ಸಾಹಿತ್ಯ ಸಮ್ಮೇಳನ ನಾನೆಂದು ನೋಡಿದವನಲ್ಲ ಹಾಗಾಗಿ ಬೆಂಗಳೂರಿನಲ್ಲೆ ನಡೆಯುವಾಗ ಬಿಟ್ಟರೆ ಮತ್ತೆ ನನ್ನ ಜೀವನದಲ್ಲಿ ಇಂತ ಅವಕಾಶ ಸಿಗುವುದೊ ಇಲ್ಲವೋ ? ಹಾಗಾಗಿ ಶನಿವಾರ ಅಲ್ಲಿ ಹೋದೆ , ಒಳಗೆ ಹೋಗುವಾಗಲೆ ಜನ ನನಗೇನೊ ಸಂತೋಷ ಎಷ್ಟೊಂದು ಜನ ಜಂಗುಳಿ…
ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಕೇಳಿದಾಗ ಮೂರು ದಿನವೂ ಹೋಗಬೇಕು ಎಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ನೆನ್ನೆ ಭಾನುವಾರ ಹೋಗಲೇಬೇಕೆಂದು ನಿರ್ಧರಿಸಿ ಮಧ್ಯಾನ್ಹದ ವೇಳೆಗೆ …
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತೀಯ ವಿಚಾರವಾದಿ ವೇದಿಕೆಗಳ ಒಕ್ಕೂಟ, ನಿರ್ಮುಕ್ತ, ಕರ್ನಾಟಕ ರಾಜ್ಯ ವಿಚಾರವಾದಿ ವೇದಿಕೆ ಹಾಗೂ ಬೆಂಗಳೂರಿನ ಮುಕ್ತಚಿಂತಕರ ಕೂಟಗಳ ಸಂಯುಕ್ತ ಆಶ್ರಯದಲ್ಲಿ ಯುಕ್ತಿ 2011 ಎಂಬ ಮುಕ್ತ ಚಿಂತನೆ, ವೈಜ್ಞಾನಿಕ…
ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲಬಿಸಿಲಬೇಗೆಯ ಮಕ್ಕಳು ನಾವುಬಿಸಿಲಬೇಗೆಯ ಮಕ್ಕಳು ನಾವು
ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆಬಾರೆ ಕರಿಮೋಡಗಳೆ ನೀರತನ್ನಿನನ್ನ ಮಕ್ಕಳ ದಾಹ ತೀರಿಸ…
Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army…
ಅಚ್ಚಕನ್ನಡದಲ್ಲಿ ಮಾತಾಡ್ಬೇಕುಸಂಸ್ಕೃತ ಹೇರಿಕೆ ನಿಲ್ಬೇಕುಎಂಬರ್ಥ ಬರುವ ಹೊತ್ತಗೆಗಳುಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,
ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,…
ಡಾ. ಚಿಮೂ - ಅಧ್ಯಯನ, ಅಧ್ಯಾಪನ ಮತ್ತು ವಿದ್ವದ್ವಲಯದಲ್ಲಿನ ಸ್ಥಾನ-ಮಾನದಲ್ಲಿ, ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನು ಎಷ್ಟೋ ಮೀರಿದವರು. ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಗೈಡಾಗಿ Real value ಡಾಕ್ಟೊರೇಟ್ ಪದವಿಗಳನ್ನೇ…
೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದದ್ದಾಯಿತು; ಅಪರಾಹ್ನ ಮೂರರಿಂದ ಸಂಜೆ ಐದೂವರೆಯವರೆಗೆ ಪುಸ್ತಕ ಪ್ರದರ್ಶನದ ಮಳಿಗೆಗಳಲ್ಲಿ ದೊಡ್ಡಿಯೊಳಗಿಂದ ದೊಡ್ಡಿಯೊಳಗೆ ಓಡಾಡಿಸಿಕೊಳ್ಳುವ ರಾಸುಗಳಂತೆ ತಳ್ಳಿ, ತಳ್ಳಿಸಿಕೊಂಡು ಬಂದದ್ದಾಯಿತು. ಯಾರೋ…
೨೦೦೫ರಲ್ಲಿ ನಮ್ಮ ಬ್ಯಾಂಕುಗಳು ಕಂಪ್ಯೂಟರೀಕರಣವಾದ ಸಮಯದಲ್ಲಿ ದೇಶದಾದ್ಯಂತ ಹಲವಾರು ಬದಲಾವಣೆಗಳು ಆಗಿದ್ದವು/ಆಗುತ್ತಲಿದ್ದವು. ಆಗ ನನಗನಿಸಿದ್ದನ್ನು ಕವನ ರೂಪದಲ್ಲಿ ಬರೆದಿದ್ದೆ. ಈಗ ಸಂಪದದಲ್ಲಿ ಮಿತ್ರರೊಂದಿಗೆ ಹಂಚಿಕೊಂಡಿದ್ದೇನೆ…
ಅಮುಧ ಹೇಳಿದ ಕಥೆ: ದಾರಾಳವಾಗಿ ಬೆಳಕು ಬರುತ್ತಿದ್ದ ವಿಶಾಲವಾದ ಡ್ರಾಯಿಂಗ್ ರೂಮ್. ಗೋಡೆಗೆ ಹಾಕಿದ್ದ ಸಮುದ್ರಮಂಥನದ ವರ್ಣಚಿತ್ರ ನೋಡಲು ಆಕರ್ಷಕವಾಗಿತ್ತು. ಹಾಲಹಲವನ್ನು ಅಮೃತ ಎಂಬಂತೆ ನಗುತ್ತ ಕುಡಿಯುತ್ತಿರುವ ಪರಶಿವನ ಶಾಂತಮುಖ "ಇಷ್ಟಾದರು…
ಏನು ಕಾಲ ಬಂತೋ ಏನು ಕಾಲ ಬಂತೋ ತಮ್ಮಾ ಊರೊಳಗ | ನೂರಾರ್ ಊರೊಳಗ || ನೂರಾರ್ ಊರು ಸೇರಿ ನಮ್ಮ ದೇಶದೊಳಗ ಭಾರತ ದೇಶದೊಳಗ || ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ | ತಂ ತಮ್ಮೊಳಗ || ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ | ನಂ…
‘ಸಫಲ ಸಂಪದ ಸಮ್ಮೇಳನ ಸಂ:೪’
ಈ ಚರ್ಚೆಯಲ್ಲಿ‘ವಾಕ್ಪಟುಗಳು’ ಕೂಟದ ಬಗ್ಗೆ ವಿಚಾರವಿನಿಮಯವಾಗಿತ್ತು. ಅದಕ್ಕೆ ಇವತ್ತು ನಾನು ಸೇರಿಸಿದ ಪ್ರತಿಕ್ರಿಯೆಗೆ/ಸೂಚನೆಗೆ ಉತ್ತರವಾಗಿ ಬಂದ ಸಲಹೆಯ ಮೇರೆಗೆ ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇನೆ... ನಿಮ್ಮ…
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಶಿಕ್ಷಕಿ ಎಂದು ಗಾದೆ ಹೇಳುತ್ತದೆ. ಮನೆ ಮತ್ತು ತಾಯಿಯಿಂದ ಶಿಕ್ಷಣ ಪಡೆದ ಮಗು ಸ್ವತಃ ಶಿಕ್ಷಕಿಯಾಗುವಾಗ ವರ್ಷಗಳೇ ಕಳೆದಿರುತ್ತವೆ. ಆದರೆ ಉತ್ತರ ಪ್ರದೇಶದ ಅಲಹಾಬಾದ್ ನಗರದ ಶೃತಿ ಪಾಂಡೆ ಎಂಬ ಕಿಶೋರಿ ಕೇವಲ…