುವರೇ ಕೇವಲ ಸ್ವಾರ್ಥಕ್ಕಾಗಿ ಖುರ್ಚಿ…
December 30, 2010
ಬರಹ: Jayanth Ramachar
ಬರೀ ಸಂಪತ್ ಕುಮಾರ್ ಎಂದರೆ ಬಹಳಷ್ಟು ಮಂದಿಗೆ ಯಾರೆಂದು ಗೊತ್ತಾಗುವುದಿಲ್ಲ. ಅದೇ ವಿಷ್ಣುವರ್ಧನ್ ಎಂದರೆ ಗೊತ್ತಿರದೇ ಇರದ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಆತ ನೀಡಿದ ಅಮೂಲ್ಯ ಕೊಡುಗೆ. ಮೂರು ದಶಕಕ್ಕೂ ಹೆಚ್ಚು ಕಾಲ…