June 2013

June 24, 2013
ಬರಹ: makara
ಲಲಿತಾ ಸಹಸ್ರನಾಮ ೧೪೭ - ೧೫೩ Nirāśrayā निराश्रया (147) ೧೪೭. ನಿರಾಶ್ರಯಾ          ಆಶ್ರಯವೆಂದರೆ ಅವಲಂಬನೆ (ಒಂದು ವಸ್ತುವಿಗೆ ಮತ್ಯಾವುದಾದರೂ ವಸ್ತುವು ಅಳವಡಿಸಲ್ಪಟ್ಟಿರುವುದು ಅಥವಾ ಅದರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಅಥವಾ…
June 24, 2013
ಬರಹ: ksraghavendranavada
೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು  ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು! ೨. ಸತ್ಯವನ್ನು…
June 23, 2013
ಬರಹ: hariharapurasridhar
ಈ ಸಂಚಿಕೆಯಲ್ಲಿ ಯಾವ ಶಬ್ಧವು  ನಮ್ಮ ಸಮಾಜದಲ್ಲಿ ಅತೀ ಚರ್ಚೆಗೆ ಕಾರಣವಾಗಿದೆಯೋ, ಯಾವ ಪದ ಪ್ರಯೋಗ ಮಾಡಿದರೆ ಎಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆಯೋ ಎಂಬ ಆತಂಕ ವಿದೆಯೋ ಆ ಪದದ ಬಗ್ಗೆ ವೇದದ ದೃಷ್ಟಿಕೋನದಲ್ಲಿ ಇಂದು ವಿಚಾರ ಮಾಡೋಣ. ಆ ಪದವೇ “…
June 22, 2013
ಬರಹ: Mohan V Kollegal
ಹುಷಾರು ತಪ್ಪಿದಾಗ ಇನ್ನಿಲ್ಲದಂತೆ ಮನೆಯವರು ಮತ್ತು ಅನೇಕ ಗೆಳೆಯರು ನೆನಪಾಗುತ್ತಾರೆ. ಉಳಿದಂತೆ, ಕೆಲಸದ ಒತ್ತಡಗಳು ಭಾವನೆಗಳನ್ನು ಸರಾಸಗಟಾಗಿ ನುಂಗಿಕೊಳ್ಳುವುದರಿಂದ ಹಲವೊಮ್ಮೆ ಭಾವಹೀನರಾಗಿ ನಾವೆಲ್ಲಾ ಬದುಕು ನಡೆಸಬೇಕಾತ್ತದೆ. ಇಂಜೆಕ್ಷನ್…
June 22, 2013
ಬರಹ: makara
ಲಲಿತಾ ಸಹಸ್ರನಾಮ ೧೪೩ - ೧೪೬ Nirupaplavā निरुपप्लवा (143) ೧೪೩. ನಿರುಪಪ್ಲವಾ           ದೇವಿಯು ನಿತ್ಯ ನಿರಂತರವಾಗಿರುವವಳು; ಇದು ಬ್ರಹ್ಮದ ಇನ್ನೊಂದು ಗುಣವಾಗಿದೆ. ಇದೇ ಅರ್ಥವನ್ನು ೧೮೦ನೇ ನಾಮವು ಕೊಡುತ್ತದೆ.           ಇನ್ನೊಂದು…
June 22, 2013
ಬರಹ: BRS
ಹಳ್ಳಿಯಿಂದ ಬಿ.ಎ. ಕಲಿಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಬಂದಿದ್ದ ಹುಡುಗ, ಗೌರಿ-ಗಣೇಶ ಹಬ್ಬದ ಸಮಯದಲ್ಲಿ, ಜನರೆಲ್ಲಾ ಗಣಪತಿ ಕೂರಿಸುವುದನ್ನು ನೋಡಿ ತಾನೂ ಗಣಪತಿ ಕೂರಿಸಲು ನಿರ್ಧರಿಸಿದ. ಎಂಟಾಣೆಗೊಂದು ಗಣಪತಿ, ನಾಲ್ಕಾಣೆಗೊಂದು ಗೌರಿ ಹೀಗೆ…
June 22, 2013
ಬರಹ: prasannakulkarni
ಸುಖಾ ಸುಮ್ಮನೆ ಮಳೆ ಸುರಿದು ನೀರು ಹರಿದರೆ, ನಾ ತೊಯ್ಯುವುದಿಲ್ಲ....!!   ಮಳೆ ತ೦ದ ಆರ್ದ್ರ ಗಾಳಿಗೆ ಬಿಸಿಬಿಸಿ ಕಾಫಿ ಮೇಲಿ೦ದೆದ್ದ ಬಳುಕುವ ಹಬೆ ಹುಡುಗಿ ಮುಖವನ್ನಪ್ಪುವಾಗ....   ಮಳೆ ಬ೦ದು ನಿ೦ತ ಮೇಲೂ, ಒ೦ದೇ ಕೊಡೆಯಲ್ಲಿ ನಿ೦ತ ಪೋರ ಪೋರಿಯರು…
June 21, 2013
ಬರಹ: makara
ಲಲಿತಾ ಸಹಸ್ರನಾಮ ೧೩೯ - ೧೪೨ Nirguṇā निर्गुणा (139) ೧೩೯. ನಿರ್ಗುಣಾ            ಆಕೆಯು ಗುಣಗಳಿಂದಾಗಿ ಮಾರ್ಪಾಡು ಹೊಂದುವುದಿಲ್ಲ. ಗುಣಗಳು ಮೂರು ವಿಧಗಳಾಗಿವೆ; ಅವೆಂದರೆ ಸತ್ವ, ರಜಸ್ ಮತ್ತು ತಮಸ್. ಈ ಗುಣಗಳು ಸ್ಥೂಲ ಶರೀರದ ರಚನೆಗೆ…
June 21, 2013
ಬರಹ: H A Patil
                     ಗವ್ವೆನ್ನುವ 'ಗಾಡಾಂಧಕಾರ 'ಜೀರುಂಡೆಗಳ ಜೀಗುಟ್ಟುವ ನಿನಾದಮುಗಿಲ ಚುಕ್ಕಿಗಳೂಕಾಣದಂತೆ ಸರ್ವತ್ರವಾಗಿವ್ಯಾಪಿಸಿರುವ 'ಕಡು ರಾತ್ರಿ'ದೆವ್ವಭೂತ ಪ್ರೇತ ಪಿಶಾಚಿ ನಿಶಾಚರಿಗಳುವಿಜ್ರಂಭಿಸುವ 'ಕರಾಳ ಕತ್ತಲ ರಾತ್ರಿ' ಅಪರಾಧಿಕ…
June 21, 2013
ಬರಹ: nageshamysore
ನಿನ್ನೆ ಪಾರ್ಥರು ಕೊಟ್ಟ 'ಪದ್ಯ ಪಾನ'ದ ಲಿಂಕು ನೋಡಿದೆ (http://padyapaana.com/) - 'ದ್ರೌಪದಿ ವಸ್ತ್ರಾಪಹರಣದ' ಚಿತ್ರವಿತ್ತು (72). ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ, ಆ ಪ್ರಕಾರದಲ್ಲಿ ರಚಿಸಲು ನನಗೆ ಬರದು. ಆದರೂ…
June 20, 2013
ಬರಹ: partha1059
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಸತತವಾಗಿ ಮಳೆ ಸುರಿದು , ದಿನದಲ್ಲಿ ಸುಮಾರು ೧೦ ಸೆಂ.ಮಿ (೧೦೦ ಮಿ.ಮಿ.) ಮಳೆ ಬಿತ್ತು ಅಂದುಕೊಳ್ಳೋಣ, ಆಗ ಅದರ ಪರಿಣಾಮ ಬೆಂಗಳೂರಿನ ಮೇಲೆ ಘೋರವಾಗಿರುತ್ತದೆ.    ಈಗ ಅದೆ ಮಳೆ ರಾತ್ರಿಯೆಲ್ಲ ಬೀಳುವ ಬದಲಿಗೆ ಆ ೧೦…
June 20, 2013
ಬರಹ: makara
ಲಲಿತಾ ಸಹಸ್ರನಾಮ ೧೩೪ - ೧೩೮ Nirlepā निर्लेपा (134) ೧೩೪. ನಿರ್ಲೇಪಾ           ದೇವಿಗೆ ಯಾವುದೇ ರೀತಿಯ ಮೋಹ ಮಮತೆಗಳಿಲ್ಲ. ’ಲೇಪಾ’ ಎಂದರೆ ಕಲೆ ಅಥವಾ ಮಲಿನತೆ ಅಂದರೆ ಅಶುದ್ಧವಾದದ್ದು. ಮೋಹವು ಬಂಧನದಿಂದ ಉಂಟಾಗುತ್ತದೆ ಮತ್ತು ಈ ಬಂಧನವು…
June 20, 2013
ಬರಹ: nageshamysore
ಪಾರ್ಥರ ಚಿತ್ರಗಳು ಪ್ರೇರೇಪಿಸಿದ ಗಂಗೆಯ ದೃಷ್ಟಿಕೋನದಿಂದ ಬಂದ ಕವನದ ಜತೆಗೆ ಬಂದ ಮತ್ತೊಂದು ಭಾವ -  ನಿಜ ಗಂಗಾವತರಣವನ್ನು ಕುರಿತದ್ದು. ಇಲ್ಲಿ ಗಂಗೆಯ ಮತ್ತೊಂದು ವಿಭಿನ್ನ ವ್ಯಾಖ್ಯಾನದ ಯತ್ನ, ತುಸು ಸಮಗ್ರ ರೂಪದಲ್ಲಿ - ನಾಗೇಶ ಮೈಸೂರು,…
June 20, 2013
ಬರಹ: partha1059
ಸಂಪದಿಗರೆ ಇಲ್ಲಿ ಮೂರು ವಿಬಿನ್ನ ಚಿತ್ರಗಳಿವೆಎರಡು ಬೇರೆ ಬೇರೆ ಸನ್ನಿವೇಶಗಳುಸಾಂದಾರ್ಭಿಕವಾಗಿ ನಾಗೇಶಮೈಸೂರು ಇವರನ್ನು ಕವನ ರಚಿಸಲು ಕೋರಿದ್ದೇನೆಅಥವ ಅಹ್ವಾನವನ್ನು ಬೇರೆ ಯಾರೆ ಸ್ವೀಕರಿಸಿದರು ಸಂತಸ, ಬಹುಮಾನ : ಸಂಪದಿಗರ ಚಪ್ಪಾಳೆ, ಮೆಚ್ಚುಗೆ
June 20, 2013
ಬರಹ: spr03bt
ಲತ ಮತ್ತು ಮಮತ ಓರಗೆಯವರು. ಚಿಕ್ಕ೦ದಿನಿ೦ದ ಜೊತೆಯಾಗಿ ಬೆಳೆದು, ಒಬ್ಬರಿಗೊಬ್ಬರು ಬಹಳ ಆತ್ಮೀಯರಾಗಿದ್ದರು. ಇಬ್ಬರಿಗೂ ಮದುವೆಯ ವಯಸ್ಸು ಬ೦ದಾಗ ಮನೆಯವರು ವರ ನೋಡಲು ಶುರು ಮಾಡಿದರು. ಟಿ.ವಿ ಮತ್ತು  ಪುಸ್ತಕಗಳ ಒಡನಾಟ ಸ್ವಲ್ಪ ಮಟ್ಟಿಗೆ ಇದ್ದರಿ೦ದ…
June 20, 2013
ಬರಹ: makara
ಲಲಿತಾ ಸಹಸ್ರನಾಮ ೧೨೯ - ೧೩೩ Śaraccandranibhānanā शरच्चन्द्रनिभानना (129) ೧೨೯. ಶರಶ್ಚಂದ್ರನಿಭಾನನಾ           ದೇವಿಯ ಮುಖವು ಶರತ್ ಕಾಲದ ಚಂದ್ರನಂತೆ ಕಂಗೊಳಿಸುತ್ತದೆ. ಶರದ್ ಋತುವು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ಎರಡನೇ…
June 20, 2013
ಬರಹ: lpitnal@gmail.com
ಹದಿ ಬದೆಯ ಧರ್ಮ                          - ಲಕ್ಷ್ಮೀಕಾಂತ ಇಟ್ನಾಳ ನೆರೆಹೊರೆ ಎಂದು ತೋಡಿದ, ಕಾಗೆಯ ಕಿವಿಗುಟ್ಟನ್ನೆಗೂಡಾಗಿಸಿತು, ಮೊಟ್ಟೆಯಿಡಲು ಕೋಗಿಲೆಹೆಗಲಮೇಲಿನ ಕೈಯಿಗೆ, ಒಡಲುರಿ ಬಿಚ್ಚಿಟ್ಟರೆ,ಅದೇ ಬೇಳೆ, ಮೆಟ್ಟಿಲು, ಮೇಲೇರಲು…
June 19, 2013
ಬರಹ: hariharapurasridhar
ಓಂ ವೇದಭಾರತೀ,ಹಾಸನ,   ವೇದೋಕ್ತಜೀವನ ಶಿಬಿರ   ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ   ಮಾರ್ಗದರ್ಶನ:  ವೇದಾಧ್ಯಾಯೀ ಸುಧಾಕರಶರ್ಮ ಬೆಂಗಳೂರು   ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ,ಹಾಸನ  …
June 19, 2013
ಬರಹ: makara
ಲಲಿತಾ ಸಹಸ್ರನಾಮ ೧೨೪ - ೧೨೮ Śarvāṇī शर्वाणी (124) ೧೨೪. ಶರ್ವಾಣೀ            ಶಿವನಿಗೆ ಎಂಟು ವಿಶ್ವರೂಪಗಳಿವೆ; ಅವು ಮೂಲ ಧಾತುಗಳಾದ ಪಂಚಭೂತಗಳು (ಆಕಾಶ, ವಾಯು, ಅಗ್ನಿ, ನಿರುತ್ ಮತ್ತು ಭೂಮಿ), ಆತ್ಮ, ಸೂರ್ಯ ಮತ್ತು ಚಂದ್ರ ಇವುಗಳ…
June 19, 2013
ಬರಹ: venkatb83
    ಬಹು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತಿತ್ತಾದ್ರೂ  ವಯುಕ್ತಿಕವಾಗಿ ಗೊಣಗಿದವರನ್ನು ಬಿಟ್ಟರೆ ಸಾರ್ವತ್ರಿಕವಾಗಿ ಈ ಬಗ್ಗೆ ವ್ಯಾಪಕ ಚರ್ಚೆ ಆಗಲಿಲ್ಲ . :(( ಈಗ್ಗೆ ಕೆಲ ದಿನಗಳ ಹಿಂದೆ ನೀರಿಗಾಗಿ ಅಹಾಕಾರ ಶುರು ಆಗಿ ಭವಿಷ್ಯದ ನೀರು ಬಳಕೆ…