September 2011

September 30, 2011
     ಬೆಳ್ಳಂಬೆಳಿಗ್ಗೆ ಬಡಾವಣೆಯ ಹತ್ತಿರವಿದ್ದ ಪೊದೆಯ ಬಳಿ ಹಲವು ನಾಯಿಗಳು ಸೇರಿ ಯಾವುದೋ ವಸ್ತುವೊಂದನ್ನು ಎಳೆದಾಡುತ್ತಾ ತಮ್ಮೊಳಗೆ ಕಚ್ಚಾಡುತ್ತಿದ್ದವು. ಆ ಗಲಾಟೆಗೆ ಸುತ್ತಮುತ್ತಲಿನ ದೊಡ್ಡವರು, ಸಣ್ಣವರು ಎಲ್ಲಾ ಸೇರಿ ಅದೇನಿರಬಹುದೆಂದು…
September 30, 2011
  ಹುಡುಗಿ ಹುಡುಗಿ ಹುಬ್ಬಳಿಳಿ ಹುಡುಗಿ ಬಳಕು ಬಳಿಳಿಯಂತ ಬಿಂಕದ ಬೆಡಗಿ ಮಾಡ್ತಾಳಂತ ರುಚಿ ರುಚಿ ಅಡಿಗಿ ಅಜ್ಜ ಹೇಳ್ಯಾನೆ ಕುಣಿ ಕುಣಿಸಿ ಕೈಯಾನ ಬಡಿಗಿ   ಹೇಳ್ಯಾನ ಹೇಳ್ಯಾನ ನಮ್ಮಜ್ಜ ಸುದ್ದಿ ಬರವಲ್ದ ಯಾಕ ಕಣ್ಣೀಗೆ ನಿದ್ದಿ ಮನ್ಯಾಗೆಲ್ಲ…
September 30, 2011
ಧರ್ಮಬಾಹಿರ ಸಂಬಂಧ ಒಂದು ಆಕರ್ಷಕ ವಿಷವೃಕ್ಷ ಎಲೆಗಳು ಕಣ್ಸೆಳೆಯುತ್ತವೆ ಹೂವುಗಳು ಮೈಮರೆಸುತ್ತವೆ ಹಣ್ಣುಗಳು ಆಶೆ ಹುಟ್ಟಿಸುತ್ತವೆ ಎಚ್ಚರವಿರಲಿ ಪ್ರತಿಯೊಂದು ಫಲದಲೂ ತಕ್ಷಕ ಕುಳಿತಿದ್ದಾನೆ ಕಚ್ಚಲು ಸನ್ನದ್ಧನಾಗಿ
September 30, 2011
 ವಿದ್ಯುತ್ ದೀಪವಿಲ್ಲ, ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ, ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ.   ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ, ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!!   ದೀಪವಿರದೆ…
September 30, 2011
  ಎನ್ನೆದೆಯ ಕಡಲಲಿ ನಾವೆಯಲಿ ನೀ ಬಂದೆ ಪ್ರೀತೀಯ  ಹುಟ್ಟಿಡಿದು ಸಾಗಿರುವೆ ನೀ ಮುಂದೆ ನೀನೆಂತು ಬಲ್ಲೆ, ನೀನೆಂತು ಬಲ್ಲೆ ಪ್ರೀತಿಯಲೆಗಳ ಬಿಟ್ಟು ಹೋಗುತಿಹೆ ಹಿಂದೆ   ಕೇಳದೇ ನಿನಗಿಂದು ಎನ್ನೆದೆಯಾ  ಒಳಲು ಕೇಳೆನ್ನ ಮನದಂಬುಧಿಯಾ  ಅಳಲು…
September 30, 2011
 ಕುಡಿಯುವುದು ಕರುನಾಡ ಕಾವೆರಿ ನಡೆಯುವುದು ಸಿರಿನಾಡ ಮಣ್ಣೀನಲಿ ತಿನ್ನುವುದು ಕನ್ನಡಿಗರ ಬೆವರ ಅನ್ನ ತಿ೦ದರೂ, ಕುಡಿದರೂ, ನಡೆದರೂ, ಬಗೆಯುವರು  ಚೆಲುವಕನ್ನಡಿಗರಿಗೆ ದ್ರೂಹಾ, ಕನ್ನಡತಿಗೆ ಅವಮಾನ!   ಹಿ೦ದೆಯಾಗಿವೆ, ಮು೦ದೆಯಾಗುತಲಿವೆ ನಾಡುನುಡಿಯ…
September 30, 2011
ಇಂದು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ."
September 30, 2011
ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ ನರಕವೆಂಬುದಿದೆ  ಪಾಪ ಕಳೆಯುವ ತನಕ | ನಿನ್ನೊಳಗೆ ನಾನು ನನ್ನೊಳಗೆ ನೀನೆನಲು ಸಚ್ಚಿದಾನಂದಭಾವ ಕೊನೆತನಕ ಮೂಢ || ..257 ಸ್ವರ್ಗವನು ಬಯಸುವರು ಕಾಮಿಗಳು ಕೇಳು ನಿಜಭಕ್ತರವರಲ್ಲ ಜ್ಞಾನಿಗಳು ಮೊದಲಲ್ಲ |…
September 30, 2011
 "ಉಳಿಸಿ=ಗಳಿಸಿ=ಬೆಳಸಿ" ಗಳಿಸುವುದು ಕಸ್ಟ ಬಳಸುವುದು ಸುಲಬ ಗಳಿಸಿದ್ದ ಉಳಿಸಿ ಉಳಿಸಿದ್ದ ಬೆಳಸುವುದ ಕಲಿ ತನ್ನತನವ ಅರಿಯುವದ ನೀ ತಿಳಿ.!  
September 30, 2011
" ವೆತ್ಯಾಸ" ಆಗಿನ ಜನರು ಹೋರಾಡುತ್ತಿದ್ದರು ಸ್ವಾತಂತ್ರಕ್ಕಾಗಿ.! ಈಗಿನ ಜನರು ಹೋರಾಡುತ್ತಿದ್ದಾರೆ ತಮ್ಮ  ಸ್ವಾಥÀðಕ್ಕಾಗಿ. !
September 30, 2011
" ಜೀವನ" ಸುR ದುಃRಗಳ  ಏರಿಳಿತದ ದಾರಿಯಲ್ಲಿ ಸಾಗಿಸುವ  ಬಂಡಿಯೇ ಜೀವನ.!  
September 30, 2011
                                                                    ಶಾಪ ವಿಮೋಚನೆ....ಯಾವಾಗ?     ಒಮ್ಮೆ ದೂರ್ವಾಸ ಮುನಿಗಳು ನಮ್ಮ ಸುಂದರ ಬೆಂದಕಾಳೂರನ್ನು ಕಣ್ಣಾರೆ ಕಂಡು ಅದರ ಆನಂದವನ್ನು ಸವಿಯ ಬೇಕೆಂದು ಭೂಲೋಕಕ್ಕೆ ಬಂದರು.…
September 30, 2011
ಮೊದಲ ಮಾತು ಅನ್ನೋದು ಎಂದಾದರೂ, ಯಾರಿಗಾದರೂ ತುಂಬಾ ವಿಶೇಷವೆ. ಇಂಟರ್ನೆಟ್ ಮಾಯಾಲೋಕದ ಹಾದಿ - ಬೀದಿಗಳಾದ ವಿವಿಧ ಬ್ಲಾಗುಗಳಲ್ಲಿ, ಹಾಳೆಗಳಲ್ಲಿ,ನಾನು ಕೆಲಸ ಮಾಡೋ ಕಂಪನಿ ವೆಬ್ಸೈಟ್ಗಳಲ್ಲಿ ಬರೆದೆ. ಆದರೆ ಕನ್ನಡದಲ್ಲಿ ಬರೆಯೋ ಸಮಾಧಾನವೇ ಬೇರೆ.…
September 30, 2011
ಮಾಗೋಡು ಜಲಪಾತ ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ.ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೨೦ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯ ಉಣಕಲ್ ನಿಂದ ಜನ್ಮಪಡೆದು…
September 30, 2011
ನವರಾತ್ರಿಯ  ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ...
September 30, 2011
 ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ.    ನವರಾತ್ರಿಯ ದಿನಗಳು: http://sampada.net/books/…
September 30, 2011
 ನೋವಿನಲ್ಲಿ ನಲಿವು      ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ.…
September 29, 2011
ಇಲ್ಲಿಯವರೆಗು ... ಮುಂದೆ ಓದಿ......