ಸುಮ ಅವರೆ, ಸುಂದರ ಹೂ,ಪರಿಮಳ.. ದ್ರೌಪದಿಯನ್ನು ಸೆಳೆಯದೇ ಇದ್ದೀತಾ? ಅಂದ ಹಾಗೆ ಈ ಹೂವಿನ ಗಿಡ ನಿಮ್ಮಲ್ಲಿದೆಯಾ? ಮನೆಯೊಳಗಾ? ಕಾಂಪೌಂಡ್‌ನಲ್ಲಾ? ನಾಯಿ ಸಾಕಿದ್ದೀರಾ? ಏನಿಲ್ಲಾ. ಈ ಗಿಡ ನಮ್ಮಲ್ಲಿಲ್ಲ. ಇದನ್ನು ಕದ್ದು ತಂದು ನೆಟ್ಟರೆ ಚೆನ್ನಾಗಿ ಆಗುವುದು ಎಂದು ಕೇಳಿದ್ದೇನೆ. ಅದಕ್ಕೇ..
ಸುಮಾ ನಾಡಿಗ್ ಅವರೆ ವಂದನೆಗಳು.
ನಮ್ಮ ಮಲೆನಾಡಿನಲ್ಲಿ ಇದು ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಹೂವು ಬಿಡುತ್ತದೆ.ಉದ್ದನೆಯ ಸಪೂರ ಎಲೆಗಳಿಂದ ಕೂಡಿದ್ದು ನಾಲ್ಕೈದಡಿ ಎತ್ತರ ಬೆಳೆಯುತ್ತದೆ.ಇದರ ಗೆಡ್ಡೆಯು ನೆಲದಲ್ಲೇ ಉದ್ದುದ್ದ ಬೆಳೆಯುತ್ತಾ ಹಾಗೆ ಇರುತ್ತದೆ. ಮುಂದಿನ ಮಳೆಗಾಲದಲ್ಲಿ ಮತ್ತೆ ಗೆಡ್ಡೆಯಿಂದ ಹೊಸ ಗಿಡ ಹುಟ್ಟುತ್ತದೆ.ನೀವು ಬರೆದ ಹಾಗೆ ಸುಂದರ ಸುವಾಸನೆಭರಿತ ಹೂವು ಇದಾಗಿದೆ. ..ವಂದನೆಗಳು.....ರಮೇಶ ಕಾಮತ್
Comments
ಉ: ಸುಗಂಧಿ ಹೂ
In reply to ಉ: ಸುಗಂಧಿ ಹೂ by ಗಣೇಶ
ಉ: ಸುಗಂಧಿ ಹೂ
ಉ: ಸುಗಂಧಿ ಹೂ