June 2013

June 27, 2013
ಬರಹ: makara
ಲಲಿತಾ ಸಹಸ್ರನಾಮ ೧೭೦ - ೧೭೫ Nirlobhā निर्लोभा (170) ೧೭೦. ನಿರ್ಲೋಭಾ             ದೇವಿಯು ದುರಾಸೆ ಇಲ್ಲದವಳಾಗಿದ್ದಾಳೆ. ಆಕೆಯು ತನ್ನ ಭಕ್ತರೆಡೆಗೆ ಉದಾರತೆಯನ್ನು ತೋರುತ್ತಾಳೆ. Lobhanāśinī लोभनाशिनी (171) ೧೭೧. ಲೋಭನಾಶಿನೀ…
June 27, 2013
ಬರಹ: gopinatha
ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ ತರುತ್ತದೆ.…
June 26, 2013
ಬರಹ: ಕೀರ್ತಿರಾಜ್ ಮಧ್ವ
ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಆದ್ರೂ ಕೂಡ ನೆನಪುಗಳು ಅದರಲ್ಲೂ ಬಾಲ್ಯದ ನೆನಪುಗಳು ಮಧುರಾನುಭವ ನೀಡುವುದು ಸುಳ್ಳಲ್ಲ. ಒಬ್ಬ ಮನುಷ್ಯನಿಗೆ ನೆನಪುಗಳು ಮರುಕಳಿಸೋದಕ್ಕೆ ಕಾಲ ಸಮಯಗಳ ಪರಿಮಿತಿಯಿಲ್ಲ, ಹೀಗಿದ್ದರೂ ನನ್ನ ಪಾಲಿಗೆ ಮಳೆಗಾಲ…
June 26, 2013
ಬರಹ: naanu
ಇಸವಿ 1990ರ ಆಸುಪಾಸು! ಪ್ರೈಮರೀ ಸ್ಕೂಲಿನ ಮಧ್ಯ ವಾರ್ಷಿಕ ಪರೀಕ್ಷೆ ಅಣತಿ ದೂರದಲ್ಲಿತ್ತು. ನಮ್ಮೂರು ಗ್ರಾಮದೇವತೆ ಸಮಾರಂಭಕ್ಕೆ ಸಜ್ಜಾಗಿ ನಿಂತಿತ್ತು. ಪರೀಕ್ಷೆಯ ಬಗ್ಗೆ ಯೋಚಿಸದ ನನಗೇ ಸಂಜೆ ನಡೆಯುವ ಆರ್ಕೆಸ್ಟ್ರಾ ಮತ್ತು ರಾತ್ರೀ ನಮ್ಮೂರಲ್ಲಿ…
June 26, 2013
ಬರಹ: partha1059
ಪುಟ್ಟಮ್ಮ ಎಂದು ಕರೆದಾಗ ಹತ್ತಿರ ಬಂದು ಅಪ್ಪಿಕೊಂಡಳುಎಡವಿ ಬೀಳುವಿ ಪುಟ್ಟಿ ಹುಷಾರು ಎಂದಾಗಅಪ್ಪನ ಕೈ ಆಸರೆ ಪಡೆದು ನಡೆವಳುನಾಯಿ ಬಾಲ ಎಳೆಯ ಬೇಡ ಅದು ಕೈ ಕಚ್ಚುತ್ತೆ ಎಂದ ಅಣ್ಣನ ಮಾತ ನಂಬಿದಳುಹೊರಗೆ ಕತ್ತಲೆಯಮ್ಮ ಗುಮ್ಮನಿರುವ ಎನ್ನುವಅಮ್ಮನ…
June 26, 2013
ಬರಹ: makara
ಲಲಿತಾ ಸಹಸ್ರನಾಮ ೧೬೫-೧೬೯ Mamatā-hantrī ममता-हन्त्री (165) ೧೬೫. ಮಮತಾ-ಹಂತ್ರೀ          ದೇವಿಯು ತನ್ನ ಭಕ್ತರ ಸ್ವಾರ್ಥವನ್ನು ಅಳಿಸಿ ಹಾಕುತ್ತಾಳೆ. ಸ್ವಾರ್ಥವು ಸಾಕ್ಷಾತ್ಕಾರಕ್ಕೆ ಅಡಚಣೆಯಾಗಿರುವ ಅಹಂಕಾರವನ್ನು ಉಂಟುಮಾಡುತ್ತದೆ.…
June 25, 2013
ಬರಹ: makara
ಲಲಿತಾ ಸಹಸ್ರನಾಮ ೧೫೮ - ೧೬೪ Nirmadā निर्मदा (158) ೧೫೮. ನಿರ್ಮದಾ           ದೇವಿಯು ಗರ್ವವಿಲ್ಲದವಳು. ಮದವೆಂದರೆ ಗರ್ವವೆಂದರ್ಥ. ಯಾರ ಬಳಿಯಲ್ಲದಾರೂ ಇನ್ನೊಬ್ಬರ ಬಳಿ ಇಲ್ಲದಿರುವ ವಸ್ತುವು ಇದ್ದರೆ ಅದು ಗರ್ವಕ್ಕೆ ಎಡೆಮಾಡಿ ಕೊಡುತ್ತದೆ…
June 25, 2013
ಬರಹ: ramaswamy
ಕನ್ನಡದ ಪ್ರಿಯ ಬಂಧುಗಳೇ, ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ ಕಾರ್ಯಕಾರೀ ಮಂಡಲಿಗೆ, ಸ್ವಾಗತ ಸಮಿತಿಗೆ ನಾನು ಕೃತಜ್ಞ…
June 25, 2013
ಬರಹ: manoranjan.dn
ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಪ್ರತೀ ದಿನ ನಿದ್ದೆ ಇಂದ ಎದ್ದು ತನ್ನ ನಿತ್ಯ ಕಾರ್ಯಗಳಿಗೆ ಹೊರಟು ಮತ್ತೆ ಸಂಜೆ ತನ್ನಗೂಡಿಗೆ ಮರಳಿ ನಿದ್ದೆಯ ಮಡಿಲಿಗೆ ಸೇರುವವರೆಗೆ ಅನೇಕಾನೇಕ ವಿಷಯ ವಿಚಾರಗಳನ್ನ, ಏರುಪೇರುಗಳನ್ನ, ಅಡೆತಡೆಗಳನ್ನ ಸುಖ,…
June 25, 2013
ಬರಹ: Manasa G N
ಯಾವುದೇ ವಿಷಯದಲ್ಲಿ  ಪ್ರಯತ್ನ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಮ್ಮೊಮ್ಮೆ  ನಾವು ಎಷ್ಟೇ ಪ್ರಯತ್ನಿಸಿದರು ಕೆಲಸ ಆಗುವುದಿಲ್ಲ, ಅದಕ್ಕೆ ಹಿತೋಪದೇಶ ಮರಳಿ ಯತ್ನವ ಮಾಡು  ಎಂದು ಹೇಳಲಾಗಿದೆ.  ಕಳೆದ ೨ ವರುಷಗಳಿಂದ ಕನ್ನಡ ವಿಕಿಯ  …
June 25, 2013
ಬರಹ: venkatb83
  ಆನೆ ನಡೆದದ್ದೇ ದಾರಿ ..    ಆದರೆ ಜನಗಳು ಅದರ ದಾರಿಗೆ ಅಡ್ಡ  -ಬಂದು ಬಿದ್ದು  ತಮ್ಮ ಜೀವ  ಕಳೆದುಕೊಳ್ಳೋದು ಯಾಕೆ ? ಒಂದು ವರ್ಷದ ಹಿಂದೆ  ಮೈಸೂರಲ್ಲಿ ಆನೆಗೆ ಬಲಿಯಾದ  ಕುತೂಹಲಿ ನೋಡುಗನೊಬ್ಬನ ನಡೆಯನ್ನ ಟೀವಿಯಲ್ಲಿ ಲೈವ್ ಆಗಿ ನೋಡಿ ಇನ್ನೂ…
June 25, 2013
ಬರಹ: ರಾಮಕುಮಾರ್
    ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು. ಬಗೆಯೊಳಗನೇ ತೆರೆದು ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ.   ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ…
June 25, 2013
ಬರಹ: kavinagaraj
       ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯವೈಖರಿ ಸುಧಾರಣೆಯಾಗಲಿ ಎಂದು ಆಶಿಸಿ 'ಕಾರ್ಯದಕ್ಷತಾ ಸುಧಾರಣಾ ಯಜ್ಞ' ನಡೆಸಿದ್ದು, ಈ ರೀತಿಯ ಸಾತ್ವಿಕ ಪ್ರತಿಭಟನೆ ದೊಡ್ಡ ಸುದ್ದಿಯಾಗಿ ಪತ್ರಿಕೆಗಳಲ್ಲಿ, ವಿವಿಧ ದೃಷ್ಯ…
June 25, 2013
ಬರಹ: makara
ಲಲಿತಾ ಸಹಸ್ರನಾಮ ೧೫೪ - ೧೫೭ Nirupādhiḥ निरुपाधिः (154) ೧೫೪. ನಿರುಪಾಧಿಃ            ಆಕೆಯು ಉಪಾಧಿ ಇಲ್ಲದವಳಾಗಿದ್ದಾಳೆ; ಉಪಾಧಿ ಎಂದರೆ ಪರಿಮಿತಿ. ಉಪಾಧಿಯ ದೆಸೆಯಿಂದಾಗಿ ಅಪರಿಮಿತವಾದ ವಸ್ತುವು ಪರಿಮಿತಿ ಹೊಂದಿದಂತೆ ಕಾಣುವುದು.…
June 25, 2013
ಬರಹ: jayaprakash M.G
ಇರುಳಳಿದು ಬೆಳಕಿಳಿದು ಒಳಿತುಗಳೆ ಮೈದಳೆದು ಬಳಿಸುಳಿವ ಸುಳಿಗಾಳಿ ಮಳೆಮೋಡ ಸೆಳೆದೆಳೆದು ಮಳೆಯಿಳಿದು ಇಳೆಹೊಳೆದು ಮೊಳಕೆಗಳೆ ಮೇಲೆದ್ದು ಹಸಿರೊಡೆದು ಬೆಳೆಬೆಳೆದು ಬರವಡಗಿ ಸಿರಿಯೆದ್ದು ಹಸಿವಡಗಿ ಕಸುವೇರಿ ಪಟ್ಹಿಡಿದು ದುಡಿದೆದ್ದು ಪುಡಿಗಾಸ…
June 24, 2013
ಬರಹ: ಕಾರ್ಯಕ್ರಮಗಳು
ಜುಲೈ 1 ರಿಂದ 13ರವರೆಗೆ ರಂಗಶಂಕರದಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ ನಡೆಯಲಿದೆ. ನಿಮ್ಮ ಮಕ್ಕಳಿಗೆ ಒಳ್ಳೆಯ ನಾಟಕಗಳನ್ನು ತೋರಿಸಲು ಇದೊಂದು ಸದವಕಾಶ.  ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಾಟಕಗಳನ್ನು ನೋಡಿ ಆನಂದಿಸಿ. ನಾಟಕದ…
June 24, 2013
ಬರಹ: ritershivaram
ಪೂಜ್ಯದೃಷ್ಟಿ ಪ್ರೇಮದಿಂದ ಉದಿಸುತ್ತದೆ. ನಾವು ಯಾರನ್ನು ಪ್ರಿತಿಸಲಾರೆವೋ ಅವರನ್ನು ಗೌರವಿಸಲಾರೆವು.   ಯಾವಾಗ ನಾವು ದೈತಿಗಳಂತೆ( ದೇವರು ಒಬ್ಬನೇ. ಅವನು ಯಾವಾಗ ನಾವು ದ್ವೈತಿಗಳಂತೆ(ದೇವರು ಸರ್ವಶಕ್ತನು. ಅವನೆಲ್ಲಿ ನಾನೆಲ್ಲಿ?) ಆರಾಧನಾ…
June 24, 2013
ಬರಹ: nageshamysore
ಅದೊಂದು ಆರಂಭದ ಸಂಧಿಕಾಲದಲ್ಲಿ ದಟ್ಟವಾದ ಕಾಡೊಂದರಲ್ಲಿ ಒಬ್ಬ ಅಮೇರಿಕನ್ನು, ಒಬ್ಬ ಚೀಣಿ ಹಾಗೂ ಒಬ್ಬ ಭಾರತೀಯ ನಾಗರೀಕರು ದೇವನನ್ನೊಲಿಸಲು ತಪಸ್ಸು ಮಾಡಲು ಕುಳಿತರು. ನಿಜ ಹೇಳುವುದಾದರೆ ಅವರನ್ನೆಲ್ಲ ಅವರವರ ಸರಕಾರಗಳೆ ಪ್ರತಿನಿಧಿಯಾಗಿ…
June 24, 2013
ಬರಹ: partha1059
ಸೃಷ್ಟಿ ಒಂದು ದೃಷ್ಟಿ ಹಲವುಸೃಷ್ಟಿ ಒಂದು ದೃಷ್ಟಿ ಹಲವು------------------------------ಈಚಿನ ರುದ್ರಪ್ರಯಾಗದ ಪ್ರವಾಹದ ದೃಷ್ಯಗಳನ್ನು ವಿವಿದ ಚಾನಲ್ ರವರು ತೋರಿಸುವಾಗ ಪದೆ ಪದೆ ಕಾಣುತ್ತಿದ್ದ ದೃಷ್ಯ , ಅ ಮಹಾಪ್ರವಾಹದಲ್ಲಿ ನಸುನಗುತ್ತ…