February 2011

  • February 05, 2011
    ಬರಹ: devaru.rbhat
    ರಂಜಲ ಹಣ್ಣು:ರಂಜಲು ಮರ ಎಂದರೆ ನಾವು ಚಿಕ್ಕವರಿದ್ದಾಗ ಇದು ಕೋಯ್ದ ನಂತರ ಬಾಗು ಬರುವ ಮರ, ಸೀಳು ಬರುವ ಮರ ಆದ್ದರಿಂದ ಇದು ಕೆತ್ತನೆಗಳಿಗೆ ಯೋಗ್ಯವಲ್ಲ ಎಂಬ ಕಳಂಕ ಹೊತ್ತಿದ್ದಾಗಿತ್ತು. ಆದರೆ ಡಿಸೆಂಬರ್ - ಜನವರಿ ತಿಂಗಳು ಬಂತೆಂದರೆ ಸಾಕು ಈ…
  • February 05, 2011
    ಬರಹ: siddhkirti
     ಹುಣ್ಣಾಗುವ ಮೊದಲೆ ನೋವಾಗದು  ಹೆಣ್ಣು ಹುಟ್ಟಿದರೇಕೆ ಈ ನೋವು  ಹಣ್ಣು ಹೆಣ್ಣು ಒಂದಾಗದು  ಹೆಣ್ಣು ಮುದುಡುವ ಹೂವು ಹೆಣ್ಣಿನ ಸಮಾನ ಹೊನ್ನಾಗದು 
  • February 05, 2011
    ಬರಹ: siddhkirti
     ಬಯಕೆಯ ಬೀಜವೊಂದು ಬೇರು ಬಿಟ್ಟಿದೆ ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ ಕಿತ್ತೆಸೆಯಲು ಬಾರದ ಪ್ರೀತಿ ಬಯಕೆಯಾಗಿದೆ  ಹೂವಾವಿ ಹಣ್ಣು ಕೊಡುವ ಕನಸು ಕಾಣಿದೆ  ಬಳ್ಳಿ ಚಿಗುರಿದರೂ ಮೊಗ್ಗು ಕಾಣೆಯಾಗಿದೆ
  • February 05, 2011
    ಬರಹ: partha1059
    ನಾಟಕಕಾರ , ಬರಹಗಾರ ಕೈಲಾಸಂ ಆಗಾಗ್ಯೆ ಗೆಳೆಯರ ಮನೆಗೆ ಬರುತ್ತಿದ್ದರು. ಇವರು ಒಂಟಿ ಎಂಬುದು ಗೊತ್ತಿರುವ ಸ್ನೇಹಿತರು ಇವರನ್ನು ಬಿಡದೆ ಊಟಕ್ಕೆ ಎಬ್ಬಿಸುತ್ತಿದ್ದರು. ಒಮ್ಮೆ ಹೀಗೆ ಕೈಲಾಸಮ್ ವಿ.ಸೀ. ಯವರ ಮನೆಗೆ (?) ಬೇಟಿ ನೀಡಿದಾಗ ದಂಪತಿಗಳು…
  • February 05, 2011
    ಬರಹ: hamsanandi
    ಮುಡಿಯಲೊ ಅಡಿಯಲೊ ಗಂಗೆಯಿಹಒಡಲೋ ಕೊರಳೋ ಕಪ್ಪಾದಕಾವನಯ್ಯನೋ ಕಾಮನ ಗೆದ್ದವನೋಆವನೋ ದೇವನ ನಾ ನೆನವೆ!ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ)ಜಾಹ್ನವೀ ಮೂರ್ಧ್ನಿ ಪಾದೇ ವಾ ಕಾಲಃ ಕಂಠೇ ವಪುಷ್ಯಥಕಾಮಾರಿಂ ಕಾಮತಾತ ವಾ ಕಚಿದ್ದೇವ ಭಜಾಮಹೇ-…
  • February 05, 2011
    ಬರಹ: nimmolagobba balu
    ಶ್ರೀ ರಂಗ ಪಟ್ಟಣದ ಇತಿಹಾಸ ನನಗೆ ಇಷ್ಟ                                                                       ಕಾಡಿನ  ನೆನಪುಗಳ ಅಂತಿಮ ಸಂಚಿಕೆ ಬರೆಯುತ್ತಿದ್ದೆ. ಗೆಳೆಯ ಸುನಿಲ್ ಫೋನ್ ಮಾಡಿ "ಹಾಯ್ ಬಾಲು, ಎಲ್ಲಿದ್ದೀಯ…
  • February 04, 2011
    ಬರಹ: ಡಾ.ಮ೦ಜುನಾಥ.ಪಿ.ಎಮ್.
     ಕನ್ನಡನಾಡಿನ ಹಿರಿಯ ಸ೦ಶೋಧಕ,ಸಾಹಿತಿ ಡಾ.ಎಮ್.ಚಿದಾನ೦ದಮೂರ್ತಿ ಯವರಿಗೆ ಬೆ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ತಪ್ಪುವ೦ತೆ  ಮಾಡಿರುವ ಮಾನ್ಯ ರಾಜ್ಯಪಾಲರಾದ ಹ೦ಸರಾಜ್ ಭಾರದ್ವಾಜ್ ರವರ ಕ್ರಮ ನಿಜವಾಗಿಯೂ ಖ೦ಡನಾರ್ಹ.         …
  • February 04, 2011
    ಬರಹ: ಆರ್ ಕೆ ದಿವಾಕರ
    <?xml:namespace prefix = o /??>ಗ್ಯಾಸ್ ಹುಡುಗನಿಗೆ ಐದು ರೂಪಾಯಿ ಎಕ್ಸ್ಟ್ರಾ ಕೊಡುವ, ಗುಡಿಸುವ ಕಾರ‍್ಮಿಕನಿಗೆ ಆಗೊಮ್ಮೆ ಈಗೊಮ್ಮೆ ಹತ್ತು-ಇಪ್ಪತ್ತು ಕೈಲಿಡುವ, ಹೊಟೆಲ್ ಬಿಲ್ ಕಟ್ಟಿದ ಮೇಲೆ ಚಿಲ್ಲರೆ ತಟ್ಟೆಯಲ್ಲಿ ಎರಡು…
  • February 04, 2011
    ಬರಹ: Nagendra Kumar K S
    ಆ ವಾದ ಈ ವಾದಈ ಮತ ಆ ಮತ ಕೇಳಿರಿಮನಸು ಗಟ್ಟಿ ಮಾಡಿದೂರಕೆ ಅದನು ತಳ್ಳಿರಿಕೋಮುವಾದ ಜಾತಿವಾದಏಕೆ ಬೇಕು ಜೀವಕೆ?ನಕ್ಸಲ್ ವಾದ ಮನುವಾದತಳ್ಳಬೇಕು ಮಸಣಕೆವಿಶ್ವ ಪಥ-ಮನುಜ ಮತಕಾಣುವಿರೇಕೆ ಕನಸು-ಹಳತುರಾಜಕೀಯ ಪಥ-ದುಡ್ಡಿನ ಮತಇಂದು ಮುಂದೆ ಜನಕೆ ಹಸುರು-…
  • February 04, 2011
    ಬರಹ: hpn
    ಸೋಮೇಶ್ವರ ಬೀಚಿನ ಬಳಿ ಪರಶುರಾಮ ವಿಗ್ರಹ.   ಪರಶುರಾಮ ಕರಾವಳಿಯ ದೈವ. ಕರಾವಳಿಯನ್ನು ಪರಶುರಾಮ ಸೃಷ್ಟಿಯೆಂದು ಕರೆಯುತ್ತಾರಂತೆ. ಸಮುದ್ರವನ್ನು ಹಿಂದಕ್ಕೆ ಅಟ್ಟಿ ಕರಾವಳಿ ಸೃಷ್ಟಿಸಿದ ಪರಶುರಾಮ ಕರಾವಳಿಯನ್ನು ನೋಡಿಕೊಳ್ಳುತ್ತಿರುವನು ಎಂದು…
  • February 04, 2011
    ಬರಹ: asuhegde
    ೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ.  ಜಿ. ವೆಂಕಟಸುಬ್ಬಯ್ಯನವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ…
  • February 04, 2011
    ಬರಹ: geethapradeep
    ಕಲಿಯುಗದಲೊಂದು ಕ್ಷಣ ಬ್ರಹ್ಮ ಬಯಸಿ ಸೃಷ್ಟಿಸಿದ, ಭಗವಂತನ ಭಕ್ತನೊಬ್ಬನ. ಚಂದ್ರನ ಚಂದ, ಕಮಲದ ಕಲ್ಪ, ಹೃದಯದಲಿ ಸ್ವಾಮಿಯ ಜಪ... ತೃಪ್ತಿಯ ನಗೆಯಿತ್ತು ತನ್ನ ಸೃಷ್ಟಿಯ ಕಂಡು. ಬುವಿಯಲ್ಲಿ ನೆಲೆಸಿ, ಭಗವಂತನ ಸ್ಮರಿಸಿ, ಭಾಗ್ಯವಂತನಾಗೆಂದು ಹರಸಿ…
  • February 04, 2011
    ಬರಹ: siddhkirti
     ಆ ನೋವೆಂಬ ಕತ್ತಲಲಿ  ಸುಖವಾಗಿ ಹೊಳೆಯುವ ನಕ್ಷತ್ರ ನೀನು    ಸದ್ದಿಲ್ಲದೇ ಚೆಲಿಸುವ ಮನದಲಿ  ಮೋಡವಾದೆ ನೀನು    ಪ್ರೀತಿಯ ಬೆಳಕಿನ ಹಸಿವನ್ನು ನೀಗಿಸಲು  ಮೂಡಿದ ಚಂದ್ರ ನೀನು    ಮನದ ಮಾತು ತಿಳಿಯಲು ಆಳ ಹೃದಯ  ಹೊಂದಿದ ಕಡಲು ತೀರ ನೀನು    ನೀಲ…
  • February 04, 2011
    ಬರಹ: geethapradeep
    ರಾಧೇ  ದ್ವಾರಕೆಗೆ  ಏಕೆ  ಬರಲಿಲ್ಲ ? ಕೃಷ್ಣನ   ಒಡಗೂಡಿ  ಏಕೆ  ನಿಲಲಿಲ್ಲ ? ಪ್ರಶ್ನಿಸಲು   ರಾಧೆಯನೆ , ನುಡಿದಳವಳು  , ದ್ವಾರಕೆಯಲಿ   ಬ್ರ೦ದಾವನವಿಲ್ಲ      , ಯಮುನಾ  ತೀರದ  ಲತೆಗಲಿಲ್ಲ , ತಂಪಾದ   ಬೆಳದಿಂಗಳು   ಹರಡಿ  ನಿಂತಿಲ್ಲ ,…
  • February 04, 2011
    ಬರಹ: venkatesh
    ಇವತ್ತಿನ (ಫೆಬ್ರವರಿ, ೪, ಗುರುವಾರದ ಮುಂಬೈ ಮಿರರ್ ಪತ್ರಿಕೆ)  ನೋಡಿದವರಿಗೆ ಇದು ಗೊತ್ತು. ಸುದ್ದಿ ವಿಚಿತ್ರವೆಂದು ಬೇರೆ ಹೇಳುವ ಅವಶ್ಯಕತೆಯಿಲ್ಲ.  ’ಅರುಣ್ ನಾಟೇಕರ್’ ಎಂಬ ಯಶಸ್ವಿ ಮೋಟರ್ ಪಾರ್ಟ್ಸ್ ಮಾರುವ ವ್ಯಕ್ತಿ,  ತನ್ನ ೬೦ ಲಕ್ಷಕ್ಕೂ…
  • February 04, 2011
    ಬರಹ: raghumuliya
    ಬಿರಿವ ಮೊಗ್ಗಿನ ತೆರದಿ ಜೀವನವರಳಿ ನಿಲುವ೦ದವನು ಬಣ್ಣಿಸಲರಿಯೆನೆನ್ನುವ ನಿಜದ ವಾಕ್ಯವನಿರಿಸಿ ಮನದೊಳಗೆಮರೆಯದಿರುತಲಿ ನಿನ್ನೆಯನುಭವಪರಿಪರಿಯ ಯೋಜನೆಗಳಲರುತಬರುವ ನಾಳೆಗೆ ಕಟ್ಟುವೆನು ಹೊಸ ಕನಸ ಗೋಪುರವ ದಡವ ತನುವನು ಬಿರುಸಿನಿ೦ದಲಿಕಡಲ ಅಲೆಗಳು…
  • February 04, 2011
    ಬರಹ: dayanandac
     ಏಕಾಂಗಿ ಮಂದವಾದ ಬೆಳಕು, ಸುಗಂದದ್ರವ್ಯಗಳ ಸೂಸುವ ಚಂದದ ಚಲುವೆಯರು, ಮತ್ತೆ  ಮತ್ತೇರಿಸಲು ಸುರಪಾನಗಳು ಬಾಯಿಲ್ಲಿ ನಿರೂರಿಸುವ ತರ ತರ ಬಕ್ಷ್ಯ ಬೋಜಗಳು ಕಣ್ ತಣಿಸುವ ಕುಣಿತಗಳು ಮನಮೋಹಕ ಸಂಗೀತಗಳು ಹಾಡುಗಳು ಹರಟೆಗಳು ಬಗೆ ಬಗೆ ಮೋಜುಗಳು…
  • February 04, 2011
    ಬರಹ: dayanandac
      ವಿಪರ್ಯಾಸ   ಸಮುದ್ರದ ತಳದಲ್ಲಿ ಸೂಜಿ ಹುಡುಕಿದ೦ತೆ, ಬತ್ತಿದೆದಯಲಿ ಹಾಲು ಬಯಸಿದಂತೆ, ಮೃತ ದೇಹದೊಳಗೆ  ಜೀವ ತರಲೆಣಾಗಾಡುವಂತೆ,      ಗಾಂಧಿ ಹೇಳಿದ್ದೊ ಹಾಗೆ ಮಾಲೀಕ ಅಪ್ಪನ ಹಾಗೆ ಕಾರ್ಮಿಕರು ನೀವು ಮಕ್ಕಳಂತವಗೆ!
  • February 04, 2011
    ಬರಹ: raghusp
    ಯಾಕೋ ಗೊತ್ತಿಲ್ಲ , ಬೆಳಿಗ್ಗೆಯಿಂದಲೇ ಮನಸ್ಸು ಕೋಪದಿಂದ ಕುದಿಯುತ್ತಿದೆ, ಈ ಕೋಪವನ್ನು ಯಾರ ಮೇಲೆ ತೀರಿಸಬೇಕೆಂದುತಿಳಿಯದಾಗಿದೆ.
  • February 04, 2011
    ಬರಹ: nagarathnavina…
     ಈ ಅಂಕಣದಲ್ಲಿ ಸಾಹಿತ್ಯ ಲೋಕದ ಅನೇಕ ರಸಮಯ ಸನ್ನಿವೇಶಗಳನ್ನು ಸಂಪದಿಗರಲ್ಲಿ ಹಂಚಿಕೊಳ್ಳುವಾಸೆ."ಹೂ ಹಂಚಿ ಮುಡಿ ಹಣ್ಣು ಹಂಚಿ ತಿನ್ನು" ಎಂಬಂತೆ ಕಾವ್ಯಗಳನ್ನು ,ಉತ್ತಮ ಗ್ರಂಥಗಳನ್ನು ,ಸದಭಿರುಚಿಯ ಹಿನ್ನೆಲೆಯಲ್ಲಿ ಓದಿದಾಗ ನಮಗಾದ ಅನಂವನ್ನು…