ಹೊಸ ವರ್ಷ ೨೦೧೧ ಹಗರಣ ರಹಿತ ಮತ್ತು ಹೊಸ ಹುರುಪಿನಿಂದ ಸ್ವಾಗತಿಸೋಣ ಬನ್ನಿ ಗೆಳೆಯರೇ.

ಹೊಸ ವರ್ಷ ೨೦೧೧ ಹಗರಣ ರಹಿತ ಮತ್ತು ಹೊಸ ಹುರುಪಿನಿಂದ ಸ್ವಾಗತಿಸೋಣ ಬನ್ನಿ ಗೆಳೆಯರೇ.

ಇಂದಿನ ರಾಜ್ಯದ ಮತ್ತು ರಾಷ್ಟ್ರದ ಬೆಳವಣಿಗೆ ಗಳನ್ನೂ ಗಮನಿಸಿದಾಗ ಮತ್ತು ಚುನಾವಣೆಗಳಲ್ಲಿ ವೋಟು ಬ್ಯಾಂಕ್ ರಾಜಕಾರಣ ಮಾಡುತ್ತ ರಾಜಕೀಯ ಪಕ್ಷಗಳು ಜನತೆಯ ಮೂಲಭೂತ ಸೌಕರ್ಯ ಮತ್ತು ಅಶೋತ್ತರ ಗಳ ಚಿಂತನೆ ಮಾಡುವರೇ

ಕೇವಲ ಸ್ವಾರ್ಥಕ್ಕಾಗಿ ಖುರ್ಚಿ ಭದ್ರತೆಗೆ/ಸಂಪತ್ತು ಹೆಚ್ಚಿಸುವುದು ಬಿಟ್ಟರೆ ಬೇರೆ  ಏನೂ ಮಾಡಲಾರರು .

ಆದರೆ ಈಗಿನ ಯುವಜನಾಂಗಕ್ಕೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಯಾಗ ತೊಡಗಿದೆ.

ಭವ್ಯ ಭಾರತದ ನವವ ನಿರ್ಮಾಣ ವೇದಿಕೆ ಇದರ ಬಗ್ಗೆ ಆಂದೋಲನ ಹೊಸ ವರ್ಷ ಹೊಸತಾಗೀ ಹುರುಪಿನ ವರ್ಷ ೨೦೧೧ ಆರಂಭಿಸಿ ರಾಜ್ಯ /ರಾಷ್ಟ್ರ ನಿರ್ಮಾಣ ಕೈಗೆ ತೆಗೆದು ಕೊಂಡಿದೆ .

ನಿಮ್ಮೆಲ್ಲರ ಸಹಕಾರ ಕೋರುವುದು.

ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ

ನಿಮ್ಮವನೇ ಆದ

ಕುಂದಾಪುರ ನಾಗೇಶ್ ಪೈ .

ಸ್ವಾಗತಿಸೋಣ ನೂತನ ವರ್ಷ ೨೦೧೧

ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ

ಜೈ ಕರ್ನಾಟಕ /ಭಾರತ್ .

 

 

 

Rating
No votes yet

Comments