ಮನಸ್ಸು ಮತ್ತು ನದಿ
ಕವನ
ಆತ ಭಗ್ನಪ್ರೇಮಿ,
ಮನದ ತುಂಬ ನೋವ ತುಂಬಿಕೊಂಡು ಬಂದು ಕುಳಿತಿದ್ದಾನೆ ಶಾಂತವಾಗಿ ಹರಿವ ನದಿಯ ದಡದಿ.
ಮನದಿ ನಿರಾಶೆ,ಹತಾಶೆ ಬೋರ್ಗರಿಯುತ್ತಿದೆ.
ಪ್ರೇಮವ,ಕೈಕೊಟ್ಟ ಪ್ರೇಮಿಯ ನೆನಪು ಮತ್ತಷ್ಟು ಕಂಗೆಡಿಸಿದೆ.
ಒಮ್ಮೆಲ್ಲೆ ಮನದಿ ರೋಷ ಬುಗಿದೆದ್ದಿದೆ.
ನದಿಯ ಹರಿಯುವಿಕೆಗೆ ದೃಷ್ಟಿನೆಟ್ಟು ಮೈಮರೆತು ಮಗ್ನನಾಗಿರಲು,
ಒಡನೆ ನೀಲಿ ಆಗಸದಿ ಕಾರ್ಮೋಡ ಕೂಡಿ,ಮಳೆಯಾಗಿ ಧರೆಯ ತಣ್ಣಿಸಿದೆ.
ಜೊತೆಗೆ ಭಗ್ನಪ್ರೇಮಿಯನ್ನು ಕೂಡ,
ಮಳೆಯ ಸ್ಪರ್ಶಕ್ಕೆ ಮನದ ಭಾವಸಾಗರ ಶಾಂತಗೊಂಡಿದೆ.
ಮಳೆಯ ರಭಸಕ್ಕೆ ನದಿ ವೇಗಪಡಿದಿದ್ದೆ.
ಈಗ ನದಿ ಬೋರ್ಗರೆಯುತ್ತಿದೆ.
Comments
ಉ: ಮನಸ್ಸು ಮತ್ತು ನದಿ
In reply to ಉ: ಮನಸ್ಸು ಮತ್ತು ನದಿ by SACHIN KRISHNA B
ಉ: ಮನಸ್ಸು ಮತ್ತು ನದಿ
In reply to ಉ: ಮನಸ್ಸು ಮತ್ತು ನದಿ by SACHIN KRISHNA B
ಉ: ಮನಸ್ಸು ಮತ್ತು ನದಿ