September 2013

September 24, 2013
ಬರಹ: makara
ಲಲಿತಾ ಸಹಸ್ರನಾಮ ೪೯೫ - ೫೦೩ Maṇipūrābja-nilayā मणिपूराब्ज-निलया (495) ೪೯೫. ಮಣಿಪೂರಾಬ್ಜ-ನಿಲಯಾ            ಮಣಿಪೂರಕ ಚಕ್ರವೆಂದರೆ ನಾಭಿಯ ಚಕ್ರವಾಗಿದ್ದು ಅಲ್ಲಿ ನಿವಸಿಸುವ ದೇವತೆಯು ಲಾಕಿನೀ ಆಗಿದ್ದಾಳೆ. ಈ ನಾಮದಿಂದ ಪ್ರಾರಂಭಿಸಿ…
September 24, 2013
ಬರಹ: nageshamysore
ಹಿನ್ನಲೆ / ಪೀಠಿಕೆ : ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಸಿನೆಮಾ ನೋಡುವುದೆಂದರೆ ದೊಡ್ಡ ಎಗ್ಸೈಟ್ಮೆಂಟು. ಸಡಗರ, ಸಂಭ್ರಮ, ಉತ್ಸಾಹಗಳಿಂದ ಸಿದ್ದರಾಗಿ ಹೊರಡುತ್ತಿದ್ದೆವು. ಸ್ವಲ್ಪ ದೊಡ್ಡ ಹುಡುಗರಾದ ಮೇಲೆ ತುಸು ಭಿನ್ನ ರೀತಿಯ ಕಥೆ - ಸಮಾನಾಸಕ್ತ…
September 24, 2013
ಬರಹ: BALU
ಇವರಿರುವದೇ ಹೀಗೆ..ಶಭ್ರ ಶ್ವೇತ ವಸ್ತ್ರಧಾರಿ..ಹಣೆಯ ಮೇಲೆ ತಿರುನಾಮ..ಬರಿಗಾಲ ಫಕೀರ..ಹಣ ಮುಟ್ಟದೇ ಜೀವಿಸಲು ಸಾಧ್ಯವೇ ಎಂಬ ಪ್ರಯೋಗದಲ್ಲಿ ಯಶಸ್ವಿಯಾದವರು...ಯಾವಾಗಲೂ ಆಚಾರ್ಯ ರಾಮಾನುಜರ ಸ್ಮರಣೆ..ಮೇಲುಕೋಟೆ ಚಲುವನಾರಾಯಣನ ಅನನ್ಯ ಭಕ್ತರು.…
September 23, 2013
ಬರಹ: ಗಣೇಶ
ಬೇಕಾಗುವ ಸಾಮಾಗ್ರಿಗಳು :-ಪಾರ್ಲೇ ಜಿ ಗ್ಲುಕೋಸ್ ಬಿಸ್ಕೇಟ್!! ಕೇಕ್ ಹಾಳಾದರೆ ಬಿಸ್ಕೇಟ್ ಆದರೂ ತಿನ್ನಲಿಕ್ಕಿರಲಿ ಎಂದಲ್ಲ. (೧೦ರೂ.ನ ಒಂದು ಪ್ಯಾಕೆಟ್ ತನ್ನಿ)-"ಇನೋ"( eno) ಒಂದು ಸಣ್ಣ ಪ್ಯಾಕೆಟ್!! (ತಿಂದು ಹೊಟ್ಟೆನೋವಾದರೆ ತೆಗೆದುಕೊಳ್ಳಲು…
September 23, 2013
ಬರಹ: partha1059
 ಕೃಷ್ಣ..ಕೃಷ್ಣ..ಕೃಷ್ಣ..     -   ಕಾಳಿಂಗ ಮರ್ದನ ಕೃಷ್ಣ     ಇಲ್ಲಿಯವರೆಗೂ..... ಕೃಷ್ಣ  ಹೇಳಿದ "ನಾನು ನುಣುಚಿಕೊಳ್ಳುತ್ತಿಲ್ಲ ಗಣೇಶ , ನನ್ನ ಮನಸಿನ ಸಾಕ್ಷಿಯಂತೆ ಉತ್ತರಿಸುತ್ತಿದ್ದೇನೆ.  ನೀನು ಯೋಚಿಸಿದರೆ ಸರಿಯಾದ ಉತ್ತರವೆ…
September 23, 2013
ಬರಹ: rjewoor
ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದೆ.  ಈ ಹಿನ್ನೆಲೆಯಲ್ಲಿ ಒಂದು ಅದ್ಧೂರಿ ಕಾರ್ಯಕ್ರಮ. ಅದು ಚೆನ್ನೈನಲ್ಲಿ.  ಕನ್ನಡ, ತೆಲುಗು,ತಮಿಳು, ಮಲೆಯಾಳಂ. ಹೀಗೆ ನಾಲ್ಕು ಭಾಷೆಯ ಚಿತ್ರರಂಗಕ್ಕೆ ಇದು ಜೀವಮಾನದ ಒಂದು ಅಪರೂಪದ ಸಂಭ್ರಮ. ಆದ್ರೆ,…
September 23, 2013
ಬರಹ: hariharapurasridhar
ಸಾಮಾನ್ಯವಾಗಿ ಒಂದು ಮಾತನ್ನು   ಹಲವರ ಬಾಯಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳ ಬಹುದು " ಯಾರಿಗೆ ಬೇಕ್ ಸಾರ್ ವೇದ,ಉಪನಿಷತ್ತು? ಅದರ ಬದಲು  ಆರ್ಕೆಸ್ಟ್ರಾ ಇಡಿಸಿ,ಆಗ ನೋಡಿ ಜನ ಹೇಗೆ ಸೇರ್ತಾರೇ ಅಂತಾ!" ಈ ಮಾತು ಸುಳ್ಳಾ? ಆದರೆ ಈ ಮಾತನ್ನು…
September 22, 2013
ಬರಹ: partha1059
 ಕೃಷ್ಣ..ಕೃಷ್ಣ..ಕೃಷ್ಣ..  -      ಕೃಷ್ಣ - ಪೂತನಿ ಇಲ್ಲಿಯವರೆಗೂ... ಗಣೇಶ "ಬಹುಶಃ ನೀನು ಗೋಕುಲದಲ್ಲಿ ಇದ್ದದ್ದು ಕಂಸನಿಗೆ ತಿಳಿಯಿತು ಅನ್ನಿಸುತ್ತೆ, ಹಾಗಾಗಿ ನಿನ್ನ ಮೇಲೆ ಆಕ್ರಮಣ ಪ್ರಾರಂಭವಾಗಿರಬಹುದು,   ಆ ಪೂತನಿ ಮುಂತಾದವರೆಲ್ಲ…
September 22, 2013
ಬರಹ: nageshamysore
ಈ ತಾಂತ್ರಿಕ, ಮಾಹಿತಿ ಯುಗದ ತುರುಸಿನಲ್ಲಿ ವೇಗವೆ ಪ್ರಮುಖ ಅಸ್ತ್ರ. ಹೀಗಾಗಿ ನಡೆದಿರುವುದೆಲ್ಲ ಸರಿಯಾಗಿ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಯಾರಿಗೂ ವ್ಯವಧಾನವಿಲ್ಲ. ಮಾಡಿದ್ದು ಸರಿಯೊ ತಪ್ಪೊ ತಕ್ಷಣಕ್ಕೆ ತಿಳಿಯಲೂ ಸಾಧ್ಯವಿಲ್ಲ - ಭವಿತಕ್ಕೆ…
September 22, 2013
ಬರಹ: partha1059
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦) ಮನಸೆ ! ನೀನೊಂದು ವಿಸ್ಮಯಅಳುವಾಗ ನುಡಿಯುವೆಜೀವನದಲ್ಲಿ ಸುಖವಿಲ್ಲದಾಯ್ತೆ!ಸುಖದಲ್ಲಿ ನೆನೆಯುವೆನಾನೆಷ್ಟು ಕಷ್ಟದಲ್ಲಿದ್ದೆ ! ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢಕಷ್ಟದಲ್ಲಿ ಅತ್ತು !…
September 22, 2013
ಬರಹ: manju.hichkad
ಇಂದು ಶ್ರಾವಣ ಮಾಸದ ಮೂರನೆಯ ಶನಿವಾರ. ಕಳೆದ ಎರಡು ಮೂರು ವರ್ಷಗಳಿಂದ ಶ್ರಾವಣ ಮಾಸದ ಶನಿವಾರದ ದಿನ ಮಾತ್ರ ಉಪವಾಸ ಮಾಡುತ್ತೇನೆ. ಹಾಗಂತ ತಿಳಿದು ಕೊಂಡಿದ್ದೇನೆ. ಉಳಿದ ಶನಿವಾರಗಳಲ್ಲಿ ಊಟ ಮಾಡುತ್ತೇನಾದರೂ ಮಾಂಸಾಹಾರ ಸೇವಿಸುವುದಿಲ್ಲ (ಕ್ಷಮಿಸಿ,…
September 21, 2013
ಬರಹ: sathishnasa
ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು   ತಾಮಸಿಕನಾಗಿ ಲೋಕ ಕಂಟಕನಾದವ…
September 21, 2013
ಬರಹ: H A Patil
ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ  ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ ! ಜಗದ ಯಾವ ಜಂಜಾಟವೂ ಬೇಡ ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ  ಸದ್ದೂ ಕೇಳಿಸದಷ್ಟು ನಿಶ್ಯಬ್ದ...!  ನಿಶ್ಯಬ್ದ ವೆಂದರೆ ಅದು  ಬರಿ ಮೌನವಲ್ಲ  ಮನದ…
September 21, 2013
ಬರಹ: rjewoor
ಆತ ವಿಧುರ. ಈಕೆ ಗೃಹಿಣಿ. ಆತನಿಗೆ ಈಗ ನಿವೃತ್ತಿ ವಯಸ್ಸು. ಈಕೆ ಮದುವೆಯಾಗಿದ್ದಾಳೆ. ಗಂಡನಿಗೆ ಈಕೆ ಬಗ್ಗೆ ಏನೋ ನಿರಾಸಕ್ತಿ. ಕಾರಣ ತಿಳಿಯದು. ಒಮ್ಮೆ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆಯಿಂದ ಆಗೋದು ಅವಘಡ ಅಲ್ಲ. ಪ್ರೀತಿಯ ಆರಂಭ. ಇದು ಕತೆ…
September 21, 2013
ಬರಹ: Premashri
ಅಂದುಕೊಂಡಂತೆಆಗುವುದೇ ?ಬೆಸೆದಿದೆ ಸೂತ್ರವದೇನೋ ?ಬೇಕೆಂದಾಗ ಕಾಮನಬಿಲ್ಲುಮೂಡುವುದೇ?ಗುಡುಗಿಗೂ ಮಿಂಚಿಗೂ ಇದೆ ನಂಟುಬಿಚ್ಚಬೇಕು ನಮ್ಮೊಳಗಿನ ಗಂಟು
September 21, 2013
ಬರಹ: nageshamysore
ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ, ಬುಲೆಟ್ ಟ್ರೈನು ,…
September 21, 2013
ಬರಹ: Chakravarthi
                             [quote]      ಥುತ್ತೀರಿ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡ ಕಣ್ರೀ!  ಇಂಥದೊಂದು ಸಣ್ಣ ಉದ್ಘಾರ ನನ್ನ ಬಾಯಿಂದ ಹೊರ ಬೀಳಬೇಕಾದರೆ  ಮೂರು ದಿನ ಬೇಕಾಗಿತ್ತು.  ಮೊನ್ನೆ ಮೊನ್ನೆ ತಾನೇ ಮೂರು ದಿನಗಳ ಹಿಂದೆ…
September 20, 2013
ಬರಹ: raghavendraadiga1000
    ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರ,     ಕಳೆದ ವಾರ ಕನ್ನ್ಡಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ…
September 19, 2013
ಬರಹ: partha1059
ಕೃಷ್ಣ..ಕೃಷ್ಣ..ಕೃಷ್ಣ.. -   ಶ್ರೀಕೃಷ್ಣ ಜನಿಸಿದ ಧರೆಯಲ್ಲಿ...   (೧೨-೦೬-೨೦೧೩) ಗಣೇಶ “ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಬ, ಕಂಸನಿಗೆ ‘ನಿನ್ನ ಮರಣ ದೇವಕಿಯ ಎಂಟನೆ ಮಗುವಿನಿಂದ ‘ ಎಂದು…
September 19, 2013
ಬರಹ: nageshamysore
ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ - ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ 'ಯಾರು?' ಪದ್ಯ. ಇದು ೧೨.ಜೂನ್. ೧೯೯೨ ರಲ್ಲಿ ಬರೆದ ಪದ್ಯ.…