June 2013

June 30, 2013
ಸಮಯ ಆಗಲೇ ರಾತ್ರಿ ಎಂಟು ದಾಟಿತ್ತು, ಒಂದು ಗಂಟೆಯ ಹಿಂದೆ ಹೋದ ವಿದ್ಯುತ್ ಇನ್ನು ಪತ್ತೆಯೇ ಇಲ್ಲ. ಅಪರೂಪಕ್ಕೊಮ್ಮೆ ಅತಿಥಿಗಳಂತೆ ಬರುವ ಮಳೆ, ಕಳೆದ ಎರಡು ಮೂರು ದಿನಗಳಿಂದ ರಾತ್ರಿಯೊಂದಿಗೆ ತಾನು ಬರುತಿತ್ತು. ಇಂದಂತೂ ತುಂಭಾ ಜೋರಾಗಿ ಬರುತಿತ್ತು…
June 30, 2013
ಕನ್ನಡ ಸಾಹಿತ್ಯಲೋಕಕ್ಕೆ ಮುಸ್ಲಿಂ ಮಹಿಳೆಯರ ದನಿ ಕೇಳಿಸಿದ ಹಿರಿಯ ಲೇಖಕಿ ಸಾರಾ ಅಬೂಬಕರ್‍. ಲಿಂಗಾಧಾರಿತ ಅಸಮಾನತೆಯ ವಿರುದ್ಧ ಇಂದಿಗೂ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಇವರ ವೈಯುಕ್ತಿಕ ಬದುಕಿನ ಕಥನವೇ ಜ್ಞಾನಕ್ಕಾಗಿ, ಸಮಾನತೆಗಾಗಿ…
June 30, 2013
ಇದೊಂದು ಅಪರೂಪದ ಯಶೋಗಾಥೆ. ಸಾವಿನಂಚಿನಿಂದ ಬದುಕನ್ನು ಸೆಳೆದುಕೊಂಡು ಇತಿಹಾಸದಲ್ಲಿ ಹೆಸರು ಬರೆದವಳ ಕತೆ. ತನ್ನ ಕನಸಿನ ಬೆಂಬತ್ತಿ ಹಿಮಾಲಯವನ್ನು ಹತ್ತಿದವಳ ಕತೆ. ರೈಲಿನಲ್ಲಿ ನಡೆದ ದುರಂತದಲ್ಲಿ ಬದುಕು ದುರಂತದ ಹಳಿ ಹಿಡಿದರೂ ಅದನ್ನು ಛಲದಿಂದ…
June 30, 2013
ಭೂಮ್ಯಾಕಾಶಾಂತರ್ಗತ ಕವಲೆನಾನಾಕಾರ ಹಾಹಾಕಾರ ತಿರುಳೆದೇಹ ಹೋಮ ಕುಂಡವಾಗಿ ಸಿಗರೇಟನು ಹಚ್ಚಿತೆ ಅಗ್ನಿ?ಕೈ ಬಾಯಿಯ ಜುಗಲ್ ಬಂಧಿಬಿಟ್ಟು ಬಿಡದೆಲ್ಲ ಸಂದಿ ಗೊಂದಿಪುಸು ಪುಸು ಬುಸು ಬುಸು ಸರ್ಪನುಗ್ಗಿದ ಕಡೆಯೆಲ್ಲಾ ಒಣ ದರ್ಪ..!ಗುರುತ್ವವನೆ…
June 29, 2013
ಲಲಿತಾ ಸಹಸ್ರನಾಮ ೧೮೨ - ೧೮೫ Niṣkriyā निष्क्रिया (182) ೧೮೨. ನಿಷ್ಕ್ರಿಯಾ            ದೇವಿಯು ಕ್ರಿಯೆಗಳಲ್ಲಿ ಆಸಕ್ತಳಾಗುವುದಿಲ್ಲ. ಆಕೆಯು ಬ್ರಹ್ಮದ ಅಥವಾ ಶಿವನ ಕ್ರಿಯಾಶೀಲ ಶಕ್ತಿಯಾಗಿದ್ದು ಆಕೆಯು…
June 29, 2013
ಗುಡ್ಡಗಾಡು ಪ್ರದೇಶಗಳ ತಪ್ಪಲಿನಲ್ಲಿರುವ ನಮ್ಮ ಹಳ್ಳಿಗಳಲ್ಲಿ ಸಂಜೆ ಏಳಕ್ಕೆಲ್ಲಾ ನೀರವ ಮೌನ ಕೂಡಿಕೊಳ್ಳುತ್ತದೆ. ಗಿಡ ಮರ ಹೂಗಳ ಮೇಲೆ ಚೆಲ್ಲಿದ ಬೆಳದಿಂಗಳ ಭಾಷೆ ಅರ್ಥ ಮಾಡಿಕೊಳ್ಳಬಹುದು. ಆದರೆ ಆ ಹಳ್ಳಿಯಲ್ಲಿ ಸಂಜೆ ಆರಕ್ಕೆಲ್ಲಾ ಮೌನ…
June 29, 2013
ಮುಂಬೈನ ಪೃಥ್ವಿ ಥಿಯೇಟರಿನಲ್ಲಿ ಕಳೆದ ಮೂರು ವರ್ಷಗಳಿಂದ ವಿಭಿನ್ನ ರೀತಿಯ ಪುಸ್ತಕದಂಗಡಿಯನ್ನು ನಡೆಸುತ್ತಿರುವ 'ಪೇಪರ್‍ ಬ್ಯಾಕ್‍' ಈಗ ರಂಗಶಂಕರದಲ್ಲಿ ಅದರ ಶಾಖೆಯನ್ನು ತೆರೆದಿದೆ. ಇದರ ಉದ್ಘಾಟನಾ ಸಮಾರಂಭ ಇದೇ ಭಾನುವಾರ ಜೂನ್ 30ರಂದು.…
June 29, 2013
ಕೆಲವೊಮ್ಮೆ ಹಾಗಾಗುತ್ತೆ... ಎಲ್ಲ ಮುಗಿದರೂ ಮನಸ್ಸಿನೊಳಗೊ೦ದು ಅಸಮಾಧಾನ ಉಳಿದು ಬಿಡುತ್ತೆ.. ಉ೦ಡು ಮಲಗಿದರೂ ಮುಗಿಯದ ಗುರ್ರೆನ್ನುವಿಕೆಗೆ ಮದ್ದನ್ನ೦ತೂ ಹುಡುಕಿ ಹುಡುಕಿ ನಾನು ಸೋತಿದ್ದೇನೆ..   ಯಾತಕ್ಕಾಗಿ ರಾಜಿಯಾಗಬೇಕೆ೦ಬುದು…
June 28, 2013
 ಹೃದಯಕ್ಕು ಮನಸಿಗು ಹೋರಾಟ
June 28, 2013
-೧-   ಗಾಳಿ ಹೆಚ್ಚಾದ೦ತೆ, ದೀಪವು ಎಲ್ಲಿ ಆರಿಬಿಡುವುದೋ ಎ೦ದು, ಪತ೦ಗದ ವ್ಯಾಕುಲತೆ ಹೆಚ್ಚಾಯಿತು....   -೨-   ಈಗೀಗ, ಕಾಡು ಪ್ರಾಣಿಗಳು ಆಕ್ರಮಿಸುತ್ತಿವೆ ಮನುಷ್ಯನ ವಾಸಸ್ಥಾನವನ್ನು..., ಆದರೆ, ಮನುಷ್ಯ ಪ್ರಾಣಿಯೇ ಅವುಗಳ…
June 28, 2013
ಧಾರವಾಡ ಕನ್ನಡಕ್ಕಿತ್ತ ಕವಿರತ್ನಗಳಲ್ಲಿ ಚೆನ್ನವೀರ ಕಣವಿ ಕೂಡ ಒಬ್ಬರು. ನವೋದಯದ ‘ನಡುಹಗಲ’ಕಾಲದಲ್ಲಿ ಕವಿಯಾಗಿ ಪ್ರಕಟಗೊಂಡವರು ಚೆನ್ನವೀರ ಕಣವಿ ಎಂದು ಎಚ್‍.ಎಸ್‍.ವೆಂಕಟೇಶ ಮೂರ್ತಿಗಳು ಒಂದೆಡೆ ಅವರ ಕಾವ್ಯೋದ್ಯಗದ ಕಾಲವನ್ನು ಗುರುತಿಸುತ್ತಾರೆ…
June 28, 2013
ಲಲಿತಾ ಸಹಸ್ರನಾಮ ೧೭೬ - ೧೮೧ Nirvikalpā निर्विकल्पा (176) ೧೭೬. ನಿರ್ವಿಕಲ್ಪಾ            ವಿಕಲ್ಪವೆಂದರೆ ತಪ್ಪು ತಿಳುವಳಿಕೆ ಅಥವಾ ತಪ್ಪು ಕಲ್ಪನೆ. ಇದಕ್ಕೆ ಪರ್ಯಾಯವೆನ್ನುವ ಅರ್ಥವೂ ಇದೆ. ’…
June 28, 2013
ಸೂರ್ಯನ ಕಾಂತಿಯು ಶಾಂತಿಯಿಂದ ಕುಗ್ಗುತ್ತಿದ್ದಾಗ, ನೀಲಿಯ ಆಕಾಶದಲ್ಲಿ ತೇಲಾಡುವ ಬಿಳಿ ಮೋಡಗಳು ಮಿಂಚುತ್ತಿದ್ದಾಗ, ಮುಸ್ಸಂಜೆಯ ಹೊತ್ತುಗಾಗಿ ಕಾಲವನ್ನು ಒತ್ತೆಯಿಟ್ಟು ಎದುರುನೋಡುತ್ತಿದ್ದ ವಿಕ್ರಂ (ವಿಕ್ಕಿ), ನಗರದ ಹೊರವಲಯದ ಬೀದಿ ಅಂಚಿನಲ್ಲಿ…
June 28, 2013
 [ ನನ್ನ ಗುರುಗಳಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಕಳೆದ 25 ವರ್ಷಗಳಿಂದ ಹಲವು ಗುರುಗಳ ಹತ್ತಿರ  ನಿಯಮಿತವಾಗಿ ವೇದಾಧ್ಯಯನ ಮಾಡುತ್ತಿರುವ ಪಂಡಿತರು. ನಮ್ಮ ಸುಖಮಯ ಜೀವನಕ್ಕೆ ವೇದವು ಎಷ್ಟು ಉಪಕಾರಿ ಯಾಗಿದೆ, ಎಂದುದನ್ನು…
June 27, 2013
ಪಾಪ ಪುಣ್ಯಗಳ ಭೀತಿ ಮತ್ತು ಅದರ ಲೆಕ್ಕವಿಡುವ ನಿಯಂತ್ರಣಾಧಿಕಾರಿ ಚಿತ್ರಗುಪ್ತನ ಪರಿಕಲ್ಪನೆ ನಮ್ಮ ಪ್ರಜ್ಞೆಗಳಲ್ಲಿ ಅರಿತೊ, ಅರಿವಿಲ್ಲದೆಯೊ ಅವಿತು ಸದಾ ಕಾಡುವ ಚಿತ್ರ. ಆ ನಂಬಿಕೆಯ ಅಡಿಗಟ್ಟಿನಲ್ಲಿ, ಈ ಕವನ ಚಿತ್ರಗುಪ್ತನೊಡನೆಯ ಸಂವಾದವಾಗಿ…
June 27, 2013
ಸಿರಿಯು ಬರಿದಾದಸಾಮ್ರಾಜ್ಯದಿಗರಿಕೆದರಿದೆ ಬದುಕು ....ಬೇಡಿಕೊಂಡಿದ್ದಲ್ಲಅರಸೊತ್ತಿಗೆವಂಶಪಾರಂಪರ್ಯವಾಗಿಸಂದ ಬಳುವಳಿಅವನ ಬದುಕಿಗೇ .....ಮಾಡು ಗೋಡೆಗಳಿಲ್ಲದಗೂಡೇ ಅವನರಮನೆಯು   ಕಡುಕೋಟಲೆಗಳ  ಹಾರತುರಾಯಿತಾತ್ಸಾರ ಕುಹಕಗಳಬಹು…
June 27, 2013
ಮುಸ್ಸಂಜೆಯ ತಂಪಲಿ   ನಸುಗಪ್ಪಿನ ಸೊಂಪಲಿ  ಪ್ರಣಯಕಂತ  ಸನಿಹ  ಬಾರದಿರೋ ಇನಿಯ  ಸೋತು ಹೋಗುವೆನು ನಿನ್ನಲಿ.    ಆ ಕುಡಿ ಮೀಸೆಯ ಅಂಚಲಿ   ನೂರಾಸೆಯು ಬಲಿತಿಹುದು  ಬಲ ತೋಳಿನ ಬಂದಿಯಲಿ…
June 27, 2013
ಮುಕ್ತ ಮುಕ್ತ- ಮುಕ್ತಾ .... ವಿದೇಶಿ ನೇರ ಬಂಡವಾಳ  ಹೂಡಿಕೆಗೆ  ಕರ್ನಾಟಕ ಅಸ್ತು ..;((   ========================================================   ಕರುನಾಡಿನ ಜಲಮೂಲಗಳನ್ನು  ಖಾಸಗಿಯವರಿಗೆ…
June 27, 2013
ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)======================ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿಪ್ರೀತಿಯಲ್ಲಿ ಬೆಳೆದ ಅಣ್ಣ ತಮ್ಮರು…
June 27, 2013
ನನ್ನ ಒಂದು ಸಣ್ಣ ವಿನಂತಿ ಹಾಗೂ ಅದರ ಬಗ್ಗೆ ಒಂದು ಸಣ್ಣ ಅನುಭವ ನಿಮ್ಮೊಡನೆ ಹಂಚಿಕೊಳ್ಳುತ ಇದೀನಿಮೊನ್ನೆ ಒಂದು ಶಾಲೆಯ ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿ ನನಗೆ ಆದ ಅನುಭವ ಇದುಹೌದು ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಆಸಕ್ತಿ ಕಡಿಮೆ ಆಗಿದೆ,…