ಕನ್ನಡ ಯಾಕೆ ಹೀಗೆ ಆಯಿತು

ಕನ್ನಡ ಯಾಕೆ ಹೀಗೆ ಆಯಿತು

ನನ್ನ ಒಂದು ಸಣ್ಣ ವಿನಂತಿ ಹಾಗೂ ಅದರ ಬಗ್ಗೆ ಒಂದು ಸಣ್ಣ ಅನುಭವ ನಿಮ್ಮೊಡನೆ ಹಂಚಿಕೊಳ್ಳುತ ಇದೀನಿ
ಮೊನ್ನೆ ಒಂದು ಶಾಲೆಯ ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿ ನನಗೆ ಆದ ಅನುಭವ ಇದು
ಹೌದು ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಆಸಕ್ತಿ ಕಡಿಮೆ ಆಗಿದೆ,ಅಲ್ಲಿ ತೊಗೊಲು ಬೊಂಬೆಯಾಟ ಇತ್ತು,ಆ ಕಾರ್ಯಕ್ರಮ ನಡೆಸಿಕೊಡುವರು ಕನ್ನಡ ಬೇಕು ಅಥವಾ ಇಂಗ್ಲಿಷ್ ಬೇಕು ಅಂತ ಕೇಳಿದಕ್ಕೆ..ಮಕ್ಕಳು ಹೇಳಿದು ಹೇಗಿತು
೧) ಯಕ್ಕ್ ಕನ್ನಡನ
೨) ನೋ ವೆ ನೋ ಕನ್ನಡ
೩) ಚೀ

ಇದನ್ನ ಕೇಳಿ ನನಗೆ ಬೇಸರವಾಯಿತು ನಮ್ಮವರೇ ಆಗಿ ಮಾತೃ ಭಾಷೆ ಕನ್ನಡ ಆಗಿದರು ಕನ್ನಡದ ಬಗ್ಗೆ ಅತಿ ನಿರುತ್ಸಾಹ...ಮತ್ತೆ ಇಂದಿನ ಪೋಷಕರು ಸಹ ಅದೇ ಮನುಭಾವೆನಯಲ್ಲಿ ಇದ್ದಾರೆ,ನಾನು ನೋಡಿದಾಗ ಹಗೆ ಕೆಲುವು ತಂದೆ ತಾಯಿ ಹಿಂದಿಯಲ್ಲಿ ಅಥವಾ ಇಂಗ್ಲಿಷ್ನಲ್ಲಿ ತಮ್ಮ ಮಕ್ಕಳನ್ನ ಮಾತಾಡಿಸೋದು ಆದರೆ ಅವರ ಮಾತೃ ಭಾಷೆ ಕನ್ನಡ ಆಗಿರುತೆ

ನನಗೆ ಅನಿಸೋವೋದು ಇದೆ ರೀತಿ ಮುಂದವರೆದರೆ ಕನ್ನಡ ಅನ್ನು ಪದ ಅಳಿಸಿಹೊಗುತೆನು ಅನ್ನುವ ಭಯ
ಗೆಳೆಯರೇ ಭಾಷೆ ಕಲಿಯುವದರಲ್ಲಿ ತಪ್ಪು ಇಲ್ಲ ಆದರೆ ನಮ್ಮ ಭಾಷೆ ಬಿಟ್ಟುಕೊಟ್ಟು ಬೇರೆಯದನ್ನ ಕಲಿತರೆ,ನಾವು ನಮ್ಮವರನ್ನೇ ಬಿಟ್ಟುಕೊಟ್ಟ ಹಾಗೆ

ಯೋಚಿಸಿ

Rating
No votes yet