ಭಾರತೀಯ ಪರಂಪರೆಯ ನಾರಿ
ಒಬ್ಬ ಶಾಪಗ್ರಸ್ಥ ದೇವತೆ
ಶಾಪ ವಿಮೋಚನೆಗೆ ಆಕೆ ಕಾಯಬೇಕು
ರಾಮನ ಬರುವಿಕೆಗೆ ಅಹಲ್ಯೆ ಕಾದಂತೆ
ಆದರೆ ಅವಳ ಶಾಪ ವಿಮೋಚಕ
ಬರುವುದೇ ಇಲ್ಲ
ಅದು ಅವಳ ದುರಂತ
ಆದರೆ ಸಾವು ಬಂದು ಕಾದಿರುತ್ತದೆ
ಮನೆಯ ಮುಂಬಾಗಿಲ ಬಳಿ
ಆಕೆಯ ಶಾಪ…
ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆಮನಸು ಬೇಸರಿಸಿದಾಗ ಅಂತರ ಬಯಸಿದೆಇನ್ನೆಲ್ಲಿ ಆ ಸವಿಮಾತುಸದಾ ಮುಸುಕಿನೊಳಗಿನ ಹೊಗೆಯಂತೆಹೊಗೆಯಾಡುತಿಹುದುಇದೆಂತಹ ವಿಪರ್ಯಾಸವಿಧಿಯಾಟದ ಆಭಾಸತೊಂದರೆಗೆ ಕೊನೆಯೊಂಬುದೆಕೊಲೆಯಾಗಿ ಕೊನೆಯಾಗಿದೆಹೃದಯ ಒಡೆದ…
ತುಂಬಾ ದಿನದಿಂದ ಬರೆಯಬೇಕು ಎಂಬ ಮನಸ್ಸಿತ್ತು .ಆದರೆ ಬರೆಯಲು ಕುಳಿತರೆ ಪದಗಳೇ ಸಿಗುತ್ತಿಲ್ಲ .ಮನಸ್ಸಿನಲ್ಲಿ ಸಾಕಷ್ಟು ವಿಷಯಗಳಿವೆ ಹೇಳಿಕೊಳ್ಳಲು ಆದರೆ ಹೊರಬರುತ್ತಿಲ್ಲ ಯಾಕೆ ಎಂಬುದು ಇಂದಿಗೂ ಪ್ರಶ್ನೆ ಆಗಿಯೇ ಉಳಿದಿದೆ.ಹಳೆಯ ನೆನಪುಗಳು…
ಭಾರತದೇಶದಲ್ಲಿ 9 ದಿನಗಳ ಪರ್ಯಂತ ಆಚರಿಸುವ ಕೆಲವು ಹಬ್ಬಗಳಿವೆ. ಯಾರನ್ನು ಉದ್ದೇಶಿಸಿ ಈ ಹಬ್ಬಗಳನ್ನು ಆಚರಿಸಲಾಗುವುದೋ ಅದೇ ಹೆಸರಿನಿಂದ ನವರಾತ್ರಿ ಎಂದು ಕರೆಯಲಾಗುವುದು ಉದಾಹರಣೆಗೆ : ಶ್ರೀರಾಮಚಂದ್ರಪ್ರಭುವು ಅವತರಿಸಿದ ನವಮಿಯ ಮುನ್ನ ಬರುವ 9…
ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ ಬಲು ಸನಿಹದಿಂದಲೇಮತ್ತೊಮ್ಮೆ ನಿನಗೀ…
ಆತ ಭಗ್ನಪ್ರೇಮಿ,
ಮನದ ತುಂಬ ನೋವ ತುಂಬಿಕೊಂಡು ಬಂದು ಕುಳಿತಿದ್ದಾನೆ ಶಾಂತವಾಗಿ ಹರಿವ ನದಿಯ ದಡದಿ.
ಮನದಿ ನಿರಾಶೆ,ಹತಾಶೆ ಬೋರ್ಗರಿಯುತ್ತಿದೆ.
ಪ್ರೇಮವ,ಕೈಕೊಟ್ಟ ಪ್ರೇಮಿಯ ನೆನಪು ಮತ್ತಷ್ಟು ಕಂಗೆಡಿಸಿದೆ.
ಒಮ್ಮೆಲ್ಲೆ ಮನದಿ ರೋಷ…
ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ ನಾನುನೀನದಾವ ಎಡೆಗೂ…
ಮೊದಲು ನಾನು ಹೀಗಿರಲಿಲ್ಲ.
ಪ್ರೇಮಗೀತೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ.
ಹುಡುಗಿಯರ ನೋಟ ಅಷ್ಟಾಗಿ ಕಾಡುತ್ತಿರಲಿಲ್ಲ.
ನನಗೊಂದು ಹೃದಯಲಿದೆಯೆಂದು ತಿಳಿದಿದ್ದರೂ,
ಅದು ಮಿಡಿಯುತ್ತಿರುವುದರ ಬಗ್ಗೆ ಅನುಮಾನವಿತ್ತು.
ಹೀಗಿರುವಾಗಲೇ ಆಕೆ…
ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ
ಇವತ್ತು ಮನಸ್ಸು ಭಾಳ ಹಗುರ ಅನ್ಸಲಿಕತ್ತೇತ್ರಿ, ಹಾಡ್ ಕೇಳ್ಕೊಂತ, ಅದರ್ ಮ್ಯುಸಿಕ್ ಗೆ ಮನಸ್ಸು, ಮೈ ತನ್ನಿಂದ್ ತಾನ ನನಗ ಗೊತ್ತಿಲ್ದಂಗ ತಾಳಾ ಹಾಕ್ಲಿಕತ್ತಿದ್ವು. ನನ್ನ ರೂಮ್ ಪಾರ್ಟ್ನರ್ ಇದನ್ನ ನೋಡಿ ಏನ್…