September 2013

 • September 19, 2013
  ಬರಹ: jayaprakash M.G
  ಜಲಪ್ರಳಯದಿ ಭೂಮಿಯು ಮುಳುಗಲು ಮನುವಿನ ಮೀನಲಿ ಜೀವಿಗಳುಳಿಕೆಯು ಧರಣಿಯ ಜೀವಿಯ ದಾರುಣ ಜೀವನ ಕಾರಣ ಕಂಡರು ಖಗೋಳ ಕ್ಷೇತ್ರದಿ ಕ್ಷುದ್ರಗ್ರಹಗಳ ಪ್ರಭಾವ ಪ್ರಮಾಣದಿ ಧೂಮಕೇತುಗಳುಪಟಳದರಿವಲಿ ಸೂರ್ಯನ ಬೆಂಕಿಯ ಅಲೆಗಳ ಹೊಡೆತದಿ ತತ್ತರಗುಟ್ಟುವ ಧರಣಿಯ…
 • September 18, 2013
  ಬರಹ: nageshamysore
  ಇಂದು ಬೆಳಿಗ್ಗೆ, ಸಿಂಗಪುರದ ಸಾಹಿತ್ಯಾಸಕ್ತರ ಸ್ನೇಹಕೂಟದ ವತಿಯಿಂದ ನಿಯಮಿತವಾಗಿ ಕಳಿಸಲ್ಪಡುವ ನೆನಪೋಲೆ ಶ್ರೀ. ಎನ್.ನರಸಿಂಹಯ್ಯನವರ ಹುಟ್ಟುಹಬ್ಬ ಇಂದೆ ಎಂದು ನೆನಪಿಸಿತು. ಅದನ್ನು ನೋಡುತ್ತಿದ್ದ ಹಾಗೆ ಮನ ನೇರ ಬಾಲ್ಯದ ದಿನಗಳತ್ತ ಓಡಿತ್ತು. ಆ…
 • September 18, 2013
  ಬರಹ: kavinagaraj
    ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ ಸರಿಸರಿದು ಸಾಗಿ ಬರುತಿಹುದು ಸಾವು | ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ ಜಾಣರಲಿ ಜಾಣರು ಬದುಕುವರು ಮೂಢ ||      ಸಾವಿಲ್ಲದ ಜೀವಿಗಳು ಯಾವುದಾದರೂ ಇವೆಯೇ? ಜೀವಿಗಳಿಗೆಲ್ಲಾ ಸಾವು ಖಚಿತವೆಂಬ…
 • September 18, 2013
  ಬರಹ: bhalle
  ಗಾನ ಲೋಕದಲ್ಲಿ ವಿಹರಿಸುತ್ತಿರಲು ಸಂಗೀತಲೋಕದೆಲ್ಲ ಜ್ಞ್ನಾನ ಪಡೆಯುವಾಸೆ   ವಾದ್ಯಗಳ ಮಾಧುರ್ಯ ಆಲಿಸುತ್ತಿರಲು ಸಕಲ ವಾದ್ಯಗಳನ್ನೂ ನುಡಿಸುವಾಸೆ   ನೃತ್ಯ ಕಾರ್ಯಕ್ರಮ ನೋಡುತ್ತಿರಲು ನಾಟ್ಯ ಪ್ರೌಢಿಮೆ ಪಡೆಯುವಾಸೆ   ಸಿನಿಮಾ, ನಾಟಕ…
 • September 17, 2013
  ಬರಹ: partha1059
          ಗಣಪತಿಯು ಕೃಷ್ಣನನ್ನು ಕೇಳಬಹುದಾದ ಪ್ರಶ್ನೆಗಳನ್ನು ಮನಸಿನಲ್ಲಿಯೆ ಯೋಚಿಸುತ್ತಿದ್ದ. ಕೃಷ್ಣನ ಹುಟ್ಟಿನಿಂದ ಕೊನೆಯವರೆಗು ನಡೆದಿರುವ ಮುಖ್ಯ ಘಟನೆಗಳತ್ತ ಗಣಪತಿಯ ಚಿಂತನೆ ನಡೆದಿತ್ತು. ಮಹಾಭಾರತದ ಯುದ್ದವನ್ನು ಧರ್ಮಯುದ್ದವೆಂದೆ…
 • September 17, 2013
  ಬರಹ: nageshamysore
  ಜಯಪ್ರಕಾಶರ ಕೆಂಪೇಗೌಡರು (ಕೆಂಪೇಗೌಡರ ಪ್ರವಾಸ ಪ್ರಸಂಗ - 15.09.2013, ಸಂಪದ) ಬರುವ ಮೊದಲೆ ನಾರದರ ಹತ್ತಿರ ವಿವರ ಕೇಳಿ ಮುಂಜಾಗರೂಕರಾಗಿಬಿಟ್ಟರು. ಆದರೆ ಸುಮಾರು 21 ವರ್ಷಗಳ ಹಿಂದೆ ನಾರದರು 'ಸಿಕ್ ಲೀವ್' ಹಾಕಿದ್ದರಿಂದಲೊ ಏನೊ (ಅಥವ…
 • September 17, 2013
  ಬರಹ: amg
  ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆ ಸೊಪ್ಪಿನ ಪ್ರಯೋಗದ ಮು೦ದುವರೆದ ಭಾಗದಲ್ಲಿ ಆಲೂಗಡ್ಡೆಯನ್ನು ಬೆಳೆದಿರುವುದು. ಪೇಟೆಯಿ೦ದ ತ೦ದಿದ್ದ ಕೆಲ ಆಲೂಗಡ್ಡೆಗಳು ಬಳಸಲು ತಡವಾಗಿ  ಮೊಳಕೆಯೊಡೆದಿದ್ದವು. ಅವುಗಳನ್ನು ತು೦ಡರಿಸಿ ಈ ಮೊದಲೇ ತಿಳಿಸಿದ…
 • September 17, 2013
  ಬರಹ: BALU
  ಆ ಹುಡುಗನಿಗೆ ರಸಾಯನಶಾಸ್ತ್ರದ ವಿಜ್ಞಾನಿಯಾಗಬೇಕೆಂಬಾಸೆ.ಎಲ್.ಎಸ್ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೇ ಮೊದಲ ಸ್ಥಾನ ಪಡೆದ...ಇಂಟರ್ ಪರೀಕ್ಷೆ ಬರೆಯುತ್ತಿದ್ದಾಗ ಇದ್ದಕಿದ್ದಂತೆ ಕಣ್ಣು ಕಾಣಿಸದಾಯಿತು. ಕನಸು ಕನಸಾಗಿಯೇ ಉಳಿಯಿತು. ಆದರೆ ಹುಡುಗ…
 • September 16, 2013
  ಬರಹ: partha1059
  ಕೃಷ್ಣ..ಕೃಷ್ಣ..ಕೃಷ್ಣ.. -   ಕೃಷ್ಣ ದ್ವೇಷ      ಗಣೇಶ ‘ನಿನ್ನ ಮಾತು ನಿಜ ಕೃಷ್ಣ.   ಭೂಮಿಯ ಜನರ ಮನಸ್ಸು ಬಹಳ ಸೂಕ್ಷ್ಮ , ಸಣ್ಣ ಕಾರಣವೊಂದು ಸಾಕು ಅವರ ಮೆಚ್ಚುವ ದೈವವನ್ನು ಅವರೇ  ದ್ವೇಷಿಸಲು ‘ ಎನ್ನುತ್ತ ಮತ್ತೆ ಕೇಳಿದ   "ನಿನ್ನ…
 • September 16, 2013
  ಬರಹ: addoor
  ಕಳೆದೊಂದು ವರುಷದಿಂದ ಸುದ್ದಿಯಲ್ಲಿದ್ದ “ಆಹಾರ ಭದ್ರತಾ ಕಾಯಿದೆ”ಗೆ ಸಂಸತ್ತಿನ ಒಪ್ಪಿಗೆ  ಹಾಗೂ ರಾಷ್ಟ್ರಪತಿಗಳ ಅಂಕಿತ ಪಡೆದು, ಅದನ್ನು ಜ್ಯಾರಿ ಮಾಡಿದೆ, ಕೇಂದ್ರ ಸರಕಾರ. ಏನದು ಮಸೂದೆ? ಗ್ರಾಮೀಣ ಕುಟುಂಬಗಳಿಗೆ ಇದರಿಂದ ಏನು ಅನುಕೂಲ?…
 • September 16, 2013
  ಬರಹ: makara
  ಲಲಿತಾ ಸಹಸ್ರನಾಮ ೪೮೫-೪೯೪ Anāhatābja-nilayā अनाहताब्ज-निलया (485) ೪೮೫. ಅನಾಹತಾಬ್ಜ-ನಿಲಯಾ             ಅನಾಹತ ಚಕ್ರ ಎನ್ನುವುದಕ್ಕೆ ಹೃದಯ ಚಕ್ರವೆಂದೂ ಕರೆಯುತ್ತಾರೆ ಇದು ಕಂಠ ಚಕ್ರ ಅಥವಾ ವಿಶುದ್ಧಿ ಚಕ್ರಕ್ಕಿಂತ ಕೆಳಗಡೆ ಹೃದಯದ…
 • September 16, 2013
  ಬರಹ: ಗಣೇಶ
  ಈ ವರ್ಷ(೨೦೧೩) ಸ್ವಾತಂತ್ರ್ಯ ದಿನದ ಲಾಲ್ ಬಾಗ್ ಫ್ಲವರ್ ಶೋಗೆ ದಾಖಲೆ ಸಂಖ್ಯೆಯ ಜನ ಬಂದಿದ್ದರು. ಮಾರನೇದಿನ ಬೆಳಗ್ಗೆ ಹೋದಾಗ ಲಾಲ್ ಬಾಗ್ ಗಾರ್ಬೇಜ್ ಬಾಗ್ ಆಗಿತ್ತು. ಎಲ್ಲಿ ನೋಡಿದರಲ್ಲಿ ಜೋಳದ ದಂಟು, ಜ್ಯೂಸ್ ಕವರ್, ಐಸ್ ಕ್ರೀಂ ಡಬ್ಬಿಗಳು....…
 • September 15, 2013
  ಬರಹ: manju.hichkad
  ಇವತ್ತು ಹೀಗೆ ಸುಮ್ಮನೆ, ಕಾಲೇಜಿನಲ್ಲಿ ಗೆಳೆಯರೆಲ್ಲಾ ಬರೆದು ಕೊಟ್ಟ ಆಟೋಗ್ರಾಫ್ ನೋಡುತ್ತಾ ಇದ್ದೆ. ಅದರಲ್ಲಿ ಕಣ್ಣು ಸೆಳೆದಿದ್ದು ಅವರು ಬರೆದ ಹವ್ಯಾಸಗಳ ಬಗ್ಗೆ. ಕೆಲವರಿಗೆ ಓದುವ ಬರೆಯುವ ಹವ್ಯಾಸಗಳಿದ್ದರೆ, ಇನ್ನೂ ಕೆಲವರಿಗೆ ಹಾಡು ಕೇಳುವುದು…
 • September 15, 2013
  ಬರಹ: manju.hichkad
  ಸುಮಾರು ಎರಡು ವಾರಗಳಿಂದ ಓದುತಿದ್ದ, ಕೇ ಎನ್ ಗಣೇಶಯ್ಯರವರ 'ಕರಿಸಿರಿಯಾನ' ಎನ್ನುವ ಪುಸ್ತಕವನ್ನು ಇಂದು ಓದಿ ಮುಗಿಸಿದೆ. ಇದೊಂದು ಐತಿಹಾಸಿಕ ಸುಂದರ ಕಾದಂಬರಿ.  ೧೫೬೫ರ ರಕ್ಕಸತಂಗಡಿ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಸೋತ ನಂತರ, ಅಳಿಯ…
 • September 15, 2013
  ಬರಹ: partha1059
  ಕೃಷ್ಣ..ಕೃಷ್ಣ..ಕೃಷ್ಣ.. -   ಕೃಷ್ಣ ದೇವನೊ  ಇಲ್ಲ  ರಾಕ್ಷಸನೊ   ಗಣೇಶ "ಅಲ್ಲಿಗೆ ಏನು ಕೃಷ್ಣ, ಈ ಅವತಾರಗಳೆಲ್ಲ ಸುಳ್ಳು ಅನ್ನುವೆಯ, ನಿನ್ನನ್ನು ವಿಷ್ಣುವಿನ , ದೇವರ ಅಂಶವೆನ್ನುವರಲ್ಲ ಅದೆಲ್ಲ ಸುಳ್ಳು ಎಂದು ಹೇಳುವೆಯ? ನೀನು ದೇವರು ಎನ್ನುವ…
 • September 15, 2013
  ಬರಹ: pkumar
  1950ರಲ್ಲಿ ಜನಿಸಿದ ನರೇಂದ್ರ ದಾಮೋದರ ದಾಸ್ ಮೋದಿ ಎಂಬ ದೇಶ ಕಂಡ ಅಪ್ರತಿಮ ನಾಯಕ ಗುಜರಾತ್ ನ  ಇಂದಿನ ಮೂರನೇ ಬಾರಿಯ ಹ್ಯಾಟ್ರಿಕ್ ಮುಖ್ಯಮಂತ್ರಿ. ತನ್ನ ಅಣ್ಣನ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತ ತನ್ನ ವಿಭಿನ್ನ ಶೈಲಿಯ ವಾಕ್ ಚಾತುರ್ಯದಿಂದ…
 • September 15, 2013
  ಬರಹ: nageshamysore
  ಪ್ರಿಯ ಸಂಪದಿಗರೆ, ಕಳೆದ ಸಾರಿಯಂತೆ ಈ ಬಾರಿಯೂ ಸಿಂಗಪುರ ಕನ್ನಡ ಸಂಘವು 'ಸಿಂಚನ ಸಾಹಿತ್ಯ ಸ್ಪರ್ಧೆ - 2013'ಕ್ಕೆ ಬರಹಗಳನ್ನು ಆಹ್ವಾನಿಸುತ್ತಿದೆ. ಈ ಸ್ಪರ್ಧೆಯಲ್ಲಿ ವಿಶ್ವ ಕನ್ನಡಿಗರೆಲ್ಲರೂ ಭಾಗವಹಿಸಬಹುದು. ವಿವರ ಈ ಕೆಳಕಂಡಂತಿದೆ. …
 • September 15, 2013
  ಬರಹ: jayaprakash M.G
  ಬೆಡಗಿನ ನಗರವ ನೋಡುವ ತವಕದ ಮಾಗಡಿ ಗೌಡರ ಬೇಡಿಕೆ ಮನ್ನಿಸಿ ಒಪ್ಪಿಗೆ ನೀಡುವ ಕಡತಕೆ ಸಹಿಯನು ಟಿಪ್ಪಣಿ ಸಹಿತವೆ ಜಡಿದನು ಮಹೇಶ   ಈರೇಳು ದಿನದಿ ಪ್ರವಾಸ ಪೂರೈಸಿ ಮರುದಿನ ತಪ್ಪದೆ ಹಿಂದುರಿಗಿ ಬರುವ ಕಟ್ಟಳೆ ಮೇರೆಗೆ ಪತ್ರವ ಮುದ್ರಿಸಿ ಕೊಟ್ಟನು…
 • September 15, 2013
  ಬರಹ: gopinatha
  ಕಲೆ ಯಾವಾಗ ಆಯ್ತೋ ಗೊತ್ತಿಲ್ಲ ಒಮ್ಮೆ ಹಾಗೇ ಕಣ್ಣಾಡಿಸೋವಾಗ ಕಂಡಿತ್ತು, ಎಣ್ಣೆ ಹಾಕಿದ್ದ ತಲೆಯಿಟ್ಟು ಸದಾ ನಿದ್ದೆ ಮಾಡಿದಾಗ ಆಗುತ್ತಲ್ಲ ಹಾಗೆ ಅಥವಾ ಒಂದೇ ರೀತಿಯ ನಿತ್ಯ ಘರ್ಷಣೆಯಿಂದಲೂ ಆಗಿರಬಹುದು ಅಥವಾ ರಕ್ತ ಕುಡಿಯೋ ತಗಣೆ ಸೊಳ್ಳೆಗಳ…
 • September 15, 2013
  ಬರಹ: makara
  ಲಲಿತಾ ಸಹಸ್ರನಾಮ ೪೭೫-೪೮೪ Viśuddhi-cakra-nilayā विशुद्धि-चक्र-निलया (475) ೪೭೫. ವಿಶುದ್ಧಿ-ಚಕ್ರ-ನಿಲಯಾ          ನಾವು ಮುಂದಿನ ೬೦ನಾಮಗಳನ್ನು ತಿಳಿದುಕೊಳ್ಳುವ ಮೊದಲು ಆ ನಾಮಗಳು ಲಲಿತಾಂಬಿಕೆಗೆ ಸಂಭಂದಿಸಿಲ್ಲ ಆದರೆ ಅವುಗಳು ಆಕೆಯ…