ಸುಗಂಧಿ ಹೂ ಅಥವಾ ಸೌಗಂಧಿಕ ಪುಷ್ಪ, ಇದರ ಚಿತ್ರ ಇಲ್ಲಿ ಪ್ರಕಟಿಸಿರುವೆ. ಸಂಜೆಯ ಹೊತ್ತಿಗೆ ಅರಳುವ ಈ ಹೂ ಅತ್ಯಂತ ಸುಗಂಧ ಭರಿತವಾಗಿರುತ್ತದೆ.
ವಿವರ: http://kn.wikipedia....
ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'.…
ಟಿ.ವಿ. ಸೀರಿಯಲ್ ಸ್ಟಾರ್ ನಿರ್ಮಾಪಕ ಚಿಟ್ಟೇಸ್ವಾಮಿಗೆ ಕನ್ನಡದಲ್ಲಿ ಮಹಾಭಾರತ ಸೀರಿಯಲ್ ಮಾಡಬೇಕು, ಅತ್ಯಂತ ಡಿಫೆರೆಂಟಾಗಿ ಮಾಡಬೇಕು ಅನ್ನೋ ಆಸೆ ಒದ್ಗೊಂಡ್ ಬಂದಿತ್ತು ... ತಪ್ಪೇನಿಲ್ಲ, ಆದರೆ ಈಗ ತಾನೇ ಸ್ಟಾರ್ ಟಿ.ವಿಯವರು ’ಮಹಾಭಾರತ’ದ ಮಹಾ…
"ಲೋ ಲಿಂಗ....ಏನೋ ಹಾಗೆ ನಿಂತ್ ಬಿಟ್ಟೆ ? ಮುಂದಿನ್ ಚೀಲ ಯಾರು ನಿಮ್ಮಪ್ಪ ತರ್ತಾನೇನೋ ? ನಾನು ಸ್ವಲ್ಪ ಆ ಕಡೆ ತಲೆ ಹಾಕಿದ್ರೆ ಸಾಕು...ನನ್ ಮಕ್ಳ ನಿಮಗೆ ಸೋಂಬೇರಿತನ ಬಂದು ಬಿಡುತ್ತೆ.... ಬೇಗ ಬೇಗ ಕೆಲಸ ನೋಡು ಹೋಗೋ..." ಎಂದು…
ಒ೦ದಾನೊ೦ದು ಕಾಲದಲ್ಲಿ ರಾಮಾಪುರವೆ೦ಬ ರಾಜ್ಯವಿತ್ತು. ಅದರ ರಾಜ ರಾಮೇಗೌಡ ಸ್ವಲ್ಪ ಮು೦ಗೋಪಿಯಾಗಿದ್ದ. ಇದರಿ೦ದ ಆಗಾಗ ತನ್ನ ಅಧಿಕಾರಿಗಳ ಮೇಲೆ ರೇಗಾಡುತ್ತಿದ್ದ. ಅವನ ಮು೦ದೆ ಧೈರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದು ಮ೦ತ್ರಿಯೊಬ್ಬರೆ. …
ಇವತ್ತು ಬೆಳಗಿನಿಂದ ಈ ಮಕ್ಕಳ ಫೋಟೋ ಎಷ್ಟೊ ನೋಡಿದ್ರೂ ತೃಪ್ತಿಯಾಗ್ತಾಇಲ್ಲ. ಎಷ್ಟು ಕಡೆ ಬರೆದ್ರೂ ತೃಪ್ತಿಯಾಗ್ತಾ ಇಲ್ಲ. ಅಷ್ಟು ನೈಜ ಚಿತ್ರ! ಸಂತೃಪ್ತ ನಗುವಿನ ಭಾವ!
ಅದಕ್ಕೇ ಅಂತ ಕಾಣುತ್ತೆ ಹಿರಿಯರು ಹೇಳ್ತಾರೆ "ಮಗುತ್ವ ಬೆಳೆಸಿಕೊಳ್ಳಿ".…
ಚಿಟ್ಟೆ ಹೆಜ್ಜೆ ಬಲ್ಲವರಾರು...ಚೆಂದನೆ ಹುಡುಗಿ ಮನಸನ್ನ ತಿಳಿದವರು ಯಾರು. ಯಾರು..ಯಾರನ್ನೂ ತಿಳಿಯೋಕೆ ಆಗೋದಿಲ್ಲ. ತಿಳಿದವರು ಮನಸ್ಸಿನ ಕೊನೆಯಲ್ಲಿ ಏನೋ ಒಂದು ಹೊಸ ಆಸೆ..ಹೊಸ ಹೆಜ್ಜೆ. ಹಾಗೆ, ಸಿನಿಮಾ ಮಂದಿ. ಯಾವಾಗ..ಏನು ಮಾಡುತ್ತಾರೆ. ಯಾವಾಗ…
ಆಗಿನ್ನೂ ನಾವು ಐದಾರು ವರ್ಷದ ಮಕ್ಕಳು, ಮನೆಯಲ್ಲಿ ಅಕ್ಷಾರಾಭ್ಯಾಸದ ಜೊತೆಗೆ ನಮ್ಮ ಆಟೋಟಗಳು ಸಾಗಿದ್ದವು. ಮನೆಯಲ್ಲಿ ಯಾರಾದರೂ ಹಿರೀಯರಿದ್ದರೆ ನಮ್ಮನ್ನೆಲ್ಲ ಕಥೆ ಹೇಳಿ ಮಲಗಿಸುತ್ತಿದ್ದುರು. ನಾವು ಅಷ್ಟೇ ಮನೆಗೆ ಯಾರಾದರೂ ಹಿರೀಯರು ಬರಲಿ, ಅಥವಾ…
ತಲೆಯನೆತ್ತಿ ನೋಡು ಇರುಳಲೊಮ್ಮೆ ನೀ ಆಗಸವನು
ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು
ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ ಈ ಬ್ರಹ್ಮಾಂಡಕೆ
ಸಣ್ಣ ಕಣದೊಳಗೊಂದು ಸಣ್ಣ ಕಣದಂತಿಲ್ಲೆಮ್ಮಿರುವಿಕೆ
ಎಲ್ಲವನು,ಎಲ್ಲರನು ಸೃಷ್ಠಿಸಿ…
' ಎಪಲ್' ಹಾಗೂ' ಸ್ಯಾಮಸಂಗ್'ಮೊಬೈಲ್ ಕಂಪನಿಗಳು ಯಾರಿಗೆ ತಾನೆ ಪರಿಚಯವಿಲ್ಲಾ ? ಈ ಪ್ರಖ್ಯಾತ ಕಂಪನಿಗಳ ನಡುವೆ ಇರುವ ವ್ಯವಹಾರಿಕ ದ್ವೇಷ ಇತ್ತೀಚಿನದಲ್ಲಾ.
ಯಾವಾಗಲೂ ತಮ್ಮತಮ್ಮ ಹೊಸ ಮಾದರಿಯ ಐ ಫೊನಗಳು ,ಸ್ಮಾರ್ಟ ಫೊನ್ ಗಳ ಬಿಡುಗಡೆಗೆ ಪೈಪೋಟಿ…
ಗಣೇಶ ಹಾಗು ನಾನು============ ಬಾನುವಾರ ಏಳುವಾಗಲೆ ಸ್ವಲ್ಪ ತಡ , ಆದರೂ ಒಂದು ವಾಕಿಂಗ್ ಮುಗಿಸಿಬಿಡೋಣ ಎಂದು ಮನೆ ಬಿಟ್ಟು ನಾಲಕ್ಕು ಹೆಜ್ಜೆ ಇಟ್ಟಿದೆ. ನಮ್ಮಿಂದ ಮೂರನೆ ಮನೆ ಕೃಷ್ಣಮೂರ್ತಿ ಬಾಗಿಲಲ್ಲಿ ನಿಂತಿದ್ದರು. ನನ್ನ ಕಂಡು ನಗುತ್ತ…
ಈರುಳ್ಳಿಯ ಬೆಲೆ ಮತ್ತೆ ಏರುತ್ತಿದೆ. ದೇಶದ ಬೇರೆಬೇರೆ ಭಾಗಗಳಲ್ಲಿ ಈರುಳ್ಳಿಯ ಬೆಲೆ ಶೇಕಡಾ ೨೦ರಿಂದ ಶೇಕಡಾ ೮೦ರ ವರೆಗೆ ಏರಿದೆ - ಡಿಸೆಂಬರ್ ೨೦೧೨ರಿಂದ ಜನವರಿ ೨೦೧೩ರ ಅವಧಿಯಲ್ಲಿ!
ಈ ಅವಧಿಯಲ್ಲಿ ಇತರ ತರಕಾರಿಗಳ ಬೆಲೆಯೂ ಏರಿದೆ. ಅದರೆ ಈರುಳ್ಳಿಯ…
ಡಾಟ್ ಕಾಮ್ ಗಳು ಮುಗ್ಗರಿಸಿ, ಇಡೀ ಜಗವನ್ನೆ ಅಲ್ಲೋಲಕಲ್ಲೋಲ ಮಾಡಿದ ಆ ದಿನಗಳ ನೆನಪಿದೆಯೆ? ರಾತ್ರೋರಾತ್ರಿ ಹುಟ್ಟಿಕೊಂಡ ಕಂಪನಿಗಳು ರಾತ್ರೋರಾತ್ರಿ ಹೇಳಹೆಸರಿಲ್ಲದೆ ಮಾಯವಾಗಿಬಿಟ್ಟವು; ಆ ಕರುಣಾರಹಿತ ತಂತ್ರಜ್ಞಾನ ರಕ್ತಮಜ್ಜನದಲ್ಲಿ…
ಮೂಡಣ ಗಾಳಿಯ ತಣ್ಣನೆ ದಿನಗಳ
ನೀರವ ನಿಶ್ಶಬ್ದ ರಾತ್ರಿಯ ಹೊತ್ತಲಿ
ನಿದ್ದೆಯ ಕೆಡಿಸುವ ಕಿವಿಗಡಚಿಕ್ಕುವ
ಕಿವಿಗಳ ಗುರ್ಮಿಯು ಸಿಡಿಯುವ ಪರಿಯಲಿ
ರುಮುರುಮು ರುಮ್ಮಿಯ ತೀಡುವ ಹೊಡೆತಕೆ
ಊರಿನ ದೇವತೆ ದುರುಗೆಯ ಪೌಳಿಯ
ಗುಡಿಯಲಿ ನಡೆದಿಹ ದೇವಿಯ ಹೊರಡಿಸೊ…
ಯಾವ ಕಾರಣದಿಂದ ಈ ಫೋಟೋವನ್ನು fbಯಲ್ಲಿ ಅಪ್ ಲೋಡ್ ಮಾಡಿದ್ದಾರೋ ನಂಗೊತ್ತಿಲ್ಲ. ಆದರೆ ನನಗೆ ಅನ್ನಿಸಿದ್ದು......ಇವತ್ತಿನ ಹಲವು ಮಕ್ಕಳ ಪಾಡುನೋಡಿ. ಕಕ್ಕ-ಉಚ್ಚೆ ಮಾಡಿದ್ರೆ ಅದನ್ನು ಹೀರುವ ಪ್ಯಾಡ್ ಕಟ್ಟಿ ಸುತ್ತ ಒಂದಿಷ್ಟು ಆಟದಸಾಮಾನು ಬಿಸಾಕಿ…