February 2011

  • February 08, 2011
    ಬರಹ: anilkumar
     (೩೧೬) ಬೋಧನೆಯ ಪರಿಷ್ಕೃತ ರೂಪವೇ ಕಲಿಸುವುದು. ಬೋಧಕ ಹೇಗೆ ನಡೆದುಕೊಳ್ಳಬೇಕೆಂದು ಇತರರಿಗೆ ತಿಳಿಹೇಳುತ್ತಾನೆ. ಗುರುವು ಸ್ವತಃ ತಾನೇ ಕಲಿಯುತ್ತಿರುವಂತೆ ನಡೆದುಕೊಳ್ಳುತ್ತಾನೆ. ಬೋಧಕ ಕಲಿಕೆಯ ಕಷ್ಟವನ್ನೆಂದೂ ಬೋಧಿಸುವುದಿಲ್ಲ. ಗುರು…
  • February 08, 2011
    ಬರಹ: raghumuliya
      ನಾಡದೇವಿಯ ಪೂಜೆಗೈಯಲು                         ಕರವ ಜೋಡಿಸಿ ಭಜಕರುದೇಗುಲದ ರಥವನ್ನು ಸೊಗಯಿಸಿ                        ಎಳೆದು ತರುತಿಹರೆಲ್ಲರು   IIನಾಡII<?xml:namespace prefix = o /??>
  • February 08, 2011
    ಬರಹ: BRS
    ನಿತ್ಯೋತ್ಸವದ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರ ಪೂರ್ಣ ಹೆಸರೇನು? ಕೆ ಮತ್ತು ಎಸ್ ಅಕ್ಷರಗಳ ಪೂರ್ಣರೂಪಗಳು ಬೇಕು. ಗೊತ್ತಿದ್ದವರು ಮಾಹಿತಿ ನೀಡಿ.
  • February 08, 2011
    ಬರಹ: kavinagaraj
                                                                          ಅಂತಿಮ ವಿದಾಯ      ಮಧ್ಯ ರಾತ್ರಿಯ ೧೨ ಘಂಟೆ ಇನ್ನೇನು ಸಮೀಪಿಸುತ್ತಿರುವ ಸಮಯದಲ್ಲಿ ಇದನ್ನು ಬರೆದಿರುವೆ. ಇನ್ನು ಕೆಲವೇ ಕ್ಷಣಗಳಲ್ಲಿ ನಾನು…
  • February 08, 2011
    ಬರಹ: Jayanth Ramachar
    ಸುಂದರ ಅತಿ ಸುಂದರ ನಿನ್ನ ಆ ನಯನಗಳು.. ಮುಚ್ಚಬೇಡ ನೀ ಆ ನಯನವ ರೆಪ್ಪೆಯೆಂಬ ಪರದೆಯಿಂದ.. ನಿನ್ನ ನಯನದ ಅಂದದ ಅರಿವು ನಿನಗೇ ಇಲ್ಲ ಗೆಳತಿ.. ನಯನ ಮನೋಹರವಾಗಿದೆ ಆ ನಿನ್ನ ನಯನಗಳು..   ಮರೆತರೂ ಮರೆಯಲಾಗದ ಆ ನಿನ್ನ ನಯನಗಳು ಬೇಡವೆಂದರೂ ಬಿಡದೆ…
  • February 08, 2011
    ಬರಹ: asuhegde
    ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತುಕನ್ನಡಪ್ರಭಕ್ಕೆ ಇಂದಿನಿಂದ ಮತ್ತೊಮ್ಮೆ ಪ್ರಭೆ ಬಂದಂತಾಯ್ತುತಮ್ಮ ಮೆಚ್ಚಿನ ಓದುಗರ ಕಾಯುವಿಕೆ ಅಂತ್ಯವಾದಂತಾಯ್ತುಹೊಸ ಹುದ್ದೆ, ಹೊಸ ಜನರು ಮತ್ತಾ ಹೊಸ ವಾತಾವರಣಇಲ್ಲಿ ಮರುಕಳಿಸದಂತಿರಲಿ ಅಲ್ಲಿನ…
  • February 08, 2011
    ಬರಹ: Jayanth Ramachar
      ಮಿಂಚಂಚೆಯಲ್ಲಿ ಬಂದದ್ದು.. ಗಂಡ : ಇವತ್ತು ಊಟಕ್ಕೆ ಏನು ಮಾಡ್ತಿದ್ಯ? ಹೆಂಡತಿ : ನಿಮಗೆ ಏನು ಬೇಕೋ ಅದೇ ಮಾಡ್ತೀನಿ ಗ : ಅನ್ನ ಸಾಂಬಾರ್ ಮಾಡು ಹೆ: ನೆನ್ನೆ ತಾನೇ ಮಾಡಿದ್ದೆ. ಗ: ಚಪಾತಿ ಸಾಗು ಮಾಡು ಹೆ: ಮಕ್ಕಳು ತಿನ್ನಲ್ಲ.. ಗ: ಪೂರಿ …
  • February 08, 2011
    ಬರಹ: bhalle
    ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ ಇರಲಿಲ್ಲವಲ್ಲ ಅದಕ್ಕೆ ! 
  • February 07, 2011
    ಬರಹ: hamsanandi
    ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳುಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿಹೆತ್ತಳು ರೋಹಿಣಿಯು ನೀಲರತುನವ ತಾನುಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)ಸ್ವಾತೀ ಸಪತ್ನೀ ಕಿಲ…
  • February 07, 2011
    ಬರಹ: sada samartha
                       ಯಕ್ಷಗಾನ ಮೇಳಗಳನ್ನು ದಶಾವತಾರ ಮೇಳಗಳೆಂದು ಕರೆಯುವ ವಾಡಿಕೆಯಿದೆ. ಇದಕ್ಕೆ ಕಾರಣ ಯಕ್ಷಗಾನ ಕಥಾನಕಗಳು ಹೆಚ್ಚಾಗಿ ವಿಷ್ಣುವಿನ ಹತ್ತು ಅವತಾರಗಳ ಕಥೆಗೇ ಮಹತ್ವ ಕೊಟ್ಟಿದುದು. ಅದಕ್ಕೆಂದೇ ಅಲ್ಲವಾಗಿರಬಹುದಾದರು ಶೈವ…
  • February 07, 2011
    ಬರಹ: rajgowda
      ಕೂತುಹಲ ಕೆರಳಿಸಿದ್ದ v. ಭಟ್ಟರ ರಾಜೀನಾಮೆ ಪ್ರಸಂಗಕ್ಕೆ ಹೊಸ ತಿರುವು ಸಿಕ್ಕಿದೆ. ಭಟ್ಟರು "ಕನ್ನಡ ಪ್ರಭ" ಸೇರಿದ್ದಾರೆ!!!.  ನೋಡಬೇಕು ಕನ್ನಡ ಪ್ರಭ ದಲ್ಲಿ ಭಟ್ಟರ ಮ್ಯಾಜಿಕ್ ಹೇಗೆ ನಡೆಯುತ್ತೆ ಅಂತ.   ಅವರ ಜೊತೆ ಇದ್ದ  ಇನ್ನಿಬ್ಬರ (…
  • February 07, 2011
    ಬರಹ: prasca
    ಇನ್ಮುಂದೆ ನೂರೆಂಟು ಮಾತು, ಬೆತ್ತಲೆ ಜಗತ್ತು ಮತ್ತು ನೀರು ನೆರಳು ಕನ್ನಡಪ್ರಭದಲ್ಲಿ ಪ್ರಕಟಗೊಳ್ಳುತ್ತದೆಯೆ? ಹೌದೆನ್ನುತ್ತೆ ಈ ಅಂತರ್ಜಾಲ ತಾಣ   ಹೌದು ಕನ್ನಡ ಪತ್ರಿಕಾರಂಗದಲ್ಲಿ ಕ್ರಾಂತಿ ಮಾಡಿದ ಪತ್ರಕರ್ತ ಸಂಪಾದಕ ವಿಶ್ವೇಶ್ವರಭಟ್ ಕನ್ನಡ…
  • February 07, 2011
    ಬರಹ: hpn
    ಈ ಬಾರಿ ಬೆಂಗಳೂರು ಫೋಟೋ ವಾಕ್ ಕಾರ್ಯಕ್ರಮವನ್ನು ಬಸವನಗುಡಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೮ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ದೇಶ ಬೆಂಗಳೂರಿನ ಬಗ್ಗೆ ವಿಕಿಪೀಡಿಯದಲ್ಲಿರುವ ಪುಟಗಳಿಗೆ ಉತ್ತಮ ಫೋಟೋಗಳನ್ನು ಹೊಂದಿಸುವುದು.   ಈ…
  • February 07, 2011
    ಬರಹ: kavinagaraj
        ಮೂಢ ಉವಾಚ -59 ಮಾತಾಗಲಿ ಮುತ್ತು ತರದಿರಲಿ ಆಪತ್ತುಮಾತು ನಿಜವಿರಲಿ ನೋವು ತರದಿರಲಿ |ಪ್ರಿಯವಾದ ಹಿತವಾದ ನುಡಿಗಳಾಡುವನುನುಡಿಯೋಗಿ ಜನಾನುರಾಗಿ ಮೂಢ ||   ಮಾತಿಗೆ ಮಾತು ತರದಿರದೆ ಆಪತ್ತುವಾದ ವಿವಾದದಲಿ ಪ್ರೀತಿಯೇ ತೂತು |ಎಲ್ಲರ…
  • February 07, 2011
    ಬರಹ: mohanbabbira
    ಜನವರಿ ೨೨ ರಂದು ಕರ್ನಾಟಕದಲ್ಲಿ ಹಿಂದೆಂದು ಕಂಡು ಕೇಳರಿಯದ ರೀತಿಯಲ್ಲಿ ಕರ್ನಾಟಕ ಬಂದ್ ಮಾಡಿದ ಆಡಳಿತರೂಡ ಬಿ ಜೆ ಪಿ ಪಕ್ಷ ಯಶಶ್ವಿ ಆಯಿತೆಂದರೆ ಅದು ಕಂಡಿತ ಇಲ್ಲ ,ಬಂದ್ ಕರೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರುಯಾಗುದರಲ್ಲಿ ಯಶಶ್ವಿಯಾಗಿದೆ…
  • February 07, 2011
    ಬರಹ: shreeshum
    ಈಗ ಖುರ್ಚಿಯಮೇಲೆ ಕುಳಿತು ಈ ನನ್ನ ಕೊರೆತವನ್ನು ಓದುತ್ತಿರುವ ಮಹನೀಯರುಗಳಾದ ನೀವು ಒಂದು ಸಣ್ಣ ಪರೀಕ್ಷೆ ಮಾಡಬೇಕಿದೆ. ಅದೇನೂ ಅಂತಹ ಕಷ್ಟದ್ದಲ್ಲ. ಖುರ್ಚಿಯಿಂದ ಲಕಲಕ ಮಿರುಗುವ ಮೆತ್ತನೆಯ ಹಾಸಿನಮೇಲೆ ಊರಿದ್ದ ನಿಮ್ಮ ಒಂದು ಕಾಲನ್ನು ಎತ್ತಿ ಶೂ…
  • February 07, 2011
    ಬರಹ: sowmyakamath
    ನಾನು ಇಂಜಿನಿಯರಿಂಗ್ ಓದುತಿದ್ದಾಗ ನಡೆದ ಪ್ರಸಂಗವಿದು. ನಮ್ಮ ಪ್ರೊಫೆಸರ್ ಒಬ್ಬರ ಮಗ ಉನ್ನತ ವ್ಯಾಸಂಗ ಮಾಡಲು ಅಮೆರಿಕೆಗೆ ಹಾರಿದ್ದರು. ತನ್ನ ಮಗನ ವಿಷಯ ನಮ್ಮ ಸರ್ ಗೆ ತುಂಬಾ ಹೆಮ್ಮೆ. ತಮ್ಮ ಕ್ಲಾಸ್ ಮಧ್ಯದಲ್ಲಿ ಯಾವಾಗಲು ಮಗನ ವಿಷಯ ಹೇಳುವರು.…
  • February 07, 2011
    ಬರಹ: gopaljsr
    ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ ಬಿಸಿಲು. ಆದರೂ…
  • February 07, 2011
    ಬರಹ: modmani
    ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಹೋಗಿದ್ದೆ.  ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ.  ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ ನೋಡಲಿಲ್ಲ.…
  • February 07, 2011
    ಬರಹ: partha1059
    ಕೈಲಾಸಂ ಹಾಗು ಅವರ ತಂದೆಯವರಿಗೆ ಅಷ್ಟಕಷ್ಟೆ , ಅಂತಹ ಮದುರ ಸಂಭಂದವೇನಿರಲಿಲ್ಲ. ತಂದೆ ಹಣವಂತನಾದರು ಬಂಗಲೆಯಲ್ಲಿದ್ದರು, ಮಗ ಅನಾಥನಂತೆ ಎಲ್ಲರನ್ನು ತೊರೆದು ಯಾರದೊ ಮನೆಯ ಕಾರಿನ ಶೆಡ್ ನಲ್ಲಿ ವಾಸವಾಗಿದ್ದರು. ಒಮ್ಮೆ ಹೀಗೆ ತಂದೆಗೆ…