’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’( ಹೊಸ ಮಯೂರ -ಅಕ್ಟೋಬರ್ ೨೦೧೧-ದ ವಿಶೇಷಗಳುಹೊಸ ಮಯೂರ -ಅಕ್ಟೋಬರ್ ೨೦೧೧ ತಿಂಗಳಿನದು ಪೇಟೆಯಲ್ಲಿದೆ . ನೋಡಿದಿರಾ? ಗಾಂಧೀ ಜಯಂತಿ ವಿಶೇಷ ಎಂದು ಪತ್ರಕರ್ತ ಮತ್ತು ಲೇಖಕನಾಗಿ ಗಾಂಧಿ ಹೇಗಿದ್ದರು…
ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು
ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು
ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು
ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು
ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ
ದಾಟಲು ನೋಡಲಾಗದು ಜನರ ಪರದಾಟ
ಮುಗಿಯದು…
ನಿಜ, ಅಮ್ಮಮ್ಮನ ಜೊತೆ ಊರೂರು ತಿರುಗುವುದೆಂದರೆ, ಅದು ಒಂದು ರೀತಿಯ ಚಾರಣವೇ ಸರಿ. ಆಗ ಇನ್ನೂ ಚಾರಣ ಎಂಬ ಪದ ಕನ್ನಡದಲ್ಲಿ ಬಳಕೆಗೆ ಬಂದಿರದಿದ್ದರೂ, "ಚಾರಣ" ಎಂಬ ಪದದ ಅರ್ಥ ನನ್ನ ಅರಿವಿಗೆ ಇನ್ನೂ ಬಾರದಿದ್ದರೂ, ಅವರ ಜೊತೆ ಹೋಗುತ್ತಿದ್ದ, ಆಗಿನ…
ಒಮ್ಮೆ ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತರಾದ ಮೇಲೆ ಅಂದರೆ ಸರ್ವಧರ್ಮ ಸಮ್ಮೇಳನದಲ್ಲಿ ದಿಗ್ವಿಯವನ್ನು ಸಾಧಿಸಿದ ಮೇಲೆ ಅಮೇರಿಕದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಚರ್ಚುಗಳನ್ನು ಸಂದರ್ಶಿಸಿದರಂತೆ. ಆಗ ಒಂದು ಕಡೆ ವಿಶ್ವದ ಎಲ್ಲಾ…
ಅಣ್ಣಾ ಹಜಾರೆಯವರು ಇತ್ತೀಚೆಗೆ ಉಪವಾಸ ಕೈಗೊಂಡು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಕೇಂದ್ರ ಸರ್ಕಾರವನ್ನು ಬಗ್ಗಿಸಿದರು. ಈ ಭ್ರಷ್ಟ್ರಾಚಾರದ ವಿಷಯ ಬಂದಾಗ ಸಮಿತಿಗಳ ಮೇಲೆ ಸಮಿತಿಗಳು ರಚನೆಯಾಗಿವೆ. ಒಬ್ಬರೇ ಇದ್ದರೆ ಭ್ರಷ್ಟಾಚಾರ,…
ನನ್ನ ಜೀವನ ಪ್ರೀತಿಗೆ,
ಜೀವನದ ಮಹತ್ತರ ಘಟ್ಟದ ಪ್ರತಿಯೊ೦ದು ಕ್ಷಣವನ್ನು ನಿನ್ನೊ೦ದಿಗೆ ಕಳೆಯುತ್ತಿದ್ದೇನೆ೦ಬ ಸ೦ತೋಷದೊ೦ದಿಗೆ ಈ ಪತ್ರವನ್ನ ಬರೆಯುತ್ತಿದ್ದೇನೆ.
ನೀನು ಪ್ರತಿ ಬಾರಿ ನನ್ನನ್ನು ಗು೦ಡಮ್ಮ ಎ೦ದಾಗಲೆಲ್ಲಾ ನಾನು ಧನ್ಯತಾ ಭಾವ ಮತ್ತು…
ಎಸ್.ಎಮ್. ಕೃಷ್ಣರ ಸರ್ಕಾರ ಬಂದ ಮೇಲೆ ಅನ್ನದಾಸೋಹ ಅನ್ನೋ ಬಿಸಿ ಊಟದ ಕಾರ್ಯಕ್ರಮ ಬಂತು. ಅದನ್ನು ಈಗ ಎಷ್ಟೋ ಕಡೆ ISKCONನವರು ನಿರ್ವಹಿಸುತ್ತಿದ್ದಾರೆ ಅದರ ಬಗ್ಗೆಯೂ ಸಾಕಷ್ಟು ಬಿಸಿ-ಬಿಸಿ ಚರ್ಚೆಗಳಾಗಿವೆ. ಈ ಸರ್ಕಾರಿ ಊಟ ಅದೆಷ್ಟು…
ಪುಸ್ತಕ ಪರಿಷೆ ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ…
ಸಾಹಿತ್ಯ ಮತ್ತು ಅದರ ಹೆಸರಿನ ಸಮ್ಮೇಳನಕ್ಕೂ, ಅದರಲ್ಲಿ ಪಾಲ್ಗೊಳ್ಳ ಬಯಸುವ ಹೆಣ್ಣಿನ ವೈವಾಹಿಕ ಸ್ಥಾನ-ಮಾನಕ್ಕೂ ಎತ್ತಣಿಂದೆತ್ತ ಸಂಬಂಧ?! ಸ್ಥಳೀಯ ಮಹಿಳೆಯೊಬ್ಬರು ಮಾಡಿರುವ ಪ್ರಸ್ತಾವದ ಬಗ್ಗೆ ಸೆ. 27ರ ’ಕನ್ನಡಪ್ರಭ’ವರದಿ ಗಮನ ಸೆಳೆಯಿತು.…
ಜ್ಞಾನಪೀಠ ವಿಜೇತ ಡಾ.ಚಂದ್ರಶೇಖರ ಕಂಬಾರರು ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಬೇಕೆಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಗೆ ತಂತ್ರಜ್ಞಾನ ಸ್ಪರ್ಶ ನೀಡುವ ಬಗ್ಗೆ ಹಿಂದಿನಿಂದಲ್ಲೂ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ…
ನಡೆದಿತ್ತು ಭಾರತೀಯರ ಮಾರಣಹೋಮ ಜಲಿಯನವಾಲಾಬಾಗಿನಲ್ಲಿ
ಎಲ್ಲೆಲ್ಲೂ ರಕ್ತ, ರಕ್ತಸಿಕ್ತ ಮೃತದೇಹಗಳು, ಪುರುಷರು ಮಹಿಳೆಯರು
ವೃದ್ಧರು ಮಕ್ಕಳು ಯಾರನ್ನೂ ಲೆಕ್ಕಿಸದೆ ಹತ್ಯೆಗೈದಿದ್ದರು ಬ್ರಿಟಿಷರು
ಅಲ್ಲಿಗೆ ಬಂದ ಪುಟ್ಟ ಪೋರನೊಬ್ಬ ಹೆಣಗಳ ಮಧ್ಯೆ…
ಚಲೋ ಮಲ್ಲೇಶ್ವರ ೧೩ರ ಮುಂದುವರಿದ ಭಾಗ-
(ಪಾರ್ಥಸಾರಥಿಯವರು ತಿರುಗಿ ನೋಡಿದಾಗ...................- "ನಾನು ಏಕೊ ಅನುಮಾನದಿಂದ ಮತ್ತೆ ಹಿಂದೆ ನೋಡಿದೆ, ಅರೆ ಹೌದಲ್ಲ , ಉನ್ನತ ದೇಹಿ, ದೈತ್ಯಾಕಾರಿ, ಗಣೇಶ ದೇವರನ್ನು ಮೀರಿಸುವ ಗುಡಾಣ ಹೊಟ್ಟೆ,…