February 2014

February 28, 2014
               ಒಂದು ವಿಷಯವು ಹಲವಾರು ವರ್ಷಗಳಿಂದ ನನ್ನ ತಲೆಯನ್ನು    ಹೊಕ್ಕಿ ಹಲವು ದಿನ ನನ್ನ  ನಿದ್ದೆ ಗೆಡಸಿದೆ. ಅದೇನಪ್ಪಾ ಅಂತಾದ್ದು, ಅಂತೀರಾ?  ಅದೇ ಮೂರನೇ ದಾರಿ. ನಮ್ಮ ಹಿಂದಿನವರು ನಡೆಸಿಕೊಂಡುಬಂದಿದ್ದನ್ನು ಅನುಸರಿಸುತ್ತಿರುವವರದು…
February 28, 2014
ನಿನ್ನೆಯ ಶಿವರಾತ್ರಿಯ ದಿನ ಹಬ್ಬ ಆಚರಿಸಿದವರ ಪ್ರಮುಖ ಕಾರ್ಯ ಉಪವಾಸ ಮಾಡುವುದು. ಫಲಹಾರಾದಿಗಳನ್ನು ಸೇವಿಸಿದರೂ ಇಡೀ ದಿನ ಅನ್ನ ತಿನ್ನದೆ ಉಪವಾಸ ಮಾಡಿ, ರಾತ್ರಿಯೆಲ್ಲ ಜಾಗರಣೆಯನ್ನು ಮಾಡಿ, ಮರುದಿನ ಉಪವಾಸ ಮುರಿದು ಹಬ್ಬದೂಟ ಮಾಡುತ್ತಿದ್ದ…
February 28, 2014
ಅದು 2013ರ ಫೆಬ್ರುವರಿ 25 ನೇ ತಾರೀಖು. ಕೇರಳದ ಒಬ್ಬ ಫಾದರ್( ಕ್ರೈಸ್ತ ಪಾದ್ರಿ) ಸೆಬಾಸ್ಟಿಯನ್ ಯಾವುದೋ ಕೆಲಸದ ನಿಮಿತ್ತ ಕೊಚ್ಚಿ ನಗರಕ್ಕೆ ತೆರಳುತ್ತಿದರು.ಅವರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ತು೦ಬ ಜನ ಪ್ರಯಾಣಿಕರಿದ್ದಿದ್ದರಿ೦ದ ಸ್ವಲ್ಪ…
February 27, 2014
ಈ ಬಾರಿಯ ಶಿವರಾತ್ರಿಯ ಹಬ್ಬದ ಬೆಳಿಗ್ಗೆ, ಶಿವನ ಸತಿ ಪಾರ್ವತಿ ಬೇಗನೆ ಎದ್ದು ಪತಿಗೆ ಹಬ್ಬದ ಶುಭಾಶಯ ಹೇಳಿ ಅಚ್ಚರಿ ಪಡಿಸಬೇಕೆಂದುಕೊಂಡು ನೋಡಿದರೆ ಪಕ್ಕದಲ್ಲಿ ಶಿವನೆ ಕಾಣಲಿಲ್ಲ. ಇನ್ನು ನಸುಕಿನ ಜಾವದ ಹೊತ್ತು, ಇಷ್ಟು ಬೇಗನೆ ಎದ್ದು…
February 27, 2014
ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು ಜಪತಪಕೆ ಮೇಣ್ ಹೋಮಹವನಕೆ ಮಿಗಿಲು| ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ||
February 27, 2014
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ…
February 27, 2014
  ಈಗ ನಾನು ಹೇಳ ಹೊರಟಿರುವುದು ನನ್ನೀ ಲೇಖನ ಬರೆಯಲು ಸಹಾಯ ಮಾಡಿದ ಸಾಧನವಾದ ಲ್ಯಾಪ್-ಟಾಪ್ ಬಗ್ಗೆ ಅಲ್ಲ. ಬದಲಿಗೆ ತಲತಲಾಂತರಗಳಿಂದ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಲ್ಯಾಪ್-ಟಾಪ್ ಕಥಾನಕಗಳ ಬಗೆಗಿನ…
February 26, 2014
ಹಣ್ಣ ಕೇಳಿತು ಬಾಲ್ಯ ಹೆಣ್ಣ ಕೇಳಿತು ಹರೆಯ ಕೂಡಿಸುತ ಹೊನ್ನ ಹಣ್ಣು ಕೇಶದ ಬಣ್ಣ ಮುಪ್ಪು ಕರೆಯಿತು ಮಣ್ಣ
February 26, 2014
ಪ್ರಾರ್ಥನೆ :  ಕರುಣಾಳು, ಬಾ, ಬೆಳಕೆ,ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನುಇರುಳು ಕತ್ತಲೆಯ ಗವಿ; ಮನೆದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ಕನ್ನಡಿಯಿಡಿಸು; ಬಲುದೂರ ನೋಟವನು ಕೇಳಿದೊಡನೆಯೆ-ಸಾಕು ನನಗೊಂದು ಹೆಜ್ಜೆ. ಮುನ್ನ…
February 26, 2014
( ಪರಿಭ್ರಮಣ 7ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
February 25, 2014
ಗೆ ಬ್ಲಾಗ್ ಸಂಪಾದಕರಿಗೆ       ಹಿಂದುತ್ವದೊಳಗೆ ಭಯೋತ್ಪಾಧನೆ ಎಂಬ ನನ್ನ ಕೃತಿಯು ಅಮ್ಮ ಪ್ರಕಾಶನದ ವತಿಯಿಂದ ಮುದ್ರಣಕ್ಕೆ ಸಿದ್ದಗೊಂಡಿದೆ, ಅದರಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ ಸಮೀಪವಾದ ಹಲವಾರು ಅಂಶಗಳಿವೆ.…
February 25, 2014
ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ…
February 25, 2014
( ಪರಿಭ್ರಮಣ..(06)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಭಾಗ 03. ಅಧಃಪತನ :  ________________
February 24, 2014
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ…
February 24, 2014
ಬಿರು ಬಿಸಿಲಿಗೆ ಬಿಸಿ ಉಸಿರುತ ಬೆತ್ತಲೆ ನಿಂತಿಹ ಬೆಟ್ಟ ಬಯಲು ಬಾಯಾರಿದ ಕಾಡ ಮೃಗ ಪಕ್ಷಿ ಕಾಡ ಕೂಗಿಗೆ ಓಗೊಟ್ಟು ಸರಿದನು ರವಿ ಪಡುವಣದಡಿ ಕವಿಯಲು ಕಾರ್ಮೋಡ ಖಗದಲಿ ಕಪ್ಪಾಯ್ತು ಕಾನನ ಮಂಜ ಮುಸುಕಿನಲಿ ನಡುಗಲು ಎದೆ ಸಿಡಿಲು ಗುಡುಗಿಗೆ ಮನೆ ದೀಪ…
February 24, 2014
ಅರ್ಧ ಜೀವನವ ನಿದ್ದೆಯಲಿ ಕಳೆವೆ ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ| ಕಷ್ಟ ಕೋಟಲೆ ಕಾಲೆ ಉದರಭರಣೆಗೆ ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ||
February 24, 2014
ಚಿತ್ರದ ಹೇಸರು ಕೇಳಿದರೆ ಗೊತ್ತಾಗುತ್ತೆ ಇದು ಒಂದು ಪಕ್ಕಾ action ಸಿನಿಮಾ ಅಂತ. ಇಲ್ಲಿ ಉಗ್ರ ರೂಪನ ತಾಳೋರು ಯಾರು ಅಂದ್ರೆ ಅಗಸ್ತ್ಯ(Sri Muruli). ವಿಷ್ಣುವಿನ ತಾಳ್ಮೆನು ಇರಲಿ & ನರಸಿಂಹನ ಉಗ್ರ ಕೋಪನು ಇರಲಿ ಅಂತ ಅಗಸ್ತ್ಯನಿಗೆ ಅವರ…
February 24, 2014
ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ…
February 24, 2014
ಆ ಮನೆಯಲ್ಲಿ ನಡೆಯುತ್ತಿರುವುದಾದರೂ ಏನು ಎಂಬುದನ್ನು ಊಹಿಸಲಾಗದಂತೆ ಸಂಭ್ರಮವೋ ಸಂತಾಪವೋ ತುಂಬಿಕೊಂಡಿತ್ತು. ಎರಡೂ ಒಂದಾಗಿರಬಹದು ಇಲ್ಲ ಎರಡೂ ಬೇರೆ ಬೇರೆ ದಡದಲ್ಲಿ ನಿಂತು ಒಂದೇ ಮನೆಯಲ್ಲಿ ವಾಸಿಸುತ್ತಿರಬಹುದು. ಅಷ್ಟು ಮಂದಿಯ ಗುಂಪಲ್ಲಿ ಒಬ್ಬಳು…
February 23, 2014
ದೇವನಹಳ್ಳಿಯಲ್ಲಿ ಮಣ್ಣಿನ ಕೋಟೆಯನ್ನು ಕ್ರಿ.ಶ. ೧೫೦೧ರಲ್ಲಿ  ಆವತಿಯ ಸಾಮಂತರಾಜ ಮಲ್ಲಬೈರೇಗೌಡ, ದೇವನದೊಡ್ಡಿ(ದೇವನಹಳ್ಳಿ)ಯ ದೇವರಾಯನಿಂದ ಅನುಮತಿಪಡೆದು ಕಟ್ಟಿದನು.  ೧೭೪೭ರಲ್ಲಿ ಆ ಕೋಟೆಯು ಮೈಸೂರು ಅರಸರ ಆಧೀನಕ್ಕೆ ಬಂದಿತು. ಆ ಯುದ್ಧದಲ್ಲೇ…