ಸುಮ್ನೆ ಹೀಗೆ-೧೭

Submitted by Premashri on Fri, 09/27/2013 - 16:47

ಯಾರು ಹೇಳಿದರೇನು
ಸಂಭಾವನೆಯಿಲ್ಲದ
ಕವಿತೆ ಗೀಚುವ ಗೀಳೆಂದು ?

ಪಿಸುಗುಟ್ಟಿತು ಮನವು
ಸರಿಸಾಟಿಯಿಲ್ಲದ
ಆನಂದಾನುಭೂತಿಯೇ ಮೇಲೆಂದು !

Rating
No votes yet

Comments