June 2013

  • June 30, 2013
    ಬರಹ: manju.hichkad
    ಸಮಯ ಆಗಲೇ ರಾತ್ರಿ ಎಂಟು ದಾಟಿತ್ತು, ಒಂದು ಗಂಟೆಯ ಹಿಂದೆ ಹೋದ ವಿದ್ಯುತ್ ಇನ್ನು ಪತ್ತೆಯೇ ಇಲ್ಲ. ಅಪರೂಪಕ್ಕೊಮ್ಮೆ ಅತಿಥಿಗಳಂತೆ ಬರುವ ಮಳೆ, ಕಳೆದ ಎರಡು ಮೂರು ದಿನಗಳಿಂದ ರಾತ್ರಿಯೊಂದಿಗೆ ತಾನು ಬರುತಿತ್ತು. ಇಂದಂತೂ ತುಂಭಾ ಜೋರಾಗಿ ಬರುತಿತ್ತು…
  • June 30, 2013
    ಬರಹ: hema hebbagodi
    ಕನ್ನಡ ಸಾಹಿತ್ಯಲೋಕಕ್ಕೆ ಮುಸ್ಲಿಂ ಮಹಿಳೆಯರ ದನಿ ಕೇಳಿಸಿದ ಹಿರಿಯ ಲೇಖಕಿ ಸಾರಾ ಅಬೂಬಕರ್‍. ಲಿಂಗಾಧಾರಿತ ಅಸಮಾನತೆಯ ವಿರುದ್ಧ ಇಂದಿಗೂ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಇವರ ವೈಯುಕ್ತಿಕ ಬದುಕಿನ ಕಥನವೇ ಜ್ಞಾನಕ್ಕಾಗಿ, ಸಮಾನತೆಗಾಗಿ…
  • June 30, 2013
    ಬರಹ: hema hebbagodi
    ಇದೊಂದು ಅಪರೂಪದ ಯಶೋಗಾಥೆ. ಸಾವಿನಂಚಿನಿಂದ ಬದುಕನ್ನು ಸೆಳೆದುಕೊಂಡು ಇತಿಹಾಸದಲ್ಲಿ ಹೆಸರು ಬರೆದವಳ ಕತೆ. ತನ್ನ ಕನಸಿನ ಬೆಂಬತ್ತಿ ಹಿಮಾಲಯವನ್ನು ಹತ್ತಿದವಳ ಕತೆ. ರೈಲಿನಲ್ಲಿ ನಡೆದ ದುರಂತದಲ್ಲಿ ಬದುಕು ದುರಂತದ ಹಳಿ ಹಿಡಿದರೂ ಅದನ್ನು ಛಲದಿಂದ…
  • June 30, 2013
    ಬರಹ: nageshamysore
    ಭೂಮ್ಯಾಕಾಶಾಂತರ್ಗತ ಕವಲೆನಾನಾಕಾರ ಹಾಹಾಕಾರ ತಿರುಳೆದೇಹ ಹೋಮ ಕುಂಡವಾಗಿ ಸಿಗರೇಟನು ಹಚ್ಚಿತೆ ಅಗ್ನಿ?ಕೈ ಬಾಯಿಯ ಜುಗಲ್ ಬಂಧಿಬಿಟ್ಟು ಬಿಡದೆಲ್ಲ ಸಂದಿ ಗೊಂದಿಪುಸು ಪುಸು ಬುಸು ಬುಸು ಸರ್ಪನುಗ್ಗಿದ ಕಡೆಯೆಲ್ಲಾ ಒಣ ದರ್ಪ..!ಗುರುತ್ವವನೆ ಬೆಚ್ಚಿಸೊ…
  • June 29, 2013
    ಬರಹ: makara
    ಲಲಿತಾ ಸಹಸ್ರನಾಮ ೧೮೨ - ೧೮೫ Niṣkriyā निष्क्रिया (182) ೧೮೨. ನಿಷ್ಕ್ರಿಯಾ            ದೇವಿಯು ಕ್ರಿಯೆಗಳಲ್ಲಿ ಆಸಕ್ತಳಾಗುವುದಿಲ್ಲ. ಆಕೆಯು ಬ್ರಹ್ಮದ ಅಥವಾ ಶಿವನ ಕ್ರಿಯಾಶೀಲ ಶಕ್ತಿಯಾಗಿದ್ದು ಆಕೆಯು ಕ್ರಿಯೆಯಿಲ್ಲದೇ ಇರಲಾಗುವುದಿಲ್ಲ.…
  • June 29, 2013
    ಬರಹ: Mohan V Kollegal
    ಗುಡ್ಡಗಾಡು ಪ್ರದೇಶಗಳ ತಪ್ಪಲಿನಲ್ಲಿರುವ ನಮ್ಮ ಹಳ್ಳಿಗಳಲ್ಲಿ ಸಂಜೆ ಏಳಕ್ಕೆಲ್ಲಾ ನೀರವ ಮೌನ ಕೂಡಿಕೊಳ್ಳುತ್ತದೆ. ಗಿಡ ಮರ ಹೂಗಳ ಮೇಲೆ ಚೆಲ್ಲಿದ ಬೆಳದಿಂಗಳ ಭಾಷೆ ಅರ್ಥ ಮಾಡಿಕೊಳ್ಳಬಹುದು. ಆದರೆ ಆ ಹಳ್ಳಿಯಲ್ಲಿ ಸಂಜೆ ಆರಕ್ಕೆಲ್ಲಾ ಮೌನ…
  • June 29, 2013
    ಬರಹ: ಕಾರ್ಯಕ್ರಮಗಳು
    ಮುಂಬೈನ ಪೃಥ್ವಿ ಥಿಯೇಟರಿನಲ್ಲಿ ಕಳೆದ ಮೂರು ವರ್ಷಗಳಿಂದ ವಿಭಿನ್ನ ರೀತಿಯ ಪುಸ್ತಕದಂಗಡಿಯನ್ನು ನಡೆಸುತ್ತಿರುವ 'ಪೇಪರ್‍ ಬ್ಯಾಕ್‍' ಈಗ ರಂಗಶಂಕರದಲ್ಲಿ ಅದರ ಶಾಖೆಯನ್ನು ತೆರೆದಿದೆ. ಇದರ ಉದ್ಘಾಟನಾ ಸಮಾರಂಭ ಇದೇ ಭಾನುವಾರ ಜೂನ್ 30ರಂದು.…
  • June 29, 2013
    ಬರಹ: ksraghavendranavada
    ಕೆಲವೊಮ್ಮೆ ಹಾಗಾಗುತ್ತೆ... ಎಲ್ಲ ಮುಗಿದರೂ ಮನಸ್ಸಿನೊಳಗೊ೦ದು ಅಸಮಾಧಾನ ಉಳಿದು ಬಿಡುತ್ತೆ.. ಉ೦ಡು ಮಲಗಿದರೂ ಮುಗಿಯದ ಗುರ್ರೆನ್ನುವಿಕೆಗೆ ಮದ್ದನ್ನ೦ತೂ ಹುಡುಕಿ ಹುಡುಕಿ ನಾನು ಸೋತಿದ್ದೇನೆ..   ಯಾತಕ್ಕಾಗಿ ರಾಜಿಯಾಗಬೇಕೆ೦ಬುದು ಪ್ರಶ್ನೆಯಾಗಿ…
  • June 28, 2013
    ಬರಹ: partha1059
     ಹೃದಯಕ್ಕು ಮನಸಿಗು ಹೋರಾಟ  ಕಣ್ಣ ಕೊನೆಯಲ್ಲಿ ನಿಂತ ನೀರ ಹನಿ ಕೆಳಗೆ ಜಾರದೆ ಹಾಗೆ ಉಳಿದಿದೆಅಭಿಮಾನ ನಾಚಿಕೆಗಳು ಆ ಕಣ್ಣೀರನ್ನು ಕೆಳಗೆ ಬೀಳದಂತೆ ತಡೆದಿದೆ.ಹೃದಯದ ಭಾವಗಳು ಮನಸಿಗೆ ಅರ್ಥವಾಗುವುದೆ ಇಲ್ಲ ಮನಸಿನ ಬಿಗುಮಾನವನ್ನು ಎಂದು ಹೃದಯ…
  • June 28, 2013
    ಬರಹ: prasannakulkarni
    -೧-   ಗಾಳಿ ಹೆಚ್ಚಾದ೦ತೆ, ದೀಪವು ಎಲ್ಲಿ ಆರಿಬಿಡುವುದೋ ಎ೦ದು, ಪತ೦ಗದ ವ್ಯಾಕುಲತೆ ಹೆಚ್ಚಾಯಿತು....   -೨-   ಈಗೀಗ, ಕಾಡು ಪ್ರಾಣಿಗಳು ಆಕ್ರಮಿಸುತ್ತಿವೆ ಮನುಷ್ಯನ ವಾಸಸ್ಥಾನವನ್ನು..., ಆದರೆ, ಮನುಷ್ಯ ಪ್ರಾಣಿಯೇ ಅವುಗಳ ಮನೆಯನ್ನು…
  • June 28, 2013
    ಬರಹ: hema hebbagodi
    ಧಾರವಾಡ ಕನ್ನಡಕ್ಕಿತ್ತ ಕವಿರತ್ನಗಳಲ್ಲಿ ಚೆನ್ನವೀರ ಕಣವಿ ಕೂಡ ಒಬ್ಬರು. ನವೋದಯದ ‘ನಡುಹಗಲ’ಕಾಲದಲ್ಲಿ ಕವಿಯಾಗಿ ಪ್ರಕಟಗೊಂಡವರು ಚೆನ್ನವೀರ ಕಣವಿ ಎಂದು ಎಚ್‍.ಎಸ್‍.ವೆಂಕಟೇಶ ಮೂರ್ತಿಗಳು ಒಂದೆಡೆ ಅವರ ಕಾವ್ಯೋದ್ಯಗದ ಕಾಲವನ್ನು ಗುರುತಿಸುತ್ತಾರೆ…
  • June 28, 2013
    ಬರಹ: makara
    ಲಲಿತಾ ಸಹಸ್ರನಾಮ ೧೭೬ - ೧೮೧ Nirvikalpā निर्विकल्पा (176) ೧೭೬. ನಿರ್ವಿಕಲ್ಪಾ            ವಿಕಲ್ಪವೆಂದರೆ ತಪ್ಪು ತಿಳುವಳಿಕೆ ಅಥವಾ ತಪ್ಪು ಕಲ್ಪನೆ. ಇದಕ್ಕೆ ಪರ್ಯಾಯವೆನ್ನುವ ಅರ್ಥವೂ ಇದೆ. ’ಕುದುರೆಗೆ ಕೊಂಬುಗಳಿವೆ’ ಎನ್ನುವ…
  • June 28, 2013
    ಬರಹ: Manjunatha EP
    ಸೂರ್ಯನ ಕಾಂತಿಯು ಶಾಂತಿಯಿಂದ ಕುಗ್ಗುತ್ತಿದ್ದಾಗ, ನೀಲಿಯ ಆಕಾಶದಲ್ಲಿ ತೇಲಾಡುವ ಬಿಳಿ ಮೋಡಗಳು ಮಿಂಚುತ್ತಿದ್ದಾಗ, ಮುಸ್ಸಂಜೆಯ ಹೊತ್ತುಗಾಗಿ ಕಾಲವನ್ನು ಒತ್ತೆಯಿಟ್ಟು ಎದುರುನೋಡುತ್ತಿದ್ದ ವಿಕ್ರಂ (ವಿಕ್ಕಿ), ನಗರದ ಹೊರವಲಯದ ಬೀದಿ ಅಂಚಿನಲ್ಲಿ…
  • June 28, 2013
    ಬರಹ: hariharapurasridhar
     [ ನನ್ನ ಗುರುಗಳಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಕಳೆದ 25 ವರ್ಷಗಳಿಂದ ಹಲವು ಗುರುಗಳ ಹತ್ತಿರ  ನಿಯಮಿತವಾಗಿ ವೇದಾಧ್ಯಯನ ಮಾಡುತ್ತಿರುವ ಪಂಡಿತರು. ನಮ್ಮ ಸುಖಮಯ ಜೀವನಕ್ಕೆ ವೇದವು ಎಷ್ಟು ಉಪಕಾರಿ ಯಾಗಿದೆ, ಎಂದುದನ್ನು ಬಲು ಸರಳ ಸ್ಪಷ್ಟ…
  • June 27, 2013
    ಬರಹ: nageshamysore
    ಪಾಪ ಪುಣ್ಯಗಳ ಭೀತಿ ಮತ್ತು ಅದರ ಲೆಕ್ಕವಿಡುವ ನಿಯಂತ್ರಣಾಧಿಕಾರಿ ಚಿತ್ರಗುಪ್ತನ ಪರಿಕಲ್ಪನೆ ನಮ್ಮ ಪ್ರಜ್ಞೆಗಳಲ್ಲಿ ಅರಿತೊ, ಅರಿವಿಲ್ಲದೆಯೊ ಅವಿತು ಸದಾ ಕಾಡುವ ಚಿತ್ರ. ಆ ನಂಬಿಕೆಯ ಅಡಿಗಟ್ಟಿನಲ್ಲಿ, ಈ ಕವನ ಚಿತ್ರಗುಪ್ತನೊಡನೆಯ ಸಂವಾದವಾಗಿ…
  • June 27, 2013
    ಬರಹ: kamala belagur
    ಸಿರಿಯು ಬರಿದಾದಸಾಮ್ರಾಜ್ಯದಿಗರಿಕೆದರಿದೆ ಬದುಕು ....ಬೇಡಿಕೊಂಡಿದ್ದಲ್ಲಅರಸೊತ್ತಿಗೆವಂಶಪಾರಂಪರ್ಯವಾಗಿಸಂದ ಬಳುವಳಿಅವನ ಬದುಕಿಗೇ .....ಮಾಡು ಗೋಡೆಗಳಿಲ್ಲದಗೂಡೇ ಅವನರಮನೆಯು   ಕಡುಕೋಟಲೆಗಳ  ಹಾರತುರಾಯಿತಾತ್ಸಾರ ಕುಹಕಗಳಬಹು ಪರಾಕು....…
  • June 27, 2013
    ಬರಹ: yogeshkrbhat1
    ಮುಸ್ಸಂಜೆಯ ತಂಪಲಿ   ನಸುಗಪ್ಪಿನ ಸೊಂಪಲಿ  ಪ್ರಣಯಕಂತ  ಸನಿಹ  ಬಾರದಿರೋ ಇನಿಯ  ಸೋತು ಹೋಗುವೆನು ನಿನ್ನಲಿ.    ಆ ಕುಡಿ ಮೀಸೆಯ ಅಂಚಲಿ   ನೂರಾಸೆಯು ಬಲಿತಿಹುದು  ಬಲ ತೋಳಿನ ಬಂದಿಯಲಿ  ನನ್ ಬಳಸೋ ಸಂಚಿಹುದು  ದೂರದಿ ನಿಲ್ಲು ; ಕರಗಿದೆ ಕಲ್ಲು…
  • June 27, 2013
    ಬರಹ: venkatb83
    ಮುಕ್ತ ಮುಕ್ತ- ಮುಕ್ತಾ .... ವಿದೇಶಿ ನೇರ ಬಂಡವಾಳ  ಹೂಡಿಕೆಗೆ  ಕರ್ನಾಟಕ ಅಸ್ತು ..;((   ========================================================   ಕರುನಾಡಿನ ಜಲಮೂಲಗಳನ್ನು  ಖಾಸಗಿಯವರಿಗೆ ವಹಿಸಿದ  ನಂತರ ಮತ್ತೊಂದು ಘೋರ…
  • June 27, 2013
    ಬರಹ: partha1059
    ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)======================ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿಪ್ರೀತಿಯಲ್ಲಿ ಬೆಳೆದ ಅಣ್ಣ ತಮ್ಮರು…
  • June 27, 2013
    ಬರಹ: Ambikapraveen
    ನನ್ನ ಒಂದು ಸಣ್ಣ ವಿನಂತಿ ಹಾಗೂ ಅದರ ಬಗ್ಗೆ ಒಂದು ಸಣ್ಣ ಅನುಭವ ನಿಮ್ಮೊಡನೆ ಹಂಚಿಕೊಳ್ಳುತ ಇದೀನಿಮೊನ್ನೆ ಒಂದು ಶಾಲೆಯ ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿ ನನಗೆ ಆದ ಅನುಭವ ಇದುಹೌದು ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಆಸಕ್ತಿ ಕಡಿಮೆ ಆಗಿದೆ,…